ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › subramanya ರವರ ಬ್ಲಾಗ್

ಶುಭವಾಗಲಿ

September 12, 2005 - 3:23pm — subramanya

ಸರ್ವರಿಗೂ ಶುಭವಾಗಲಿ.

ನಿರಂತರವಾಗಿ ಎಲ್ಲೆಡೆಯೂ ಕನ್ನಡವನ್ನು ಉಪಯೋಗಿಸೋಣ.
ತಾಯಿಭಾಷೆಯನ್ನು ಉಳಿಸಿ, ಬೆಳೆಸೋಣ...
ಸಿರಿಗಂಧದ ಕಂಪನ್ನು ಹರಡೋಣ...

ಕನ್ನಡದ ಸೊಗಡನ್ನು ಅಂತರ್ಜಾಲದಲ್ಲಿ ಪಸರಿಸುತ್ತಿರುವ
ಸಂಪದ ತಂಡದವರಿಗೆ ನನ್ನ ಶುಭಾಶಯಗಳು..

ಪ್ರತಿಯೊಬ್ಬ ಸದಸ್ಯರು ಕನಿಷ್ಟ ೧೦ ಹೊಸ ಸದಸ್ಯರನ್ನು ಸಂಪದಕ್ಕೆ ಸೇರಿಸುವಂತಾಗಲಿ.

ಕನ್ನಡ ನಾಡಿನಿಂದ ಹೊರಗಿರುವ ಎಲ್ಲ ಕನ್ನಡಿಗರಿಗೂ ಸಂಪದದ ಬಗ್ಗೆ ಗೊತ್ತಾಗಲಿ.

ಧನ್ಯವಾದಗಳೊಂದಿಗೆ,

ಸುಬ್ರಹ್ಮಣ್ಯ

~.~
  • subramanya ರವರ ಬ್ಲಾಗ್
  • Login or register to post comments
  • 748 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 15, 2005 - 11:09pm — msanjay75

ಒಳ್ಳೆಯ ವಿಚಾರ...

msanjay75's picture

ಹೌದು... ನಾನೊಂತು ನನ್ನ ಕಛೇರಿಯಲ್ಲಿ ನನಗೆ ಪರಿಚಯವಿರುವ ಎಲ್ಲಾ ಕನ್ನಡಿಗರಿಗೂ ಸಂಪದದ ಬಗ್ಗೆ email ಮಾಡಿದೆ! ನನಗೆ ಕನ್ನಡದಲ್ಲಿ ಬರಿಯುವ ಅಭ್ಯಾಸ ಇರಲೇ ಇಲ್ಲ,ಇತ್ತೀಚೆಗೆ ಮತ್ತೆ ಪ್ರಾರಂಬಿಸಿದ್ದೇನೆ. [ಅಂದಹಾಗೆ ಈಗ ಇಲ್ಲ ಇನ್ನು ಮುಂದೆ ಯಾವಾಗ್ಲಾದರು ನನ್ನ ಬರವಣಿಗೆಯಲ್ಲಿ ಯಾರಿಗಾದರು ಏನಾದರು ತಪ್ಪುಗಳು ಕಂಡು ಬಂದರೆ ಮುಲಾಜಿಲ್ಲದೆ ತಿದ್ದಿದರೆ ಕೃತಗ್ಣನಾಗಿರುತ್ತೇನೆ Smiling ನನ್ನ ಉದ್ದೇಶ ಒಂದೆ... ಕಲಿತು improve ಆಗುವುದು.]

ಧನ್ಯವಾದಗಳೊಂದಿಗೆ,
ಸಂಜಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 16, 2005 - 6:01am — tvsrinivas41

ಕೃತಜ್ಞ

tvsrinivas41's picture

ಓಹ್! ಸಂಜಯ ಉವಾಚ
ಇನ್ನು ಮೇಲೆ ಕನ್ನಡದಲ್ಲೇ ಬರೆಯುವ ವಿಚಾರ ಕೇಳಿ ಬಹಳ ಸಂತೋಷವಾಯಿತು.

ತಾವು 'ಮುಲಾಜಿಲ್ಲದೇ' ಅಂತ ತಿಳಿಸಿರುವುದಕ್ಕೆ ಒಂದು ಸಣ್ಣ ತಿದ್ದುಪಡಿ. ಮೇಲೆ ತಿಳಿಸಿರುವಂತೆ ಕೃತಗ್ಣ ಪದವಿಲ್ಲ. ಇರೋದು ಎರಡೇ. ಅವುಗಳಲ್ಲಿ ಯಾವುದನ್ನು ನೀವು ಹೆಸರಿಸುತ್ತಿದ್ದೀರಾ?

೧, ಕೃತಜ್ಞ (ಇತರರು ತನಗೆ ಮಾಡಿದ್ದನ್ನು ನೆನೆಸಿಕೊಳ್ಲುವವನು)

೨. ಕೃತಘ್ನ (೧ನೇಯದಕ್ಕೆ ವಿರುಧವಾದದ್ದು).
(ಸುಮ್ನೆ ತಮಾಷೆಗೆ ಕೇಳ್ತಿದ್ದೀನಿ. ನಿಮ್ಮ ಮನದ ಇಂಗಿತ ನನಗರ್ಥವಾಗಿದೆ)

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಮತ್ತು ಕರ್ನಾಟಕ ಮತ್ತು ರಾಜ್ಯೋತ್ಸವ; ನೀವು ಏನು ಮಾಡುತ್ತಿದ್ದೀರಿ?
  • ಎಲ್ಲರಿಗೂ ನನ್ನ ನಮಸ್ಕಾರಗಳು
  • ಸಂಪದದಲ್ಲಿ ಹೊಸತು...
  • ಕನ್ನಡದ ನಾರೀಮಣಿಗಳೆಲ್ಲಿ??
  • ಈ-ಮೈಲ್ ನಿಂದ ಬ್ಲಾಗ್ ಪ್ರಕಟಣೆ!!!
Syndicate content

ಲೇಖಕರು

subramanya's picture

ಪರಿಚಯ

I am passionate about computers. I want to learn new things everyday. Also I would like to experiment what I have learnt and reach the truth.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator