22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆಹ್ವಾನ

April 30, 2010 - 2:56pm
swathi hg

Reception                                                                            Muhurtham

18-05-2010                                                                         19-05-2010

6.30pm to 9.30 pm                                                            6.30am to 7.30

                                                      Venue

                            Sri Lakshmi Venkateshwara Kalyana Mantapa

                                   Kanasavadi (Madhure Temple)

                                          Chikkaballapura taluk

                                                 Bangalore

   Its heavens creation and elders selection, As we start our new life together we want you to be present along with your family on this very special occasion of my marriage with

                                        NANDEESH

                                                                                        Yours

                                                                                        swathi

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by swathi hg on

englishನಲ್ಲಿ ಬರೆದಿದಕ್ಕೆ ಕ್ಷಮೆ ಇರಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಶುಭವಾಗಲಿ ನಿಮಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swathi hg on

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by chaitu78 on

ಶುಭಾಶಯಗಳು ಸ್ವಾತಿ.

-ಚೈತನ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swathi hg on

ಧನ್ಯವಾದಗಳು. ಮದುವೆಗೆ ತಪ್ಪದೆ ಬನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by P.Ashwini on

ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳುರೀ ಸ್ವಾತಿ.
-ಅಶ್ವಿನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swathi hg on

ಧನ್ಯವಾದಗಳು ಅಶ್ವಿನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raji on

ನೂತನ ಜೋಡಿಗೆ ಶುಭವಾಗಲಿ. ಮದುವೆ ಊಟಕ್ಕೆ ಮದುರೆಗೆ ಬರಬೇಕಾ
ರಾಜಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swathi hg on

ತಮಿಳುನಾಡು ಮದುರೆ ಅಲ್ಲ.

ಚಿಕ್ಕಬಳ್ಳಾಪುರದ ಹತ್ತಿರ ಇರೋ ಮಧುರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

"ಸ್ವಾತಿ" ಮಳೆಹನಿಯ ಸುವಾಸನೆಯ ಜೊತೆಗೂಡಿ ನಂದೀಶನ ಪರಾಕ್ರಮ ಮೆರೆದೊಡೆ, "ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ". ನಿಮ್ಮ ವಿವಾಹದ ದಿನ ಶುಭವಾಗಲಿ ನಿಮಗೆ, ಆತ್ಮೀಯ ಹಾರೈಕೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swathi hg on

ಧನ್ಯವಾದಗಳು ಮಂಜು ಅಣ್ಣ .
ಮದುವೆಗೆ ತಪ್ಪದೆ ಬನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಎಲ್ಲಿ ಬರಲಿ ತಂಗಿ ಸ್ವಾತಿ ಮುತ್ತೇ? ನಾನಿರುವೆ ಸಾಗರದಾಚೆ, ಇಲ್ಲಿಂದಲೇ ಹರಸುವೆ ನಿಮ್ಮ ನವಜೀವನ ಸುಖಕರವಾಗಿರಲಿ. ಹಾಗೆಯೇ ಸರ್ವಜ್ಞನ ವಚನವೊಂದನ್ನೂ ನೆನಪಿಸಲು ಇಚ್ಚಿಸುತ್ತೇನೆ. "ಬೆಚ್ಚನಾ ಮನೆಯಿದ್ದು, ವೆಚ್ಚಕ್ಕೆ ಹೊನ್ನಿದ್ದು, ಇಚ್ಚೆಯರಿತು ನಡೆವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ". ಇದರಂತೆ ನಡೆದರೆ ನಿಮ್ಮ ಬಾಳು ಬಂಗಾರ. ಶುಭವಾಗಲಿ. ಅಂದ ಹಾಗೆ ಕನಸವಾಡಿ(ಮಧುರೆ)ಯ ಶನಿ ಮಹಾತ್ಮ ದೇವಸ್ಥಾನಕ್ಕೆ ಸಾಕಷ್ಟು ಸಲ ನಾನು ಭೇಟಿಯಿತ್ತು ಪ್ರಾರ್ಥಿಸಿದ್ದೇನೆ, ಅದರಿಂದ ಸಾಕಷ್ಟು ಸತ್ಫಲಗಳೂ ಸಿಕ್ಕಿವೆ! ಅಲ್ಲಿ ನವಜೀವನಕ್ಕೆ ಕಾಲಿಡುತ್ತಿರುವ ನಿಮಗೆ ಖಂಡಿತ ಅವನ ಕೃಪೆ ಸಿಕ್ಕಿ ಸಕಲ ಸುಖವೂ ಪ್ರಾಪ್ತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ಮದುವೆ ಮಮತೆಯ ಕರೆಯೋಲೆ ನೋಡಿ ಸ೦ತೋಷ ಆಯ್ತುರೀ
ಹೊಸ ಬಾಳಿನ ಹೊಸಿಲಲಿ ನಿಲ್ಲುವ ಹೊಸ ಜೋಡಿಗೆ ಶುಭವಾಗಲಿ
ಬದುಕಿನ ತು೦ಬ ನಗುನೇ ತು೦ಬಿರ್ಲಿ
ಅಲ್ಲೀತನಕ ಬರಕ್ಕಾಗಲ್ಲರೀ ಮದುವೆ ಮುಗಿದಾದ ಮೇಲೆ ಇಲ್ಲೇ ಒ೦ದು ಸಣ್ಣ ಸಮಾರ೦ಭ ಇಟ್ಕೊಳ್ರಿ.ಎಲ್ರೂ ಬರ್ತೀವಿ :):)
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swathi hg on

ಇಲ್ಲ ಸರ್, ಕಲ್ಯಾಣ ಮಂಟಪ ಇರೋದು ಬೆಂಗಳೂರಿನಲ್ಲೇ
ಬೆಂಗಳೂರಿನ ಹೊರ ವಲಯದಲ್ಲಿ ಇದೆ.
ನೆಲಮಂಗಲದ ಹತ್ತಿರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಹೊಸ ಬದುಕಿನತ್ತ ಹೆಜೆ ಇಡುತ್ತಿರುವ ಸ್ವಾತಿಯವರಿಗೂ ಹಾಗೂ ನ೦ದೀಶರಿಗೂ ನನ್ನ ಹೃತ್ಪೂರ್ವಕ ಅಭಿನ೦ದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಸ್ವಾತಿ,
ಶುಭಾಶಯಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಸ್ವಾತಿಯವರೇ
ಪಕ್ಷ ಬದಲಿಸ್ತಾ ಇದ್ದೀರಾ!!!
(ಒಂಟಿಯಿಂದ ಜೋಡಿ ಆಗ್ತಾ ಇದ್ದೀರಾ)
ಹಾರ್ದಿಕ ಶುಭ ಕಾಮನೆಗಳು
ನಿಮಗೆ ಶುಭವಾಗಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by abdul on

ಭಾರತದಲ್ಲಿದ್ದಿದ್ದರೆ ಖಂಡಿತ ತಮ್ಮ ಮದುವೆಗೆ ಬರುತ್ತಿದ್ದೆ, ಸ್ವಾತಿ. ಇದೋ ಇಲ್ಲಿದೆ ನನ್ನ, ಪತ್ನಿ ಸಾಜಿದಾ ಳ ಶುಭ ಹಾರೈಕೆಗಳು, ತಮ್ಮ ಬಾಳು ಬಂಗಾರವಾಗಲೆಂದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath.kunigal on

ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

ಮಂಜುನಾಥ್ ಕುಣಿಗಲ್
ದುಬಾಯಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on

ಶುಭಾಶಯಗಳು... ಮುಂಚಿತವಾಗಿ..

ಮಂಸೋರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasmurthy.c on

ಶುಭಾಸಯಗಳು ನಿಮಗೆ ದೇವರು ಒಳ್ಳೇದ್ ಮಾಡ್ಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shrikantkalkoti on

ಮದುವೆಗೆ ಶುಭ ಹಾರೈಕೆಗಳು ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ವೆ೦ಕಟೇಶಮೂರ್ತಿ. ... on

ಸ್ವಾತಿಯವರಿಗೂ ಹಾಗೂ ನ೦ದೀಶರಿಗೂ ಮದುವೆಗೆ ಶುಭ ಹಾರೈಕೆಗಳು ..
ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by spruhi on

ನನ್ನ ಹೃದಯ ಪೂರ್ವಕ ಅಭಿನಂದನೆಗಳು...ಸ್ವಾತಿ ಮತ್ತು ನಂದೀಶರಿಗೆ
-ಸ್ಪೃಹಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ನಿಮ್ಮ ಬಾಳು ನಂದಾ ದೀಪವಾಗಿ ಬೆಳಗಲಿ ಎಂದು ಹಾರೈಸುವ.
ವಸಂತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by SATISH N GOWDA on

ಮದುವೆಗೆ ಶುಭ ಹಾರೈಕೆಗಳು ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by snkorpalli on

"ಸಹನೆ ಶಾಂತಿ ಹೆಣ್ಣಿಗೆ ಬಹಳ ಮುಖ್ಯ ಅದು ನಿಮ್ಮಲ್ಲಿರಲಿ"
ಮದುವೆಗೆ ಶುಭ ಹಾರೈಕೆಗಳು

ಇಂತಿ ಕಿರು ಕವಿ
"ಸಿದ್ದರಾಮ ಎನ್.ಕೋರಪಳ್ಳಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suresh nadig on

ಇದೀಗ ಪ್ರತಿಕ್ರಿಯಿಸುತ್ತಿರುವವರೆಲ್ಲಾ ಒಮ್ಮೆ ಲೇಖನ ನೋಡಿ. ಮದುವೆಯಾಗಿ ತಿಂಗಳು ಮುಗಿದಿದೆ. ಎಂದೋ ನಡೆದ ಮದುವೆಗೆ ಈಗ ಶುಭಹಾರೈಕೆ ಹೇಳಿದಂತಾಗುತ್ತದೆ.
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by snkorpalli on

ರೀ ಸರ್
ಶುಭ ಹಾರೈಕೆಗೆ ಮದುವೆಯ ದಿನವೇ ಬೇಕಂತಿಲ್ಲ ಸರ್
ನಾವು ಲೇಟ್ ವಿಷೆಸ್ ತಿಳಿಸುತಿದ್ದೇವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suresh nadig on

ಗುರುಗಳೆ ನಮ್ಮದೇ ತಪ್ಪು, ತಾವು ಲೇಟ್ ವಿಷಸ್ ಅಂತಾ ಹಾಕಿರಲಿಲ್ಲವಲ್ಲ ಹಾಗಾಗಿ ತಿಳಿಸಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by SATISH N GOWDA on

ಪರವಾಗಿಲ್ಲ ಬಿಡಿ ಸರ್ ಯವಗದರೆ ಏನು ಒಟ್ಟಿನಲ್ಲಿ ವಿಷಸ್ ತಿಲಿಸಿದ್ದಿವಿ ಅಲ್ಲವೇ ಸುಖವಾಗಿರಲಿ ಅನ್ನುವುದನ್ನು ಬಿಟ್ಟು ನೀವು ... ನೀವೇ .. ಹೀಗೆ ....... ಬಿಡಿ ಸರ್ ಪರವಾಗಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasadbshetty on

ಶುಭಾಶಯಗಳು......................

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.