ಬನವಾಸಿ ಆಸುಪಾಸಿನ ಕನ್ನಡ
ಬನವಾಸಿಯ ಕೆಲವೆಡೆ ಕಂಡ/ಕೇಳಿದ ಕೆಲವು ಕನ್ನಡದ ಬಳಕೆಗಳು. ಎಷ್ಟು ಸರಳವಾಗಿ ಇರತ್ತೆ ನೋಡಿ.
೧. ನೆರಳು - ಆಶೀರ್ವಾದ
೨. ಬನ್ನಿ ಸಾರ್ - ಸುಸ್ವಾಗತ
೩. ಬ್ಯಾಣ - ಖಾಸಗಿ ಗದ್ದೆಯೋ ಏನೋ ಅಂತೆ. ಉತ್ತರ ಕನ್ನಡದವರು ತಿಳಿಹೇಳಿ. ನಾನು ಇದನ್ನು ಮೊದಲ ಬಾರಿಗೆ ಕೇಳಿದ್ದು.
೪. "ಸ್ಟೋರ್ಸ" ಅಂತ ಬರೆದು "ಸ್ಟೋರ್ಸ್" ಅಂತ ಓದುವುದು.
ಒಳ್ನುಡಿಕೇಳ್ದೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ !!!

- Sunil Jayaprakash ರವರ ಬ್ಲಾಗ್
- Login or register to post comments
- 174 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬನವಾಸಿ ಆಸುಪಾಸಿನ ಕನ್ನಡ
ಬೇಣ=ದನಗಳು ಮೇಯಲೆಂದು ಧರ್ಮಾರ್ಥವಾಗಿ ಅಥವಾ ಊರ ಜನಗಳೆ ಬೆಳೆಸಿಟ್ಟ ಹುಲ್ಲುಗಾವಲು. ಅದು ಆಡುಭಾಷೆಯಲ್ಲಿ ಬ್ಯಾಣವಾಗಿದೆ. ಬನವಾಸಿಯ ಕನ್ನಡ ಮುಂಬಯಿ ಕರ್ಣಾಟಕಕ್ಕೆ ಸೇರಿದ್ದಱಿಂದ ಅದು ಈಗ ಅದಱ ತಿರುಳ್ತನ ಕಳೆದುಕೊಂಡಿದೆ.