ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

August 6, 2007 - 10:31pm — Sunil Jayaprakash

ಗೆಳೆಯರೆ, ಇತ್ತೀಚೆಗೆ ನಾನು ಸರ್ವಜ್ಞನ ವಚನಗಳನ್ನು ಓದ್ತಾ ಇದ್ದೀನಿ. ಅದರಿಂದ ಏನೇನೆಲ್ಲಾ ಅನಾಹುತ ಆಗಿದೆ/ಆಗ್ತಾ ಇದೆ/ಆಗುವುದರಲ್ಲಿದೆ ಅಂತ ಸಂಪದಿಗರಿಗೆ ಈಗಾಗಲೇ ತಿಳಿದಿರಬೇಕಷ್ಟೇ Laughing out loud. ಸರ್ವಜ್ಞನ ವಚನಗಳು ಹೇಗೆ ಅಂದರೆ, ಕೆಲವೊಂದು ಸುಮ್ಮನೆ ಓದಿಸಿಕೊಂಡು ಹೋಗುತ್ತದೆ, ಕೆಲವು ಸಿಕ್ಕಾಪಟ್ಟೆ ಬೋರ್ ಹಿಡಿಸುತ್ತೆ, ಕೆಲವೊಂದು ಆಲೋಚನೆಗೆ ಗುರಿಮಾಡುತ್ತದೆ. ಆದರೆ ಸದರಿ ಬ್ಲಾಗಿನಲ್ಲಿ ಇರುವುದು ಸಿಕ್ಕಾಪಟ್ಟೆ ಮಜಾ ಕೊಡುವಂತಹ ವಚನಗಳು. ಇತ್ತೀಚೆಗೆ ಸಂಪದದಲ್ಲಿ ಇವುಗಳ ಪ್ರಸ್ತಾಪ ತುಂಬ ಬೇಕೇ ಬೇಕಾಗಿತ್ತು ಎಂದೆನಿಸಿ ಈ ಪುಟಾಣಿ ಬ್ಲಾಗ್ Smiling

ಮೂರ್ಖಂಗೆ ಬುದ್ಧಿಯದು ನೂರ್ಕಾಲ ಹೇಳಿದರೆ
ಗೋರ್ಕಲ್ಲ ಮೇಲೆ ಮಳೆಹುಯಿದರಾಕಲ್ಲು
ಹೀರ್ಕೊಂಬುದುಂಟೇ ಸರ್ವಜ್ಞ

ನೆಲವನ್ನು ಮುಗಿಲನ್ನು ಹೊಲಿವರುಂಟೆಂದಿಹರೆ
ಹೊಲಿವರು ಹೊಲಿವರೆನಬೇಕು ಮೂರ್ಖನಲಿ
ಕಲಹವದು ಬೇಡ ಸರ್ವಜ್ಞ

ಒಲೆಗುಂಡನೊಬ್ಬನೆ ಮೆಲಬಹುದು ಎಂದರೆ
ಮೆಲಬಹುದು ಎಂಬುವನೆ ಜಾಣ ಮೂರ್ಖನ
ಗೆಲಲಾಗದಯ್ಯ ಸರ್ವಜ್ಞ - ಇದಂತೂ ಸೂಪರ್ Sticking out tongue

ಬೆಟ್ಟವನು ಕೊಂಡೊಬ್ಬನಿಟ್ಟಿಹನು ಎಂದರೆ
ಇಟ್ಟಿಹನೆಂದು ಎನಬೇಕು ಮೂರ್ಖನ
ಬಟ್ಟೆ ಬೇಡೆಂದ ಸರ್ವಜ್ಞ

ಒಂದನ್ನು ಎರಡೆಂಬ ಹಂದಿಹೆಬ್ಬುಲಿಯೆಂಬ
ನಿಂದ ದೇಗುಲವು ಇದು ಎಂಬ ಮೂರ್ಖ ತಾ
ನೆಂದಂತೆ ಎನ್ನಿ ಸರ್ವಜ್ಞ

ಕೊಕೊ(ಕೊನೆಯ ಕೊಸರು) - ಕೆಲವೊಂದು ಸರ್ವಜ್ಞನ ವಚನಗಳು ವಾದ-ವಿವಾದಕ್ಕೆಂದೇ ಹೇಳಿಮಾಡಿಸಿದಂತಹವುಗಳಾಗಿವೆ :ಕಣ್ಣು ಹೊಡೆಯುತ್ತಾ: Eye-wink

  • ಮೂರ್ಖ
  • ವಚನ
  • ಸರ್ವಜ್ಞ
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 652 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 6, 2007 - 10:44pm — mahesha

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

mahesha's picture

ಇನ್ನೊಂದು ವಚನವಿದೆ

ಮೂರ್ಖರ ಬಗ್ಗೆ ಮೂರ್ವೊತ್ತು ತಲೆಗೆಡಿಸಕೊಂಡು
ಊರ್ಕರೆಗಳ ಬಗ್ಗೆ ಕೊಂಚವೂ ನಿಗಾ ಕೊಡದುದು
ಹುಚ್ಚುಕೋತಿ ಉಚ್ಚೆಯೊಳು ಮೀನ ಹಿಡಿದಂತೆ ಸರ್ವಘ್ನ! Smiling

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2007 - 10:54pm — ಸಂಗನಗೌಡ

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

ಸಂಗನಗೌಡ's picture

ಸರ್ವಘ್ನ ಯಾರು Puzzled

ಇದು ನಿವೇ ಹುಟ್ಟಿಸಿದ್ದೋ ಹೇಗೆ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2007 - 11:02pm — mahesha

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

mahesha's picture

ಸರ್ವಘ್ನನನ್ನು ನಾನೇ ಹುಟ್ಟಿಸಿದುದು

ಸರ್ವಘ್ಣ = ಎಲ್ಲಹಾಳ

ಮನೆಹಾಳ = ಮನೆ ಹಾಳುಮಾಡುವವನು.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2007 - 11:20pm — ಸಂಗನಗೌಡ

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

ಸಂಗನಗೌಡ's picture

ಸರ್ವಘ್ನನೇನು ಸರ್ವವನ್ನು ಹಾಳು ಮಾಡಿ ಆದವನೇ,
ಸರ್ವರಿಂದೊಂದೊಂದನು ಹಾಳು ಮಾಡಿಸಿ,
ಸರ್ವ ಹಾಳರಿಗೆ ಮುಂದಾಳೇ ಆದ ಸರ್ವಘ್ನ.

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2007 - 11:51pm — mahesha

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

mahesha's picture

ಸರಿ ಹೋಯ್ತು.

ಚಂನಾಗಿದೆ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2007 - 11:20pm — mananthprabhu

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

mananthprabhu's picture

ಮಹೇಶ ಮಹಾಶಯರೇ
ಸೂಪರ್ ಮಜಾ ಕೊಡ್ತು ನಿಮ್ಮ "ಸರ್ವಘ್ನ" ವಾಚನ.
ನನಗೆ ಎಲ್ಲೊ "ಸುಟ್ಟ" ವಾಸನೆ ಹೊಡೆಊತ್ತಿದೆ Smiling
ನನ್ನಿ
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2007 - 11:53pm — mahesha

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

mahesha's picture

ಮಾನಂತಪ್ರಭುಗಳೇ

ಎಲ್ಲಿ ಸುಟ್ಟಿದೆ ಅಂತ ನನಗೆ ಗೊತ್ತಿಲ್ಲ, ನಂನ ಬಳಿಯಂತೂ ಸುಟ್ಟಿಲ್ಲ, ನಿಕ್ಕುವ ದೇವರಾಣೇ! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 12:36pm — kannadakanda

ಉ: ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು

kannadakanda's picture

ಱಕಾರದ ಗೊಡವೆ ಇಲ್ಲೆಲ್ಲೂ ಕಾಣದೆ ತಪ್ಪಿಲ್ಲದೆ ನನ್ನಿಂದ ತಪ್ಪಿಸಿಕೊಂಡಿರಿ Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸರ್ವಜ್ಞನ ಕೆಲವು ವಚನಗಳು
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
  • ಸರ್ವಜ್ಞನ ವಚನ
  • ತನ್ನಂತೆ ಪರರು
  • ಕೂರ್ ಬೇಕೇ ಕೂರ್ - ಭಾಗ ೧
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಪುರಂದರದಾಸರ ಎರಡು ಪದಗಳು
    September 5, 2008 - 9:17pm
  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 101 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator