ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › sushil ರವರ ಬ್ಲಾಗ್

ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..

June 28, 2008 - 2:48am — sushil

****************************************************
ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು
****************************************************
Bend it like beckham____________ಬಸಪ್ಪನ ಗತೆ ಬಗ್ಗಿಸು
What Lies Beneath?____________ಬಡ್ಯಾಗ್ ಏನ್ ಐತಿ?
Saving Private Ryan____________ಹವಾಲ್ದಾರ್ ರಾಮ್ಯಾನ ಉಳಸ್ರಿ
Honey I shrunk the kids!________ಏ ಇಕಿನ,ನಾ ಹುಡುಗನ್ನ ಈಟ ಮಾಡೀನಿ
Body heat ___________________ಮೈಯಾಗಿನ್ ಬಿಶಿ
V for vendetta________________ವ ಅಂದ್ರ ವಂಡತನ
Devil's advocate______________ದೆವ್ವನವರ್ ವಕೀಲ್
Jurassic park_________________ಶ್ರೀನಗರ್ ಗಾರ್ಡನ್
Saw 2______________________ಕರ್ಗಸ್ ಯಾಡ್
Spiderman__________________ಜಡ್ ಬೂಡ್ ಮನ್ ಷಾ
Mission:Impossible____________ಆಗದಿರೂ ಡಗಡಾ
Mission:Impossible-2__________ಆಗದಿರೂ ಡಗಡಾ - ಯಾಡು
Mission:Impossible -3_________ ಆಗದಿರೂ ಡಗಡಾ - ಥರುಡು

HP and the Sorcerer's Stone____ಹರ್ಯಾ ಕುಂಬಾರ ಮತ್ತ ಜಾದುಗಾರ್ ನ ಕಲ್ಲು
Terminator(*ing Arnold________ಮುಗ್ಸಾಂವ್(*ing ಆರ್ನಾಲ್ಡ್ ಶಿವಾಜಿನಗರ್)
schwazzenegger)
Once upon a time in Mexico_____ಒಂದ್ ಸಲ ಮಹಾಂತೇಶ್ ನಗರ್ ನ್ಯಾಗ್
American Pie________________ಬೆಳಗಾಂವ್ ಕುಂದಾ
American Pie 2_______________ಧಾರವಾಡ್ ಪೇಡಾ
American Pie 3_______________ಗೋಕಾಕ್ ಕರ್ದಂಟ್
Edward Scissorhands__________ಎಶ್ಪಾಲ್ ಕತ್ರಿ ಕೈಯಾಂವ್
The Italian job_______________ಇಟಗಿ ನ್ಯಾಗಿಂದ ಕೆಲಸಾ
Die another day______________ಇನ್ನೊಂದ್ ದಿವಸ್ ಸಾಯಿ
Home alone_________________ಮನ್ಯಾಗ್ ಒಬ್ನ
Gladiator___________________ಗ್ಯಾಂಗ್ ವಾಡಿ ಗುಂಡ್ಯಾ
Big trouble in Little China_______ಚಿದಂಬರ್ ನಗರ್ ನ್ಯಾಗ್ ದೊಡ್ಡ ಲಫಡಾ
Naked gun__________________ಬಾಟ್ಲಿ ಪಿಸ್ತೂಲ್
Sleepless in Seattle___________ಶೆರಿ ಗಲ್ಲೀ ನ್ಯಾಗ್ ನಿದ್ದಿನ ಇಲ್ಲ
Great Lie___________________ಗುಡ್ಡದಂಥಾ ಸುಳ್ಳ್
300_______________________ತೀನ್ ಶೆ
The Good Shepard___________ಮಸ್ತ್ ಕುರಿ ಕಾಯಾಂವ್
10 things I hate aboput you____ಹತ್ತು ಕೆಲಸ್ ನಿನ್ನೂ ನನಗ್ ಚೊಲೋ ಅನ್ಸಾಂಗಿಲ್ಲ
8 mile_____________________ಯಂಟ್ ಕಿಲೋಮೀಟರ್
The Aviator_________________ಈಮಾನ್ ಹೊಡ್ಯಾಂವ್
101 dalmations______________ಶಂಬರ್ ಬಿಳಿ ಕರಿ ನಾಯಿಗೊಳು
Brokeback mountain__________ಗುಡ್ಡದ್ ಹಿಂದ ಏನೊ ಮುರ್ದೇತಿ
Catch me if you can___________ಹಿಡಿ ನನ್ನ,ಆಗ್ತೇತ್ ಏನ್ ನೋಡೂಣು
Finding Nemo________________ನಂಜಪ್ಪನ್ನ ಹುಡಕೂದು
Pirates of the Caribbean_______ಕೊತ್ವಾಲ್ ಗಲ್ಲೀ ನ್ಯಾಗಿನ್ನೂ ತುಡುಗ್ ನನ್ ಮಕ್ಳು
Gangs of New York___________ನಾರ್ವೇಕರ್ ಗಲ್ಲೀ ಉಡಾಳ್ ನನ್ ಮಕ್ಳು
The Godfather_______________ಮಾವ
The last king od Scotland______ಸಂಪಗಾವ್ ದ ಲಾಸ್ಟ್ ರಾಜಾ
The Lord of the rings_________ ಉಂಗುರದ ಮಾವ
Love Actually_______________ ಖರೇನ ಪಟಾಸೂದು
Memoirs of Geisha___________ ಗಂಗವ್ವನ ಲೈಫ್ ಸ್ಟೋರಿ
Million dollar baby___________ ಹತ್ತು ಲಕ್ಷದ ಕೂಸು
Scarface___________________ಕೊಳಕ್ ಮಸಡ್ಯಾಂವ
Sin City____________________ಕಸಾಯಿ ಗಲ್ಲೀ
You've got mail______________ಟಪಾಲ್ ಬಂದಾವ್ ನೋಡು!!
*******************************************************
ಡಾ|ರಾಜ್ ಸಿನಿಮಾಗಳು ಹಾಲಿವುಡ್ ನಲ್ಲಿ ಮಾಡಿದರೆ..
*******************************************************
ಅಬ್ಬಾ! ಆ ಹುಡುಗಿ_____Oh! That girl
ಮನಮೆಚ್ಚಿದ ಮಡದಿ_____My beloved wife
ನವಕೋಟಿ ನಾರಾಯಣ__9 million Nick
ಮುರಿಯದ ಮನೆ______Unbreakable House
ಬೆಟ್ಟದ ಹುಲಿ________Tiger of the Mountain
ರಾಜಶೇಖರ್ _______Who can shake the king?
ಬಂಗಾರದ ಹೂವು_____Golden flower
ಧೂಮಕೇತು________Comet
ನನ್ನ ತಮ್ಮ________My brother
ನಮ್ಮ ಸಂಸಾರ______Our family
ಕಾಸಿದ್ರೆ ಕೈಲಾಸ_____Where there is money,there is heaven
ಪ್ರತಿಧ್ವನಿ__________Echo
ಜನ್ಮರಹಸ್ಯ________Birth secret
ಬಂಗಾರದ ಮನುಷ್ಯ___Golden man
ಬಿಡುಗಡೆ_________Release
ಮೂರುವರೆ ವಜ್ರಗಳು___Three and Half Diamonds
ಎರಡು ಕನಸು______Two Dreams
ನಾ ನಿನ್ನ ಮರೆಯಲಾರೆ_I wont forget you
ಒಲವು-ಗೆಲವು______Love-Success
ನಾನೊಬ್ಬ ಕಳ್ಳ_____Im a thief
ನೀ ನನ್ನ ಗೆಲ್ಲಲಾರೆ ___U cant beat me!
ಹೊಸಬೆಳಕು_______Newlight
ಚಲಿಸುವ ಮೋಡಗಳು__Moving clouds
ಕಾಮನಬಿಲ್ಲು_______Rainbow
**********************************************************

  • ಹಾಸ್ಯಕೊಳ
~.~
  • sushil ರವರ ಬ್ಲಾಗ್
  • Login or register to post comments
  • 323 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 28, 2008 - 12:08pm — harshab

ಉ: ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..

harshab's picture

ಯಾಡ್ಡನೆ ಮಾವಾ, ಮೂರ್-ನೆ ಮಾವಾ ಮಿಸ್ಸಾಗ್ಯಾರಲ್ರಿ ಸರ.... Eye-wink

ಹ್ಹೆ, ಹ್ಹೆ ಛೊಲೋ ಅದ......... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 7:16pm — sushil

ಉ: ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..

sushil's picture

ಹಾಂ..ಮರ್ತ ಬಿಟ್ಟೀನ್ನೋಡ್ರಿ..ಪಾಪ ಗದ್ದಲ್ದಾಗ
ಕಳ್ಕೊಂಡಾರ್ ಅನಸ್ತೇತಿ Eye-wink

-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುಮ್ನೆ ನಗೋದಕ್ಕೆ: ಹಾಲಿವುಡ್ ಸಿನೆಮಾಗಳ ಕನ್ನಡ ಅವತರಣಿಕೆಗಳು
  • Warren Buffet-
  • ಯಾವ ಕನ್ನಡ ಸಿನಿಮಾ ನೋಡಲಿ?
  • ಬಂಗಾರದ ಬೆಳಕಿಗೆ...
  • 'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....
Syndicate content

ಲೇಖಕರು

sushil's picture

ಪೂರ್ಣ ಹೆಸರು
ಸುಶೀಲ್ ಕುಮಾರ್

ಪರಿಚಯ

ಪುಸ್ತಕ,ಚಿತ್ರಕಲೆ,ಸಂಗೀತ ನನ್ನ ಸ್ನೇಹಿತರು.ತಾಯಿಗೆ ತಾಯ್ನಾಡಿಗೆ ಒಳ್ಳೆ ಮಗನಾಗೋ ಆಸೆ Sticking out tongue

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 109 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator