22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

srinivasps ರವರ ಬ್ಲಾಗ್

ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!

July 25, 2008 - 3:09pm
srinivasps
ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ ಆಗಿದೆ... ಸಂಪದಿಗರೇ ನಿಮಗೆಲ್ಲ ಕನ್ನಡಮ್ಮನ ನೆರಳಿರಲಿ.... ಶ್ರೀ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೇತುವೆ ಇತ್ತಂತೆ ರಾಮನೇ ಒಡದನಂತೆ....!

July 24, 2008 - 10:32am
srinivasps
ಮೊದಲು ರಾಮ ಇಲ್ಲ ಅಂದ್ರು.... ಆಮೇಲೆ ರಾಮ ಬಂದ...! ಆಮೇಲೆ ರಾಮ ಇದ್ದ ಸೇತುವೆ ಇಲ್ಲ ಅಂದ್ರು... ಈಗ ನೋಡ್ರಿ ವರಸೆ... ಸೇತುವೆ ಇತ್ತಂತೆ ರಾಮನೇ ಒಡದನಂತೆ....! ಅದು ಕಂಬ ರಾಮಾಯಣದಲ್ಲಿ ಬರೆದಿದೆಯಂತೆ...!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೂಡು...

July 24, 2008 - 9:15am
srinivasps
ನಕಲಿ ಹಕ್ಕಿಗಳ ಗೂಡು ಬದಲಾಗಲು ಅಸಲಿ ಹಕ್ಕಿಗಳಿಗೆ ಗೂಡೇ ಇಲ್ಲದಾಯಿತು...! -- ಶ್ರೀ ( ಇದೋ ಹತ್ತು ಹದಿನೊಂದು ಹನ್ನೆರಡು ಹದಿಮೂರು...)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾಧ್ಯಮಗಳು ನಿದ್ದೆ ಮಾಡುವುದೇಕೆ?

May 19, 2008 - 4:07pm
srinivasps
ಈ ಕೊಂಡಿ ನೋಡಿ... ಈಡೇರದ ಮಲ್ಲೇಶ್ವರಂ ಅಂಡರ್ ಪಾಸ್ ಉದ್ದೇಶ http://www.kannadapr... ಮಲ್ಲೇಶ್ವರದ ಅಂಡರ್ ಪಾಸ್ ಗೆ ಸಾಕಷ್ಟು ಬೊಬ್ಬೆ ಹೊಡೆದರೂ ಸಾಲದಾಗಿತ್ತೆ? ಕಳಪೆ ಕಾವೇರಿ ಅಂಡರ್ ಪಾಸ್ ಆದ ಮೇಲೆ, ಸದ್ಯದಲ್ಲೇ ಗಂಗಾನಗರದಲ್ಲಿ ಕಾಮಗಾರಿ ಶುರು ಮಾಡಲಿದೆ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೇಗೆ ಬದುಕಿರಲಿ???

December 21, 2007 - 2:01pm
srinivasps
ನನ್ನ ಹೃದಯವ ನೀ ಕದ್ದೆ! ನಿನ್ನ ಹೃದಯವ ಕದಿಯಲು ಬಿಡಲೊಲ್ಲೆ! ಹೃದಯವಿಲ್ಲದೆ ಹೇಗೆ ಬದುಕಿರಲಿ ಹೇಳೇ ಗೆಳತಿ...??? -ಶ್ರೀ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - srinivasps ರವರ ಬ್ಲಾಗ್