supreethjburji ರವರ ಬ್ಲಾಗ್
ಸಮಯ .
August 13, 2006 - 8:02pm — supreethjburjiಓಡುತಿರುವೆ ಓಡುತಿರುವೆ ಸತತ ಎಲ್ಲಿಗೆ ?
ಕರಗುತಿದೆ ಸವಿಯುತಿದೆ ಬಂಡೆ ಮೆಲ್ಲಗೆ .
ಸೂರ್ಯ ಸೃಷ್ಟಿ ಭುವಿಯ ಸೃಷ್ಟಿ ಪ್ರತ್ಯಕ್ಶ ನೋಡಿದೆ ,
ಜೀವ ಸೃಷ್ಟಿಯಾಗಲು ನೀನು ಬಹಳ ಕಾದಿದೆ .
ಅರಿಯದೆ ಮನುಜ ನಿನಗೆ ಆಪ್ತನಾದನು ,
ಹುಟ್ಟಿದ ದಿನಕೆ ಕ್ಷಣದ ಸುಖಕೆ ಧನ್ಯನಾದನು ;
ಸಾವು - ನೋವು ನರಳಿದಾತ ದೂರವಾದನು ,
ನಿಜವನರಿಯದೇ ಏಕೆ ಹೀಗೆ ದಿಕ್ಕು ಕೆಟ್ಟನು ? ಮುಂದೆ ಓದಿ »

- Login or register to post comments
- 560 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೆಲುಕು .
August 10, 2006 - 6:35pm — supreethjburjiಕೃಪೆ : ಡಾ|| ಎಸ್ . ಅರ್ . ಶಂಕ್ಪಾಲ್
( ಒಂದು ಅನುಭವ ಲೇಖನ )
ಹಳ್ಳಿಯ ಸೊಗಡು ಆಹ್ಲಾದಕರ . ಅದರಲ್ಲೂ ಅಲ್ಲಿಯೇ ಹುಟ್ಟು ಬೆಳೆದ ನನ್ನಂಥವರಿಗೆ ಹಳ್ಳಿಯಲ್ಲಿ ಕಳೆದ ದಿನಗಳು ಸವಿನೆನಪುಗಳಾಗಿವೆ . ಹಳ್ಳಿಯಲ್ಲಿ ಕಳೆದ ಪ್ರಿತಿಯೊಂದು ಕ್ಷಣವೂ ಅವಿಸ್ಮರಣೀಯ . ಪ್ರತಿದಿನವು ಈ ಕಾಂಕ್ರೀಟು ಕಾಡಿನಲ್ಲಿ ಕಚೇರಿಯ ದಿನನಿತ್ಯದ ಕೆಲಸದಲ್ಲಿನ ಜಂಜಾಟದಲ್ಲಿ (ಪೇಚಾಟವೆಂದರೆ ಅತಿಶಯೊಕ್ತಿಯಲ್ಲ ...!) ಸಾಕು ಸಾಕಾಗಿ ಮನಸ್ಸಿನ ಹಾಗೂ ಆರೋಗ್ಯದ ದೃಷ್ಟಿಯಿಂದ ಹಳ್ಳಿಗೆ ಹೊಗಬೇಕೆಂಬ ಆಸೆಯಾಯಿತು . ಮುಂದೆ ಓದಿ »

- Login or register to post comments
- 472 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನಗರ ಜೀವನ .
August 10, 2006 - 6:29pm — supreethjburjiಹಳ್ಳಿಗಳಲ್ಲಿ ಹೇಳುವುದು ಸಾಮಾನ್ಯ ,
ನಗರ ಜೀವನವೆಂದರೆ ಅದೊಂದು " ದಂಡಕಾರಣ್ಯ " ;
ಅದಕ್ಕೆ ಇರುವುವು ಕಾರಣ ಅನನ್ಯ . ಮುಂದೆ ಓದಿ »

- Login or register to post comments
- 579 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ದಾರಿ .
July 19, 2006 - 1:50pm — supreethjburjiಭೂಮಿ ಒಡಲಿನಿಂದ ಬಂತೆ ಈ ವೃಕ್ಷ ...?
ಯಾಕೆ ಎಂಬುದು ತಿಳಿಯದು .
ಆಕಾರ ವಿಕಾರ ಚಕಾರ ಎತ್ತಿದ ನೊಂದವ ;
ಎಕೆ ಎಂಬುದು ತಿಳಿಯದು ...? ಮುಂದೆ ಓದಿ »

- Login or register to post comments
- 755 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮಳೆ .
July 19, 2006 - 1:49pm — supreethjburjiಜಿಟಿ - ಜಿಟಿ ಜಿಟಿ - ಜಿಟಿ ಮಳೆಯು ಬರುತಿದೆ ,
ನೆಲವು ನೆಂದು ಹಸಿದ ಮಣ್ಣಿನ ಸುವಾಸನೆಯು ತರುತಿದೆ ;
ವರುಷದ ಮುಂಗಾರಿನ ಸೂಚನೆಯು ಇದಾದರೆ ,
ಹರುಷದ ಅಲೆಯ ಮೇಲೆ ಸವಾರಿ ಇದಕೆ ಕಾದರೆ . ಮುಂದೆ ಓದಿ »

- Login or register to post comments
- 682 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: