ನಿಮ್ಮ ಸಂಖ್ಯೆ ಯಾವುದು
ಇಲ್ಲಿ ನಮ್ಮ ಸಾರ್ವಭೌಮನಿಗೆ ಒಂದು ದೀಪ ಹಚ್ಚಬಹುದು. ನನ್ನ ಸಂಖ್ಯೆ ೮೫೯೯. ಇದನ್ನು ಬರೆಯುವ ಹೊತ್ತಿಗೆ ೯೫೦೦ ದೀಪಗಳಿದ್ದವು. ನೀವು ಒಂದು ದೀಪ ಹಚ್ಚಿ ನೋಡಿ. ನಮ್ಮ ಕನ್ನಡದ ಕಣ್ಮಣಿಗೆ ಒಂದು ದೀಪ ಹಚ್ಚಲಾರಿರಾ....ಪ್ರಯತ್ನಿಸಿ ನೋಡಿ.
ಶುಭವಾಗಲಿ

- Sunil Jayaprakash ರವರ ಬ್ಲಾಗ್
- Login or register to post comments
- 720 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ನನ್ನದು 80618
Sandeep Aithal
(aithalsandy@gmail.com)
91-98443-73894
ಈಗ 80837
ಒಂದಲ್ಲ, ಮನೆಯಲ್ಲಿರುವವರೆಲ್ಲರ ಹೆಸರಿನಲ್ಲಿ ಒಂದೊಂದು ಮೇಣದ ಬತ್ತಿಯ ಹಚ್ಚಿದೆ. ಇದಕ್ಕಿಂತ ಹೆಚ್ಚಿನದಿನ್ನೇನು ಮಾಡಲಾದೀತು? ಇಷ್ಟಾದರೂ ಮಾಡೋಣ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
500+
ನನ್ನದು ೫೦೦ರರ ಆಜು ಬಾಜಿನಲ್ಲಿದೆ..
sAvira hUva ede hani bEku jEnina gUDAgalu sAvira bhAva saMdhisa bEku kannaDa nADAgalu
ಸಾವಿರ ಹೂವ ಎದೆ ಹನಿ ಬೇಕು ಜೇನಿನ ಗೂಡಾಗಲು ಸಾವಿರ ಭಾವ ಸಂಧಿಸಬೇಕು ಕನ್ನನಾಡಾಗಲು