ಏನೆಂದು ನಾ ಬರೆಯಲಿ
ನಿಜಕ್ಕೂ ಗೆಳೆಯರೇ, ಇದನ್ನು ಯಾವ ಸಮುದಾಯಕ್ಕೆ ಸೇರಿಸಬೇಕು ಅಂತಲೇ ತಿಳಿಯಲಿಲ್ಲ. ಭಾಷೆಯೇ, ರಂಗಭೂಮಿ, ಸಿನಿಮಾ, ಸಂಗೀತ, ಇತಿಹಾಸ, ಹರಟೆ ಕಟ್ಟೆ, ಸುದ್ಧಿ ಸಮಾಚಾರ ಉಹುಂ ಯಾವುದೂ ಸರಿಹೋಗಲಿಲ್ಲ.
ಕೊನೆಗೆ ಏನೂ ದಿಕ್ಕು ತೋರದೆ ನನ್ನ ಬ್ಲಾಗಿಗೇ ಹಾಕಿದೆ. ಸುಮ್ಮನೆ ಹೀಗೆ ಎಲ್ಲರಿಗೂ ನೆನಪಿಸೋಣ ಅಂತ.
ಕನ್ನಡದ ಕಣ್ಮಣಿ, ಡಾ||ರಾಜ್‌ಕುಮಾರ್ ಹಾಡಿದ ಕೊನೆಯ ಹಾಡಿದು. ಕೇಳಿ ಅಳುತ್ತೀರೋ ಅಥವಾ ಏನು ಮಾಡುತ್ತೀರೋ ನಿಮಗೆ ಬಿಟ್ಟಿದ್ದು.
![]()

- Sunil Jayaprakash ರವರ ಬ್ಲಾಗ್
- Login or register to post comments
- 388 hits
- Email this blog





RSS:
ಪ್ರತಿಕ್ರಿಯೆಗಳು
ಉ: ಏನೆಂದು ನಾ ಬರೆಯಲಿ
"ಸಮುದಾಯ" ಅಲ್ಲ, ಫಾರಮ್ ವಿಷಯಗಳ "ವರ್ಗ"
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"