ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ವೆಬ್ ಸೈಟು ಗಳೂ ಜಾಮೀನು ನೀಡುತ್ತವೆ

May 6, 2006 - 12:23pm — Sunil Jayaprakash

ಕೊಂಡಿ, ಹ್. ಮೊಂಡಿ, ಎಲ್ಲಿದೆ ಕೊಂಡಿ, ಕೊಂಡಿಯೆಂಬುದು ಕನಕನ ಕಿಂಡಿಯಲ್ಲ. ದೇವರ ಮುಂದಿರುವ ಹುಂಡಿಯಲ್ಲ, ಬಕಾಸುರ ಬೇಡಿದ ಭಕ್ಷ್ಯ ಭೋಜ್ಯಗಳ ಬಂಡಿಯಲ್ಲ ಕಾಂತಾ..ಈ ಕೊಂಡಿಯೆಂಬ ಕಿಂಡಿಯನ್ನು ತೆರೆಯಲು ಕನಕನ ಭಜನೆ ಬೇಕಿಲ್ಲ - ಈ ಸಾಲುಗಳನ್ನು ರಕ್ತಕಣ್ಣೀರು ಚಿತ್ರದಲ್ಲಿ ಉಪೇಂದ್ರ "ಬಾ ಬಾರೋ ರಸಿಕ" ಹಾಡಿನ ಮುಂಚೆ ಹೇಳಿರಬಹುದು. ಆದರೆ ಈ ಕಲಿಯುಗದಲ್ಲಿ...

ಆದರೆ ಒಂದು ಸಾಪ್ಟವೇರ್ ಕಂಪನಿಯಲ್ಲಿ ಅದು ಅಕ್ಷರಃ ತದ್ವಿರುದ್ಧವಾಗಿದೆ. ಇಲ್ಲಿ ಆ ಕೊಂಡಿ ಹಣದ ಕೊಂಡಿಯೇ ಸರಿ.

ರಕ್ತಕಣ್ಣೀರು ಚಿತ್ರದಲ್ಲಿ ಆ ಕೊಂಡಿಯನ್ನು ಉಪೇಂದ್ರ ಹುಡುಕಬೇಕಿದ್ದಿತು. ಆದರೆ ಇಲ್ಲಿ ಉಪೇಂದ್ರ ಅಷ್ಟೆ ಅಲ್ಲ ಯಾವ ಹುಲುಮಾನವನೂ ಸಹ ಕೊಂಡಿಯನ್ನು ಹುಡುಕಬೇಕಿಲ್ಲ. ಈ ಕೊಂಡಿಗಳು ಸಮಸ್ತ ಮಾನವ ಕೋಟಿಗೆ ಮುಕ್ತವಾಗಿದೆ. ಪ್ರಾಣಿಗಳಿಗೆ ತರಬೇತಿ ಕೊಟ್ಟರೆ ಅವೂ ಸಹ ಇದರೊಂದಿಗೆ ಆಟವಾಡುತ್ತವೆ. ಇಲ್ಲಿ ಕೊಂಡಿಯನ್ನು ಹುಡುಕಬೇಕಿಲ್ಲ. ಕೊಂಡಿಗಳು ತಾನಾಗಿಯೇ ಕಳಚಿಬೀಳುತ್ತವೆ. ಅಷ್ಟೇ ಅಲ್ಲ ನೀವೇನಾದರು ತಪ್ಪು ಮಾಡಿ ಜೈಲಿಗೆ ಹೋದರೆ ನಿಮಗೆ ಜಾಮೀನನ್ನೂ ನೀಡುತ್ತವೆ. ಕಾಲ ಕೆಟ್ಟು ಹೋಯ್ತು ಎಂದು ಹಳಿಯಬೇಡಿ. ಎಲ್ಲಾ ಕಲಿಯುಗ.

ಅಂದಹಾಗೆ ಈ ಕೊಂಡಿಗಳನ್ನು ಏನೆಂದು ಅರ್ಥೈಸಿದಿರಿ - ಅದೇ ಎಳೆಗಳು ಅಥವಾ ಆಂಗ್ಲದಲ್ಲಿ Linksಗಳು.(web links, pointers->for technical people).

ನೋಡಿ ಪಾಪ ಯಾವುದೋ ಕೆಟ್ಟ ಕೆಲಸ ಮಾಡಿ, ಜೈಲಿಗೆ ಹೋಗಿ, ಜಾಮೀನಿಗೆ ದುಡ್ಡಿಲ್ಲದೆ ಕಂಗೆಟ್ಟಿದ್ದ ಒಂದು ಸಾಫ್ಟವೇರ್ ಕಂಪೆನಿ, ಒಂದು ಉಪಾಯ ಮಾಡಿದೆ. ಅದು ಇತರ ಎಳೆಗಳಿಂದ, ಕೊಂಡಿಗಳಿಂದ, ಇತರ Website ಗಳಿಂದ, ಜಾಮೀನು ಪಡೆದಿದೆ. ಈ ಈ-ಯುಗದಲ್ಲಿ ಒಂದು Website ಗೆ ಇನ್ನೊಂದು website ವೈರಿಯೂ ಆಗಬಹುದು ಅಥವಾ ಸ್ನೇಹಿತನೂ ಆಗಬಹುದು. ಅಥವಾ ಹೀಗೆ ಜೈಲಿನಿಂದ ಬಿಡಿಸಲು ಜಾಮೀನು ನೀಡಬಹುದು. ಆದ್ದರಿಂದ ಮುಂದೆ ನೀವುಗಳೂ ಸಹ ಏನಾದರೂ ಕೆಟ್ಟ, ಕೊಳಕ, ಪಾಪದ ಕೆಲಸ ಮಾಡಿ ಜೈಲಿಗೆ ಹೋದರೆ ಭಯಬೀಳಬೇಡಿ. ನಿಮಗೆ ಜಾಮೀನು ನೀಡಲು ಅನೇಕ website ಗಳು ಮುಂದುಬರುತ್ತವೆ,

ಅಯ್ಯೋ ತಲೆ ಕೆರೆದು ಕೊಳ್ಳುತ್ತಿದ್ದೀರಾ...ಏನ್ ಬ್ಲಾಗಪ್ಪಾ ಇದು..ತಲೆಬುಡು ಅರ್ಥವಗುತ್ತಿಲ್ಲ ಎಂದು ತಿಳಿದಿರಾ...ತಮಗೆಲ್ಲ ತಿಳಿದಿರುವ ಗೂಗಲ್ mailಅನ್ನು ಎಷ್ಟು ಸುಂದರವಾಗಿ ಕನ್ನಡೀಕರಿಸಿದ್ದಾರೆ ನೋಡಿ ಎಂದು ಹೇಳುವ ಪ್ರಯತ್ನವಷ್ಟೇ.

ಇದು ಆಂಗ್ಲ ಅವತರಣಿಕೆ.

ಇದು ಕನ್ನಡದ ಅವತರಣಿಕೆ.

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 597 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Leave your blog/Website RSS URL here
  • ಫಾರಿನ್ ಪಾಲಿಸಿ: ಎಲ್ರೂ ಫಾರಿನ್...
  • ರಾಜ್ಯದ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ಸುಪ್ರೀಮ್ ಕೋರ್ಟ್ ಜಾಮೀನು.
  • ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
  • Privacy Policy
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:26pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 24, 2008 - 10:19pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator