ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇದೀಗ ಬಂದ ಸುದ್ಧಿ

ಕೇಳ್ರಪ್ಪೋ ಕೇಳಿ. ಇದೀಗ ಕನ್ನಡ ಕಾಮನಬಿಲ್ಲು, ಎಫ್.ಎಮ್. ರೇನ್ಬೋ ೧೦೧.೩ ಕಂಪನಾಂಕಗಳಲ್ಲಿ ಒಂದು ಸುದ್ಧಿ ಕೇಳಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಸುಮಾರು ೨೫೦+ ಮತಗಳಿಂದ ಗೆದ್ದಿದ್ದಾರಂತೆ. ಕೇಳ್ರಪ್ಪೋ ಕೇಳಿ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

Re: ಇದೀಗ ಬಂದ ಸುದ್ಧಿ

honnung's picture

ಬರೀ 250 ಮತಗಳಾ? ವಾವ್!!
-----
ಶಶಿಧರ

Re: ಇದೀಗ ಬಂದ ಸುದ್ಧಿ

fslobo's picture

ನಾನ್ ಕೇಳಿಸ್ಕೊನ್ಡ ಪ್ರಕಾರ ೨೭೦ ಅಲ್ಲ ೨೭೫ ಮತಗಳು

Re: ಇದೀಗ ಬಂದ ಸುದ್ಧಿ

hpn's picture

ಏನೋ ಸಕ್ಕತ್ ಜಟಾಪಟಿ ನಡೆದಿದೆ ಹಾಗಾದ್ರೆ ;-)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"