ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ ;) ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಒಳ್ಳೆಯ ಸುದ್ಧಿ ಓದಿದ ಖುಷಿ

ಬೇಸಿಗೆಯಾದ್ದರಿಂದ, ರೈತರಿಗೆ ಅನುಕೂಲವಾಗಲೆಂದು ಸರಕಾರಿ ಕಚೇರಿಗಳಲ್ಲಿ ಏರ್‌-ಕಂಡೀಶನರ್‌ ಉಪಯೋಗ ನಿಷೇಧ

http://kannada.webdu...

ಎಲ್ಲರೂ ಈ ರೀತಿಯ ನೀತಿ ನಿಯಮಗಳನ್ನು ತಾವೇ ತಾವಾಗಿ ಕೈಗೊಂಡರೆ ನಾವೆಷ್ಟೊಂದು ನೆರವನ್ನಿತ್ತಂತೆ ಆಗುತ್ತದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಒಳ್ಳೆಯ ಸುದ್ಧಿ ಓದಿದ ಖುಷಿ

MaheshKolivad's picture

ನಮ್ಮ ಪ್ರಯತ್ನವೂ ಅಗತ್ಯವೆನಿಸುತ್ತಿದೆ. ಐ ಟಿ ಕಂಪೆನಿಗಳ ಪರವಾಗಿ,
ಮಹೇಶ್

ಉ: ಒಳ್ಳೆಯ ಸುದ್ಧಿ ಓದಿದ ಖುಷಿ

manju787's picture

ನನ್ನಿ ಸುನಿಲರೆ, ಅಪ್ಪಿ ತಪ್ಪಿ ಈ ಸುದ್ಧಿಯನ್ನು ದುಬೈನ ದೊರೆಗಳಿಗೆ ಕಳುಹಿಸಿಬಿಟ್ಟೀರಿ ! ಇಲ್ಲಿ ನಾವು ಏಸಿ ಇಲ್ಲದಿದ್ದರೆ, " ಮಳೆಗಾಲದಲ್ಲಿ ದೀಪದ ಬಳಿ ಬಂದು ಸಾಯುವ ಹುಳುಗಳಂತೆ" ಆಗಿ ಬಿಡುತ್ತೇವೆ !!

ಉ: ಒಳ್ಳೆಯ ಸುದ್ಧಿ ಓದಿದ ಖುಷಿ

Sunil Jayaprakash's picture

ದುಬೈನಲ್ಲಿ ಹೊಲ, ಗದ್ದೆ, ತೋಟಗಳಿವೆಯೇ ?

ಉ: ಒಳ್ಳೆಯ ಸುದ್ಧಿ ಓದಿದ ಖುಷಿ

ಮಾಯ್ಸ೨'s picture

ಸದ್ಯ ಪಂಜಾಬಲ್ಲಿ.!

ಉ: ಒಳ್ಳೆಯ ಸುದ್ಧಿ ಓದಿದ ಖುಷಿ

kamalap09's picture

ಸುನಿಲ್ ರವರೇ,

ಖಾಸಗಿ ಸಂಸ್ಥೆಗಳಲ್ಲಿ ಅದರಲ್ಲೂ ಕೆಲವರು (ಬೇಜವಬ್ದಾರಿಯವರು) ಕೆಲಸ ಮಾಡದಿದ್ದಾಗ್ಲು ಕೂಡ Monitor off ಮಾಡದೆ ಇರುತ್ತಾರೆ. ಅವರ ಸ್ಥಳದಲ್ಲಿ ಇರದಿದ್ದಾಗ, ಫ್ಯಾನ್ ಆಫ್ ಮಾಡೋದು, ಇಂಥದ್ದನ್ನೆಲ್ಲ ರೂಢಿಸಿಕೊಂಡರೆ ಒಳ್ಳೆಯದು.

ಕಮಲ