ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › supreethjburji ರವರ ಬ್ಲಾಗ್

ಯುವಪೀಳಿಗೆಗೆ ಕ್ರಿಕೆಟ್ ಹುಚ್ಚೇ ...!!!??

June 28, 2006 - 7:31pm — supreethjburji

ಈ ಸಂಗತಿ ನಡೆದದ್ದು ೨೦೦೩ನೇ ಇಸವಿಯಲ್ಲಿ ...

"World Cup" cricket ಗೆ ಇನ್ನೆರಡು ದಿವಸ . ಮೊನ್ನೆ ಅಜ್ಜನ ಮೊದಲ ವರ್ಷದ ಶಿವಗಣಾರಧನೆ ನೆರವೇರಿತು . ಅಂದು ಶ್ರೇಯಸ್ ನ (ನನ್ನ ಸಹೋದರ) ತಾತನವರು Prof.Basavaraj ಒಂದು ಮುಖ್ಯ ವಿಷಯ ನಮ್ಮ ಮುಂದೆ ಇಟ್ಟರು .

ಎಲ್ಲ ಹುಡುಗರ ಹಾಗೆ ನನಗೆ ಮತ್ತು ಶ್ರೇಯಸ್ ಗೆ ಚಿಕ್ಕ ವಯಸ್ಸಿನಿಂದಲೂ       cricket  ಅಂದರೆ ಬಹಳ ಆಸಕ್ತಿ ( "CRAZE" to be precise ) ಬಹಳ ಹೊತ್ತು ಅದರ ಬಗ್ಗೆ ನಮ್ಮ ಮಧ್ಯೆ ಚರ್ಚೆ ನಡೆಯುತಿತ್ತು (ಹರಟೆ..?) . ನಮ್ಮ ಚಿಕ್ಕಪ್ಪ ಕೂಡ ನಮ್ಮನ್ನು ನೋಡಿ ಎನ್ರೋ ಹೆಂಗಸರ ಹಾಗೆ ಗಂಟೆಗಟ್ಟಲೇ ಮತಾಡ್ತೀರಲ್ಲ ಅಂತ ಲೇವಡಿ ಮಾಡಿದ್ದರು.

ವಿಷಯಕ್ಕೆ ಬರೋಣ .
ಶ್ರೇಯಸ್ ತಾತ ಅವರ ಮಾತುಗಳು : "ನಮ್ಮ country ನಲ್ಲಿ cricket ಅಂದ್ರೆ ತುಂಬ ಹುಚ್ಚು . ಎಲ್ಲರೂ ಎಲ್ಲ ಕಡೆ ಏನು ಕೈಗೆ ಸಿಗುತ್ತೋ (...?..) ಅದನ್ನೇ ತೊಗೊಂಡು cricket ಆಡೋಕೆ ಶುರು ಮಾಡ್ತರೆ . They waste (...!..) so much time ."

Dr Agadi (ನಮ್ಮ cousin uncle) : Indians have a lot of time to spend maybe ...

Prof Basavaraj : ಅಲ್ಲ why do countries like India , Pakistan , South Africa ... only these play cricket..? One reason is these are common wealth nations . And also under developed or developing nations . While countries like Usa , Russia , China , Germany play football , tennis , badminton etc.. These sports give lot of scope to each induvidual player . Not surprising is it .

After all cricket is a game of luck . These youth are attracted by the game . The clubs , pubs and bars are filled with them in front of huge tv screens for watcing cricket . They are wasting so much time and money on these bars and the bar fellows mint money . Imagine 5 days of sport - its only in cricket . How absurd and waste of time and money ."

ಈ ಪದಗಳು ನನ್ನ ಮನಸ್ಸಿನಲ್ಲಿ ಬಹಳ ಕಾಲ ಇತ್ತು . Usa is in cricket now... , ಎಲ್ಲಾ ದೇಶದಲ್ಲಿ ಹಲವು ಹತ್ತು ಬಗೆಯ ಆಟಗಳಿಗೆ ಇದೇ ತರಹದ ಹುಚ್ಚು ಇದೆ  football , f1 , baseball ... , ಹೀಗೆ ಹೇಳಿ ನನ್ನ generation ಅನ್ನು support ಮಾಡಲು ಪ್ರಯತ್ನಿಸಿದನಾದರೂ ; ನನ್ನ ಮನಸ್ಸಿಗೇ ನಿರ್ದಿಷ್ಟವಾದ ಸಮಜಾಯಷಿ ಸಿಗಲಿಲ್ಲ .

~.~
  • supreethjburji ರವರ ಬ್ಲಾಗ್
  • Login or register to post comments
  • 403 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಗೋ ಬಂತು ಕ್ರಿಕೆಟ್ ಸಮಯ
  • Warren Buffet-
  • ಇಂದಿನ ಸುದ್ದಿ...!
  • ಗೋಡ್ಸೆ ಯುಗ .
  • ಮುಯ್ಯಿಗೆ ಮುಯ್ಯಿ
Syndicate content

ಲೇಖಕರು

supreethjburji's picture

ಪರಿಚಯ

trying to find out the real me ...!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 56 ಅತಿಥಿಗಳು ಆನ್ಲೈನ್ ಇರುವರು.


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator