Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಉಗ್ರರ ಶಿಬಿರಗಳು ಹೆಚ್ಚಾದರೆ ಯಾರಿಗಾದರು ಖುಷಿಯಾಗುತ್ತದೆಯೇ ?

April 29, 2008 - 12:20pm — Sunil Jayaprakash

ಈ ದಿನ ಅಪರೂಪಕ್ಕೆ ಆಫೀಸಿಗೆ ಬೈಕ್ ಬಿಟ್ಟು, ಅರ್ಧ ದಾರಿ, ಬಸ್ಸಿನಲ್ಲಿ ಬಂದೆ. ಬಸ್ಸಿನಲ್ಲಿ ೪ ಕಿ.ಮೀ ಪ್ರಯಾಣಿಸಲು ೮ ರೂಪಾಯಿ. ಹುಬ್ಬೇರಿಸಬೇಡಿ. ಬೆಲೆಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ಇನಫ್ಲೇಶನ್. ಆ ಬಸ್ಸಿನಲ್ಲಿ ಬರುತ್ತಿದ್ದಾಗ, ರಾಜಕೀಯ ಪಕ್ಷವೊಂದರ ಒಂದು ಆಡ್ ಕಾಣಿಸ್ತು ನೋಡಿ. "ಕರ್ನಾಟಕ ಏಕೆ ಆಗಿಹೋಗಿದೆ ಭಯೋತ್ಪಾದಕರ ಭದ್ರ ನೆಲೆ".

ಆಡ್ ನೋಡಬೇಕೆಂದಿದ್ದರೆ ಇಲ್ಲಿ ಕ್ಲಿಕ್ ಮಾಡಿ, http://prajavaniepaper.com/pdf/2008/04/29/20080429a_003100010.jpg

ಯಥಾಪ್ರಕಾರ, ಅವರ ಮೇಲೆ ಇವರು ಮುನಿದಿದ್ದಾರೆ. ಆದರೆ ಈಗ ಒಂದು ಪ್ರಶ್ನೆ, "ಆ ಆಡಿನಲ್ಲಿರುವ ಮೂರು ಮಂದಿ ಅದೇಕೆ ಹಾಗೆ ಹಲ್ಲುಬಿಟ್ಟುಕೊಂಡು ಬಾಯಿತುಂಬಾ ನಗುತ್ತಿದ್ದಾರೆ", ಅಂತ ಯಾರಿಗಾದರೂ ಅರ್ಥವಾಯಿತೇ Puzzled

Ornamental seperator
  • Sunil Jayaprakash ರವರ ಬ್ಲಾಗ್
  • Login or register to post comments
  • 599 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 29, 2008 - 12:47pm — girish.rajanal

ಉ: ಉಗ್ರರ ಶಿಬಿರಗಳು ಹೆಚ್ಚಾದರೆ ಯಾರಿಗಾದರು ಖುಷಿಯಾಗುತ್ತದೆಯೇ ?

girish.rajanal's picture

ಯಾಕ ನಗಾಕಹತ್ಯಾರೋ ಗೊತ್ತಿಲ್ಲ್ರಿ ಆದರೆ ಅಲ್ಲಿರೋ ಸ್ಟೇಟಮೆಂಟ್ ಬರೊಬ್ಬರಿ ಐತ್ರಿ.
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 12:54pm — roopablrao

ಉ: ಉಗ್ರರ ಶಿಬಿರಗಳು ಹೆಚ್ಚಾದರೆ ಯಾರಿಗಾದರು ಖುಷಿಯಾಗುತ್ತದೆಯೇ ?

roopablrao's picture

ನಾವು ಅವರಿಗಿಂತ(ಭಯೋತ್ಪಾದಕ) ಕಡಿಮೆ ಏನಿಲ್ಲ ಏಂಬ ಖುಶಿಗೆ ಇರಬಹುದೇ( ಎಲ್ಲಾ ರಾಜಕೀಯ ಪಕ್ಶದವರೂ )

http://thereda-mana.blogspot.com/

ರೂಪ

http://thereda-mana.blogspot.com/

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 3:57pm — ಗಣೇಶ

ಉ: ಉಗ್ರರ ಶಿಬಿರಗಳು ಹೆಚ್ಚಾದರೆ ಯಾರಿಗಾದರು ಖುಷಿಯಾಗುತ್ತದೆಯೇ ?

ಗಣೇಶ's picture

ಸುನಿಲ್,

ಹೆಸರು : ಕಮಲ
ಪಾ.ಹೆಸರು : P.bajapa

ಹೆಚ್ಚು ಕಮ್ಮಿ ಈ ತಿಂಗಳು ಪೂರ್ತಿ ಅರಳಿರುವುದು.
ಭಯೋತ್ಪಾದಕರು ಅವರ ಮನೆಗೆ ನುಗ್ಗಿದರೂ ನಗುತ್ತಲೇಇರುವರು. Smiling

ಚುನಾವಣೆ ನಂತರ ಒಣಗಿದ ಗಂಟು ಮುಖ ನೋಡಲು ಸಿಗುವುದು.

-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 5:15pm — Sunil Jayaprakash

ಉ: ಉಗ್ರರ ಶಿಬಿರಗಳು ಹೆಚ್ಚಾದರೆ ಯಾರಿಗಾದರು ಖುಷಿಯಾಗುತ್ತದೆಯೇ ?

Sunil Jayaprakash's picture

ನನಗೆ ಆ ಆಡ್ ನೋಡಿ ನಗು ತಡೆಯಲಾಗುತ್ತಿಲ್ಲ, "ಕರ್ನಾಟಕ ಭಯೋತ್ಪಾದಕರ ಭದ್ರ ನೆಲೆ ಆಗಿ ಹೋಗಿದೆ" ಅಂತ ಹೇಳ್ತಾ, ಆ ಮೂರು ಮಂದಿ ಸಿಕ್ಕಾಪಟ್ಟೆ ನಗ್ತಾ ಇರೋ ಪಾಪೆ ಹಾಕಿದ್ದಾರೆ. ಅಲ್ಲಾ, ಈ ಆಡ್ ತಯಾರಿಸೋ ಮಂದಿಗೆ ಸ್ವಲ್ಪನಾದ್ರು ಬುದ್ಧಿ ಬೇಡ್ವಾ Smiling

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 10:29pm — thewiseant

ಉ: ಉಗ್ರರ ಶಿಬಿರಗಳು ಹೆಚ್ಚಾದರೆ ಯಾರಿಗಾದರು ಖುಷಿಯಾಗುತ್ತದೆಯೇ ?

thewiseant's picture

ಈ ರೀತಿಯ ಜನರನ್ನೇ ಕಂಡು ಪ್ರಖ್ಯಾತ ಛಾಯಾಚಿತ್ರಗ್ರಾಹಕರಾಗಿದ್ದ ಸಿ ರಾಜಗೋಪಾಲ್ "picture illiterates" ಎಂದು ಕರೆದಿದ್ದು. ಅಂದ ಹಾಗೆ ನಗದೇ ಇರುವ ಸದಾನಂದ ಗೌಡರ ಚಿತ್ರವಿದ್ದರೆ ದಯವಿಟ್ಟು ತಿಳಿಸುವಿರಾ ?

ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

  • Login or register to post comments
  • link
  • Email this ಪ್ರತಿಕ್ರಿಯೆ
May 5, 2008 - 1:09pm — kpbolumbu

ಉ: ಉಗ್ರರ ಶಿಬಿರಗಳು ಹೆಚ್ಚಾದರೆ ಯಾರಿಗಾದರು ಖುಷಿಯಾಗುತ್ತದೆಯೇ ?

kpbolumbu's picture

'ಆಡು' ಎಂದಾಗ 'ಹಾಡಿ'ರಬಹುದೇನೋ ಅಂದುಕೊಂಡೆ ಫಸ್ಟು.
_________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚುನಾವಣಾ ಆಡುಗಳು ೨
  • ಕನ್ನಡದ ಮಾತು-ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ
  • ಕನ್ನಡಿಗರು ಶ್ರೇಷ್ಠ ಪರಂಪರೆಯ ಉತ್ತರಾಧಿಕಾರಿಗಳು ಹಾಗು....
  • ಇಂದಿನ ನ್ಯೂಸ್ ರೌಂಡ್ ಅಪ್
  • ಕಟುಸತ್ಯ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯೂಹೂ ಮ್ಯಾಪ್ ಕನ್ನಡದಲ್ಲಿ
  • ’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’
  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Prabhu Murthy
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 23, 2008 - 12:54am
  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator