ಪಲ್ಲವಿಸು ವಸಂತ
ಯುಗಾದಿಯ ಸವಿಮಂಚಿಗಾಗಿ ಈ ಪುಟ್ಟ ಬ್ಲಾಗ್. ನೆನ್ನೆ ಚಂದನದಲ್ಲಿ "ಪಲ್ಲವಿಸು ವಸಂತ" ಎಂಬ ಕಾರ್ಯಕ್ರಮ ಬರ್ತಾ ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಅನ್ಸತ್ತೆ. ಆ ಕಾರ್ಯಕ್ರಮದಲ್ಲಿ ಕವಿ ನಿಸಾರ ಅಹ್ಮದ್ ಹೇಳಿದ್ದನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.
"...ಯುಗಾದಿಯ ಈ ಸಂದರ್ಭದಲ್ಲಿ ಎಲ್ಲ ಕನ್ನಡಿಗರಲ್ಲಿಯೂ ಅತ್ಮವಿಶ್ವಾಸ ಮೂಡಲಿ. ಆತಂಕದ ಕ್ಷಣಗಳಲ್ಲಿ ಪರಸ್ಪರ ಕಿತ್ತಾಡದೆ, ಒಬ್ಬರು ಮತ್ತೊಬ್ಬರನ್ನು ಟೀಕಿಸದೆ, ಒಟ್ಟಾಗಿ ಬಾಳುವ ಕೈಂಕರ್ಯ ತೊಡೋಣ...."
ಎಲ್ಲರಿಗೂ ಸವಿ ಸವಿ ಯುಗಾದಿ.
ನನ್ನಿ.

- Sunil Jayaprakash ರವರ ಬ್ಲಾಗ್
- Login or register to post comments
- 224 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: