24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮ್ಯಾಕ್ ಸಿಸ್ಟಮ್ಮಿನಿಂದ ಬ್ಲಾಗ್ ಮಾಡೋದು

December 7, 2009 - 5:46pm
Sunil Jayaprakash

ಮ್ಯಾಕ್ ಸಿಸ್ಟಮ್ಮಿನಿಂದ ಬ್ಲಾಗ್ ಮಾಡೋದು ಎಷ್ಟು ಚೆನ್ನಾಗಿರತ್ತೆ ಗೊತ್ತಾ..ಮ್ಯಾಕ್ ಇನ್ಸಟಾಲ್ ಮಾಡಿದ ಮೇಲೆ, ನಿಕೋಲಾಸ್ ಶ್ಯಾಂಕ್ ಮಾಡಿದ್ದ ಕನ್ನಡ INSCRIPT ಕೀಬೋರ್ಡ್ ಲೇಔಟ್ ಇನ್ಸಟಾಲ್ ಮಾಡಿ, ಬ್ಲಾಗ್ ಮಾಡ್ತಾ ಇದ್ದೀನಿ...ತುಂಬಾ ಮಜವಾಗಿದೆ.

ಸುಮ್ಮನೆ, ನಿಕೋಲಾಸ್ ಶಾಂಕ್ಸನಿಗೆ ನನ್ನಿ ಹೇಳಲು ಈ ಬ್ಲಾಗ್...

Nanni a lot Nicholas Shanks.. Thank you Nicholas Shanks. ಅವನ ಬ್ಲಾಗ್ ನೋಡಲು, ಇಲ್ಲಿಗೆ ಎಡತಾಗಿ.

http://web.nickshank...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by summer_glau on

ಓಹೋ, ಸ್ವಾಗತ OS X ಜಗತ್ತಿಗೆ.
ನಾನು ಕನ್ನಡ ಫಾಂಟ್ ಮಾತ್ರ ಇನ್ಸ್ಟಾಲ್ ಮಾಡಿಕೊಂಡೆ. ನನಗೆ iTrans ನಲ್ಲಿ ಮಾತ್ರ ಕನ್ನಡ ಟೈಪ್ ಮಾಡೋಕೆ ಬರೋದು. ಹಾಗಾಗಿ ಕೀ ಬೋರ್ಡ್ ಲೇಔಟ್ ಉಪಯೋಗ ಆಗಲಿಲ್ಲ.
m17 ಅಥವಾ ಆ ಥರದ ಬೇರೆ ಯಾವುದಾದರೂ *nix IME ನ OS X ಗೆ ಪೋರ್ಟ್ ಮಾಡಿರೋ ಬಗ್ಗೆ ಏನಾದರೂ ಗೊತ್ತ? ನಾನು ಬಹಳ ಹುಡುಕಿದೆ, ಏನೂ ಸಿಗಲಿಲ್ಲ.
[ ಮ್ಯಾಕ್ ಇನ್ಸ್ಟಾಲ್ ಮಾಡಿಕೊಂಡೆ ಅಂದ್ರಲ್ಲ, ಏನು Hackintosh ಆ ? :) ]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on

ನಮಸ್ಕಾರ ಸಮ್ಮರ್-ಗ್ಲವ್ - ಆ ನಿಕೋಲಾಸ್ ಶಾಂಕ್ಸ್ ಸೈಟಿನಲ್ಲಿ ಆಲ್ಟರ್ನೇಟ್ ಕೀಬೋರ್ಡ್ ಲೇಔಟ್ ಇದ್ಯಲ್ಲ, ಅದನ್ನ ಟ್ರೈ ಮಾಡಿ.
http://web.nickshank...

ನಾನು ಇದನ್ನು ಬಳಸಿಲ್ಲ..

>> ಮ್ಯಾಕ್ ಇನ್ಸ್ಟಾಲ್ ಮಾಡಿಕೊಂಡೆ ಅಂದ್ರಲ್ಲ, ಏನು Hackintosh ಆ ? :)
ಅದನ್ನೆಲ್ಲ ಪಬ್ಲಿಕ್ನಲ್ಲಿ ಕೇಳ್ತಾರಾ !!! ರಾಮ್-ರಾಮ ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by summer_glau on

ಸರಿ, ಟ್ರೈ ಮಾಡಿ ನೋಡ್ತೀನಿ.
[quote]ಅದನ್ನೆಲ್ಲ ಪಬ್ಲಿಕ್ನಲ್ಲಿ ಕೇಳ್ತಾರಾ !!! ರಾಮ್-ರಾಮ ;-)[/quote]
ಇರಿ, ಹೇಳಿ ಕೊಡ್ತೀನಿ ಸ್ಟಿವ್ ಜಾಬ್ಸ್ ಗೆ ;)
ನಿಮ್ಮ ಪ್ರಯೋಗ ಯಶಸ್ವಿ ಆಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.