ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಕರ್ಮಯೋಗದಲ್ಲಿ ಒಂದು ಸಂಜೆ

February 6, 2008 - 3:07pm — Sunil Jayaprakash

ಸಂಜೆ, ಭಗವದ್ಗೀತೆಯ ಬಗ್ಗೆ ಶತಾವಧಾನಿ ಡಾ.ಆರ್. ಗಣೇಶರ ಒಂದು ಉಪನ್ಯಾಸ ಇದೆ ಎಂಬುದು ತಿಳಿದಿತ್ತಷ್ಟೇ. ಕಛೇರಿಯ ನಂತರ ಸಂಜೆ ನೇರವಾಗಿ ಮನೆಗೆ ತೆರಳುವ ಬದಲು, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದೆಡೆಗೆ ಗಾಡಿ ತಿರುಗಿಸಿದೆ. ಹೋಗಿ ನೋಡಿದರೆ ಇದ್ದವರಲ್ಲಿ ೯೯% ಬರೀ ವಯಸ್ಸಾದವರೇ. ಕಡೆ ಕಡೆಯಲ್ಲಿ, ನಾನೂ ಸೇರಿದಂತೆ ೪ ಮಂದಿ ಯುವಕರು ಇದ್ದೆವೋ ಏನೋ ?

* ನೆನ್ನೆ ಭಗವದ್ಗೀತೆಯಲ್ಲಿನ ಕರ್ಮಯೋಗದ ಬಗೆಗೆ ಉಪನ್ಯಾಸವಿತ್ತು. ಜ್ಞಾನಮಾರ್ಗದ ಮತ್ತು ಕರ್ಮಮಾರ್ಗದ ವಿಷಯವಾಗಿ ಕೆಲವು ವಿಚಾರವಿನಿಮಯವಾಯಿತು. ಶಂಕರಾಚಾರ್ಯರ ಹಾಗೆಯೇ ಡಿವಿಜಿಯವರ ಮಂಕುತಿಮ್ಮನ ಕಗ್ಗದಿಂದ ಕೆಲವು ಪದ್ಯಗಳು ಅಲ್ಲಲ್ಲಿ ಪ್ರಸ್ತಾಪವಾಗುತ್ತಿತ್ತು.
* "ಈ ವಯಸ್ಸಿನಲ್ಲಿ ಸಂಸ್ಕೃತದ ಮೇಲೆ ಅಭಿಮಾನ ಬಂದು, ಸಂಸ್ಕೃತ ಕಲೀತೀನಿ ಅಂತ ಹೋದ್ರೆ ಆಗಲ್ಲ, ಬದಲಾಗಿ ಸಂಸ್ಕೃತದ ಪ್ರಚಾರ ಮಾಡುತ್ತಿರವ ಸಂಸ್ಥೆಗಳಿಗೆ ಸಹಾಯ ಮಾಡಿ, ಹಾಗೆಯೇ ಸಂಸ್ಕೃತದ ಬಗ್ಗೆ ತಪ್ಪು ಹೇಳುವವರನ್ನು ತಪ್ಪು ಎಂದು ಹೇಳಿ" ಅಂತ ಒಂದು ಕಡೆ ಹೇಳಿದರು.
* ಉಪನ್ಯಾಸದಲ್ಲಿ "ಸ್ವಧರ್ಮೇ ನಿಧನಂ ಶ್ರೇಯಂ" ವಾಕ್ಯ ಪ್ರಸ್ತಾಪವಾಯಿತು.
* ಕೊನೆಯಲ್ಲಿ ಡಿವಿಜಿಯವರ ಒಂದು ವಿವಾದಾತ್ಮಕ ಕತೆಯಲ್ಲಿ ಬರುವ "ಮಡಿವಾಳ ಮಾಚಯ್ಯನ ಮಗ ಸಂಗೀತ ಕಲಿಯುವ ವಿಷಯ" ಬಂದು, ಅವರವರ ಅಂತರಂಗದ ನೀತಿಗೆ ಬದ್ಧರಾಗಿರಬೇಕು ಎಂದು ಹೇಳಿದರು.

ಉಪನ್ಯಾಸದ ಕೊನೆಯಲ್ಲಿ, ಡಿವಿಜಿಯವರ "ಅಂತಃಪುರ ಗೀತೆಗಳು" ಹಾಗು ಶತಾವಧಾನಿ ಡಾ. ಗಣೇಶರೇ ೨ ವರ್ಷದ ಹಿಂದೆ ನಡೆಸಿಕೊಟ್ಟಿದ್ದ "ಕಾಳಿದಾಸನ ಮೇಘದೂತದ" ಸಿಡಿಗಳನ್ನು ಕೊಂಡು ಮನೆಗೆ ನಡೆಯುತ್ತಿದ್ದಾಗ, ಈ ದಿನ ಜ್ಞಾನಯೋಗದ ಬಗ್ಗೆ ಲೆಕ್ಚರ್ ಇದು ಎಂಬುದು ತಿಳಿಯಿತು.

  • ಡಿವಿಜಿ
  • ಭಗವದ್ಗೀತೆ
  • ಮಡಿವಾಳ ಮಾಚಯ್ಯ
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 260 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 6, 2008 - 3:54pm — mahesha

ಉ: ಕರ್ಮಯೋಗದಲ್ಲಿ ಒಂದು ಸಂಜೆ

mahesha's picture

"ಈ ವಯಸ್ಸಿನಲ್ಲಿ ಸಂಸ್ಕೃತದ ಮೇಲೆ ಅಭಿಮಾನ ಬಂದು, ಸಂಸ್ಕೃತ ಕಲೀತೀನಿ ಅಂತ ಹೋದ್ರೆ ಆಗಲ್ಲ, ಬದಲಾಗಿ ಸಂಸ್ಕೃತದ ಪ್ರಚಾರ ಮಾಡುತ್ತಿರವ ಸಂಸ್ಥೆಗಳಿಗೆ ಸಹಾಯ ಮಾಡಿ, ಹಾಗೆಯೇ ಸಂಸ್ಕೃತದ ಬಗ್ಗೆ ತಪ್ಪು ಹೇಳುವವರನ್ನು ತಪ್ಪು ಎಂದು ಹೇಳಿ" ಅಂತ ಒಂದು ಕಡೆ ಹೇಳಿದರು."

ಸಂಸ್ಕೃತ ಬರದವರಿಂದ ಊರೂರಲ್ಲಿ ಸಂಸ್ಕೃತ ಸಮ್ಮೇಳಣದಂತೆ! Smiling

ಲೇ ನನ್.ಟಟನೇ

ಕರ್ಮಯೋಗದ ಬಗ್ಗೆ ಬರೆದಿರ್ತೀಯ ಅಂತ ನೋಡಿದ್ರೆ.. ಏನಿಲ್ಲ ಮಣ್ಣಂಗಟ್ಟಿ! Smiling

ಕರ್ಮಯೋಗ ಅಂದ್ರೇನೋ? ಈ ಕಡೆ ಬೆಂಗ್ಳೂರಿಂದ ಅಲ್ಲಿಗೆ ಬರಕ್ಕೆ ಆಗಲ್ಲ.. ಕೇಳಿದನ್ನ ಸರಿಯಾಗಿ ಬರೆಯೋ! ತಿರುಳು ಬಿಟ್ಟು ಸಿಪ್ಪೆ ತಿನ್ನಿಸ್ಬೇಡ! Smiling

"ಸುನಿಲಂಗೆ ಸಿಟ್ಟು ಬರತ್ತೀಗ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 4:53pm — madhava_hs

ಉ: ಕರ್ಮಯೋಗದಲ್ಲಿ ಒಂದು ಸಂಜೆ

madhava_hs's picture

ಸುನೀಲರೇ, ಈ ವಿಚಾರದಲ್ಲಿ ನಿಮಗೆ ಆಸಕ್ತಿಯಿದ್ದಲ್ಲಿ ಖ್ಯಾತ ಪ್ರವಚನಕಾರ ಡಾ|| ವ್ಯಾಸನ ಕೆರೆ ಪ್ರಭಂಜನಾಚಾರ್ಯರ ಪ್ರವಚನಗಳನ್ನು ಕೇಳಿ. ಬಹಳ ವಿದ್ವತ್ಪೂರ್ಣವಾಗಿರುತ್ತವೆ ಅವರು ಮಂಡಿಸುವ ವಿಷಯಗಳು. ಕೆಲದಿನಗಳ ಹಿಂದೆ ಅವರು ನಡೆಸಿಕೊಟ್ಟ ’ದೇವರು’ ಎಂಬ ವಿಷಯದಬಗ್ಗೆ ಪ್ರವಚನವನ್ನು ಕೇಳಿದ್ದೆ. ಉತ್ತಮವಾಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಗವದ್ಗೀತೆ ಜ್ಞಾನಯೋಗದ ಬಗ್ಗೆ ಉಪನ್ಯಾಸ
  • ವಿರೋಧ ನೀತಿಯೇ?
  • ಕನ್ನಡದ ಮೇಲೆ ಸಂಸ್ಕೃತದ ಸವಾರಿ
  • ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
  • ಕನ್ನಡ - ಸಂಸ್ಕೃತ = ತಮಿಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator