ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಕೇಳ್ರಪ್ಪೋ ಕೇಳಿ - ಊರ್ವಶಿ ಪುರಾಣ

May 19, 2006 - 7:53pm — Sunil Jayaprakash

ಕೇಳ್ರಪ್ಪೋ ಕೇಳಿ,

ಇದು ನಿಜವೆಂದು ನನಗೆ ನಂಬುವುದಕ್ಕೇ ಆಗುತ್ತಿಲ್ಲ. ನಾನು ಬರೆದಿದ್ದನು ನೀವು ನಂಬುವುದು ಬಹಳ ಕಷ್ಟ ಆದರೆ ನಂಬಲೇಬೇಕು. ಅಂಥಾ ಸುದ್ಧಿ ಇದು.

ನಿಮಗೆ ತಿಳಿದಿರಬಹುದು, ಬೆಂಗಳೂರಿನಲ್ಲಿ "ಊರ್ವಶಿ" ಎಂಬ ಸಿನಿಮಾ ಮಂದಿರವಿದೆಯೆಂಬುದು. ಇದು ಜಯಚಾಮರಾಜೇಂದ್ರ ರಸ್ತೆಯಿಂದ, ಕೆಂಗಲ್ ಹನುಮಂತಯ್ಯ ರಸ್ತೆಗೆ (ಅದೇ ಡಬಲ್ ರೋಡು) ಹೋಗುವಾಗ ಲಾಲ್ ಬಾಗ್ ಕೂಡು ರಸ್ತೆಯಲ್ಲಿ ಸಿಗುತ್ತದೆ. ಈ ಸಿನಿಮಾ ಮಂದರಿದ ವೈಶಿಷ್ಟ್ಯವೆಂದರೆ ಅಪ್ಪಿತಪ್ಪಿಯೂ ಕನ್ನಡ ಚಿತ್ರಗಳನ್ನು ಹಾಕುವುದಿಲ್ಲ. ಅಲ್ಲೇನಿದ್ದರೂ ಇತರ ಭಾಷೆಯ ಸಿನಿಮಾಗಳೇ. ಮತ್ತೇನೀಗ ಎಂದೇನಾದರು ನೀವು ಕೇಳಿದರೆ, ಹೇಳುತ್ತೇನೆ ಕೇಳಿ, ನೆನ್ನೆ ಬೆಳಿಗ್ಗೆ ಸುಮಾರು ೮:೩೦ರ ಸುಮಾರಿಗೆ ಆ ಸಿನಿಮಾ ಮಂದಿರದ ಸುತ್ತಾ ಕಾಗದದ ಹಳದಿ ಕೆಂಪು cutouts ಗಳನ್ನು ತೋರಣದಂತೆ ಜೋಡಿಸಲಾಗುತ್ತಿತ್ತು. ನನಗೋ ಆಶ್ಚರ್ಯವೆಂದರೆ ಆಶ್ಚರ್ಯ. ಏನಿದು ಕನ್ನಡದ ಕಂಪು "ಊರ್ವಶಿ"ಯಲ್ಲಿ ಎಂದು ನೋಡಿದರೆ ಮತ್ತೊಂದು ಆಶ್ಚರ್ಯ, ಮುಖ್ಯಬಾಗಿಲಿನ ಬಳಿ ಕನ್ನಡ ಸಿನಿಮಾದ ಬೃಹತ್(relatively) cutout ನೇತಾಡುತ್ತಿತ್ತು. ನನಗೋ ಸಂತೋಷವೋ ಸಂತೋಷ. ಇದೇನಿದು "ಊರ್ವಶಿ" ಮಂದಿರದಲ್ಲಿ ಕನ್ನಡವೇ ಎಂದು. ಸರಿ ಯಾವ ಸಿನಿಮಾ ಎಂದು ಕತ್ತೆತ್ತಿ ನೋಡಿದೆ. ತಲೆಬುಡ ಅರ್ಥವಾಗಲಿಲ್ಲ. ಸಿನಿಮಾದ ಹೆಸರು ಕೇಳಿದರೆ ನೀವೂ ಸಹ ತಲೆ ಕೆರೆದುಕೊಳ್ಳುವಿರಿ. ಸಿನಿಮಾದ ಹೆಸರು "ಸೈಯನೈಡ್". ಯಾರು ಸೇವಿಸಲಿದ್ದಾರೋ ಗೊತ್ತಿಲ್ಲ. ಆದರೆ ಬಡಪಾಯಿ ಪ್ರೇಕ್ಷಕನಿಗೆ ತಿನಿಸದಿದ್ದರೆ ಅದು ಪುಣ್ಯ.

ವಿಶೇಷ ಸೂಚನೆ : ಖಂಡಿತ ಇದು ಸಿನಿಮಾದ ಪ್ರಚಾರವಲ್ಲ. ಸಿನಿಮಾ ನೋಡುವುದು ಬಿಡುವುದು ಪೂರ್ತಿಯಾಗಿ ನಿಮ್ಮ ನಿಮ್ಮ ಇಷ್ಟಕ್ಕೆ ಬಿಟ್ಟದ್ದು. ಆದರೆ ಕನ್ನಡ ಈ ರೀತಿಯಲ್ಲಾದರು ಕನ್ನಡೇತರ ಮಂದರಿದಲ್ಲಿ ನಲಿದಾಡುತ್ತಿದೆ ಎಂದು ಹೇಳುವುದಷ್ಟೇ ನನ್ನ ಉದ್ಧೇಶ.

ಸವಿಯೊದಗೆಗಳೊಂದಿಗೆ,

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 909 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 19, 2006 - 10:12pm — Ashwini

ಅರೆ ವಾಹ್

Ashwini's picture

ಅರೆ ವಾಹ್ ಸಿನಿಮಾ ನೋಡಿ ಹೇಗಿದೆ ಎ೦ದು ತಿಳಿಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 10, 2006 - 9:57am — Sunil Jayaprakash

ನಾನು ಸೈನೈಡ್ ತಿಂದೆ

Sunil Jayaprakash's picture

ಸೈನೈಡ್ "ಕನ್ನಡ ಚಿತ್ರ" ವನ್ನು ನೋಡಿದೆ. ಇದರ ಬಗ್ಗೆ ವಿವರವಾಗಿ ಬರೆಯುವ ಹಂಬಲವಿದೆ. ಆದರೆ ಅದಕ್ಕಿಂತ ಮೊದಲು ಏಕೆ "ಕನ್ನಡ ಚಿತ್ರ" ಎಂದು ಬರೆದಿದ್ದೇನೆ ಎಂದು ಖಂಡಿತ ಬ್ಲಾಗುತ್ತೇನೆ. ಕಾತರದಿಂದ ನಿರೀಕ್ಷಿಸಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 20, 2006 - 1:00pm — venkatesh

ಕೇಳ್ರಪ್ಪೋ ಕೇಳಿ........

venkatesh's picture

ಕೇಳ್ರಪ್ಪೋ ಕೇಳಿ...

ನೀವು ತಿಳಿಸಿದಂತೆ ಏನಾದ್ರೂ ಕನ್ನಡ ಪ್ರಜ್ಞೆ,ಹೀಗೆಯೇ ಜಾಗ್ರುತವಾದರೆ ನಿಜವಾಗಿಯೂ ಸಂತೋಷದ ವಿಷಯ !
ನಮ್ಮ ಕಾಲದಲ್ಲಿ, ನಿಮಗೆ ಗೊತ್ತಿರಬಹುದು, ಮೆಜೆಸ್ಟಿಕ್ ನಲ್ಲಿ,'ಅಲಂಕಾರ್' ಎಂಬ ಚಿತ್ರಮಂದಿರ ಇತ್ತು. ಈಗ ಅದು 'ಮಾಲ್' ಆಗಿದೆ. ಅಲ್ಲಿ ಒಂದೇ ಒಂದು ಕನ್ನಡ ಚಿತ್ರ ಪ್ರದರ್ಶನ ವಾದಾಗ ಇಡೀ ಬೆಂಗಳೂರಿನ ಜನ ಮೂಗಿನಮೇಲೆ ಕೈಇಟ್ಟುಕೊಂಡಿದ್ದರು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದೀಗ ಬಂದ ಸುದ್ಧಿ
  • ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?
  • ನೂರು ದಿನ ಪೂರೈಸಿದ `ಸರ್ಕಾರ್' `ಸಿನಿಮಾ'!!!
  • ’ಸಿನಿಮಾ ಇನ್ನೂ ಮುಗಿದಿಲ್ಲ !’
  • I ate nothing for 6 ಘಂಟೆ ಕಾಲ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 81 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator