ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

suchara ರವರ ಬ್ಲಾಗ್

ಉದಿತಾಲೋಚನೆಗಳು

February 11, 2007 - 8:26am — suchara

ಗೆಳೆಯ ಸುನಿಲರು ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಬಗ್ಗೆ ಬರೆಯುತ್ತಾ ಉದಿತ ಹಾಗು ಉಲ್ಲಿತ ಪದಗಳ ಬಗ್ಗೆ ಹಾಗು ಅದನ್ನು random ಬದಲು ಬಳಸ ಬಹುದೆಂಬ ವಿಚಾರ ಮಂಡಿಸಿದ್ದರು. ಈಗಾಗಲೇ ಆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.ಈ ಬಗ್ಗೆ ಮೊದಲು ಯೊಚಿಸಿದಾಗ ಅದನ್ನು ಬಳಸಲು ಸಾಧ್ಯವೇ ಅನ್ನಿಸಿತು. ಇಂದು ಅದರ ಬಗ್ಗೆ ಒಂದೆರಡು ಪದ್ಯ ಹೊಳೆಯಿತು. ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲವೆಂದು ಭಾವಿಸಿ ಹೇಳುತ್ತಿದ್ದೇನೆ.  ಮುಂದೆ ಓದಿ »

~.~
  • Login or register to post comments
  • 592 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸಿಂ ಗನ್ನಡಂ ಗೆಲ್ಗೆ

February 10, 2007 - 10:12pm — suchara

ನಮ್ ಇಸ್ಮಾಯಿಲ್ ರವರ ಕನ್ನಡವೆಂಬ ಸಸ್ಯಾಹಾರಿ ಭಾಷೆ ಓದಿದಾಗ ನನ್ನ ಇತ್ತೀಚಿನ ಅನುಭವ ಹಂಚಿಕೊಳ್ಳೋಣವೆನಿಸಿತು.  ಮುಂದೆ ಓದಿ »

~.~
  • ೧ ಪ್ರತಿಕ್ರಿಯೆ
  • 430 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹೀಗೊಂದು ಅಪರೂಪದ ಪುಸ್ತಕ

February 1, 2007 - 8:53pm — suchara

ಚಿಕ್ಕಂದಿನಿಂದಲೂ ನನಗೆ ಪುಸ್ತಕಗಳೆಂದರೆ ಬಹಳ ಪ್ರೀತಿ. ಚಿಕ್ಕವನಾಗಿದ್ದಾಗ ಮನೆಯವರೆಲ್ಲ ಸಿನೆಮಾಗೆ ಹೋದರೆ, ನಾನು ಹೋಗದೆ, ಟಿಕೇಟಿನ ದುಡ್ಡು ವಸೂಲ್ ಮಾಡಿ ಅದರಿಂದ ಒಂದು ಅಮರ ಚಿತ್ರ ಕಥೆಯನ್ನೋ, ಇನ್ಯಾವುದೋ ಪುಸ್ತಕವನ್ನೋ ಕೊಳ್ಳುತ್ತಿದ್ದೆ. ನಮ್ಮ ತಂದೆಯವರ ಪುಸ್ತಕ ಸಂಗ್ರಹದ ಹವ್ಯಾಸದಿಂದ ನಾನು ಬಹಳ ಪ್ರಭಾವಿತನಾದೆ. ನನ್ನ ಬಳಿ ಹಣವಿರುತ್ತಿದ್ದುದು ಬಹಳ ಕಮ್ಮಿಯಾದ್ದರಿಂದ ಸುಲಭ ಬೆಲೆಗೆ ಸಿಗುತ್ತಿದ್ದ ರಷ್ಯನ್ ಕನ್ನಡ ಪುಸ್ತಕಗಳನ್ನು ಕೊಳ್ಳುತ್ತಿದ್ದೆ. ಈಗಲೂ ಮನರಂಜನೆಗಾಗಿ ಬೌತಶಾಸ್ತ್ರ ಪುಸ್ತಕವನ್ನು ತಿರುವಿಹಾಕುತ್ತಾ ನಿರಂತರ ಚಲನೆಯ ಯಂತ್ರಗಳ ಬಗೆಗಿನ ಲೇಖನಗಳನ್ನು ಸವಿಯುತ್ತಿರುತ್ತೇನೆ. ಹಳೆಯ ಪೇಪರ್ ಅಂಗಡಿಯವನನ್ನು ಗುರುತು ಮಾಡಿಕೊಂಡು, ಅವನಿಂದ ಕಸ್ತೂರಿಗಳನ್ನು ಸುಲಭ ಬೆಲೆಗೆ ಕೊಂಡು ಓದುತ್ತೆದ್ದೆ.

ಸುಮಾರು ೧೫ ವರ್ಷಗಳ ಹಿಂದಿನ ಮಾತು. ಎಂಜಿನಿಯರಿಂಗ್ ಓದುತ್ತಿದ್ದ ಸಮಯ. ನಮ್ಮ ಪುಸ್ತಕಗಳಿಗಾಗಿ ಆಗಾಗ ಬೆಂಗಳೂರಿನ ಅವೆನ್ಯೂ ರೋಡ್ ನ ಹಳೆಯ ಪುಸ್ತಕದಂಗಡಿಗಳಿಗೆ ಬೇಟಿಕೊಡುತ್ತಿದ್ದೆ. ಕೆಂಪೇಗೌಡ ರೋಡಿನಲ್ಲಿ, ಮೈಸೂರ್ ಬ್ಯಾಂಕ್ ವೃತ್ತದ ಬಳಿ ಬಸ್ ನಂಬರ್ ೧೨ ರಲ್ಲಿ ಬಂದಳಿಯುತ್ತಿದ್ದೆ. ಹಾಗೆಯೇ ಪಕ್ಕದ ಕಟ್ಟೆಯ ಮೇಲೆ ಜೋಡಿಸಿಟ್ಟು ಮಾರುತ್ತಿದ್ದ ಪುಸ್ತಕಗಳಿಗೂ ಒಂದು ಕಣ್ಣು ಹಾಯಿಸುತ್ತಿದ್ದೆ.
ಒಮ್ಮೆ ಹೀಗೆಯೇ ನೋಡುತ್ತಿದ್ದಾಗ ಕಂದು ಬಣ್ಣದ ಬಟ್ಟೆ ಹೊದಿಕೆಯಿರುವ ಸ್ವಲ್ಪ ಜೀರ್ಣವಾದ ತೆಳುವಾದ ಪುಸ್ತಕವೊಂದು ಕಾಣಿಸಿತು. ತೆಗೆದು ಕೊಂಡು ನೋಡಿದರೆ An Elementary Grammer of the Kannada, or Canarese Language ಎಂದಿತ್ತು. ಮುದ್ರಣದ ವರ್ಷ ನೋಡಿದರೆ ೧೮೫೯ !. ಕನ್ನಡದಲ್ಲಿ ಮೊದಲುಮುದ್ರಣಕಂಡ ಪುಸ್ತಕಗಳ ಸಾಲಿಗೆ ಇದು ಸೇರುತ್ತದೆಂದು ಅನಿಸಿತು. ತಕ್ಷಣವೇ ಕೊಳ್ಳಬೇಕೆಂದು ನಿರ್ಧರಿಸಿದೆ. ಅಂಗಡಿಯವನ ಬಳಿ ವ್ಯಾಪಾರ ಮಾಡಿ ೯ ರೂಪಾಯಿಗಳಿಗೆ ಕೊಂಡು ಕೊಂಡೆ.

ಹೀಗೆದೆ ಆ ಪುಸ್ತಕದ ವಿವರ. ಲೇಖಕರು - ಥಾಮಸ್ ಹಡ್ಸನ್, ವೆಸ್ಲಿಯನ್ ಮಿಶಿನೆರಿ. ಮುದ್ರಕರು - ವೆಸ್ಲಿಯನ್ ಮಿಶಿನ್ ಪ್ರೆಸ್. ಬೆಂಗಳೂರು. ಮುಖಪುಟದಲ್ಲಿ ಹೇಳಿಕೊಳ್ಳುವಂತೆ ಈ ಪುಸ್ತಕದ ವಿಶೇಷವೇನೆಂದರೆ ಬಳಸಿದ ಎಲ್ಲಾಪದಗಳನ್ನೂ ಎಥಾವತ್ ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ, ಹಾಗೆಯೇ ಕನ್ನಡ ಪದಗಳ ಉಚ್ಚಾರಣೆಯನ್ನೂ ಇಂಗ್ಲೀಷಿನಲ್ಲಿ ಕೊಟ್ಟಿದ್ದಾರೆ.  ಮುಂದೆ ಓದಿ »

~.~
  • 8 ಪ್ರತಿಕ್ರಿಯೆಗಳು
  • 627 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೂರು ಕೋತಿಗಳ ಬಾಲ ಹಿಡಿದು

July 3, 2006 - 12:00am — suchara

ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ.
ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.  ಮುಂದೆ ಓದಿ »

~.~
  • 6 ಪ್ರತಿಕ್ರಿಯೆಗಳು
  • 1182 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
  • ಶಿವಮಣಿ ಎಂಬ ಅದ್ಭುತ ಪ್ರತಿಭೆ
  • ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator