ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇಷ್ಟ ಕಷ್ಟ ನಷ್ಟ

ನನಗೆ ನಾನೆಂದರೆ ಇಷ್ಟ,
ಈ ನನ್ನ ನನಗೆ ನೀವೆಂದರೆ ತುಂಬಾ ಇಷ್ಟ,
ಅದಕೆ ನನಗೆ ನೀವೆಂದರೆ ತುಂಬಾ ಇಷ್ಟ.

ನನಗೆ ಗೋಡಂಬಿ ಇಷ್ಟ,
ಈ ನನ್ನ ನನಗೆ, ನಿಮಗೆ ಏನು ಇಷ್ಟವೋ ಅದು ಇಷ್ಟ.
ಅದಕೆ ನನಗೆ ದ್ರಾಕ್ಷಿಯೂ ಇಷ್ಟ.

ನನಗೆ ಎಳನೀರು ಇಷ್ಟ,
ಈ ನನ್ನ ನನಗೆ, ನಿಮಗೆ ಏನು ಕಷ್ಟವೋ ಅದು ಕಷ್ಟ,
ಅದರೂ ನನಗೆ ಎಳನೀರು ಇಷ್ಟ.

ನನಗೆ ಟೀ-ಶರ್ಟ್ ಇಷ್ಟ,
ಈ ನನ್ನ ನನಗೆ, ನಿಮಗೆ ಇಷ್ಟವಿಲ್ಲದ್ದು ಬೇಡ,
ಅದಕೆ ನನಗೆ ಟೀ-ಶರ್ಟ್ ಇಷ್ಟವಾದರೂ ಕಷ್ಟ.

ಇಷ್ಟ ಕಷ್ಟಗಳ ನಡುವೆ ಒದ್ದಾಡಿ ಅನುಭವಿಸಿದೆ ನಷ್ಟ.

Your rating: None Average: 2 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಇಷ್ಟ ಕಷ್ಟ ನಷ್ಟ

savithru's picture

:D

ಉ: ಇಷ್ಟ ಕಷ್ಟ ನಷ್ಟ

asuhegde's picture

ನನಗೆ ನಿಮ್ಮ ಬರಹಗಳು ಇಷ್ಟ
ಅರ್ಥೈಸಿಕೊಳ್ಳಲು ತುಸು ಕಷ್ಟ
ಅರ್ಥವಾಗದೇ ಇದ್ದರೂ ಓದುತ್ತೇನೆ ಏಕೆಂದರೆ ನನಗಿಲ್ಲ ನಷ್ಟ

(ಇದು ಹಾಸ್ಯ ಅಷ್ಟೆ ಆಗಿದೆ. ಆದರೆ ವ್ಯಂಗ್ಯ ಅಲ್ಲ - ಅಲ್ಲದೇ ಇದರ ಹಿಂದೆ ಯಾವ ದ್ವೇಷವೂ ಇಲ್ಲ ಅಂತ ಒತ್ತಿ ಹೇಳುತ್ತಿದ್ದೇನೆ)

ಉ: ಇಷ್ಟ ಕಷ್ಟ ನಷ್ಟ

Sunil Jayaprakash's picture

;-)

ಉ: ಇಷ್ಟ ಕಷ್ಟ ನಷ್ಟ

vinideso's picture

ನನಗೆ ಓದುವುದು ಇಷ್ಟ
ಈ ನನ್ನ ನನಗೆ ,ನಿಮಗೆ ಏನು ಇಷ್ಟವೋ ಅದು ಇಷ್ಟ
ಅದಕೆ ನನಗೆ ಬರೆಯುವುದು ಇಷ್ಟ

ಉ: ಇಷ್ಟ ಕಷ್ಟ ನಷ್ಟ

Harish Athreya's picture

:)

ಉ: ಇಷ್ಟ ಕಷ್ಟ ನಷ್ಟ

malathi shimoga's picture

ಇಷ್ಟ ಕಷ್ಟಗಳ ನಡುವೆ ಒದ್ದಾಡಿ ಅನುಭವಿಸಿದೆ ನಷ್ಟ
ನೀ ಅನುಭವಿಸಿದ ನಷ್ಟವನ್ನು ಭರಿಸುವುದು ಕಷ್ಟ.
ನಿನಗೆ ಬಾರದಿರಲಿ ಮುಂದೆ ಇಂಥ ಸಂಕಷ್ಟ

ಉ: ಇಷ್ಟ ಕಷ್ಟ ನಷ್ಟ

MaheshKolivad's picture

ನನಗೂ ಗೋಡಂಬಿ, ದ್ರಾಕ್ಷಿ, ಎಳೆನೀರು ಇಷ್ಟ :)
ಮಹೇಶ್