ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||
ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.
ಸಂಪದದಲ್ಲಿ...
ಸಮಷ್ಟಿ ನಾಟಕೋಟ್ಸವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಂಗಳೂರು ಹಬ್ಬ ಇವರ ಸಹಯೋಗದಲ್ಲಿ
"ಸಮಷ್ಟಿ" ನಾಟಕೋಟ್ಸವ
ಒಟ್ಟು ಮೂರು ನಾಟಕಗಳು: ಅವಾಂತರ, ಸಾಫಲ್ಯ, ಮಿಸ್ ಸದಾರಮೆ
ದಿನಾಂಕ: 20:02:2009 ರಿಂದ 22:02:2009 ರ ತನಕ
20:02:2009 ರ ಶುಕ್ರವಾರ : "ಅವಾಂತರ" ಸಂಜೆ 7:30 ಕ್ಕೆ
21:02:2009 ರ ಶನಿವಾರ : "ಸಾಫಲ್ಯ" ಸಂಜೆ 7:30 ಕ್ಕೆ
22:02:2009 ರ ಭಾನುವಾರ : "ಮಿಸ್ ಸದಾರಮೆ"ಸಂಜೆ 3:30 ಕ್ಕೆ ಮತ್ತು 7:30 ಕ್ಕೆ
ಸ್ಥಳ: ರಂಗ ಶಂಕರ
ನಾಟಕ ರೂಪ ಮತ್ತು ನಿರ್ದೇಶನ: ಸತೀಶ್
ವಿವರಗಳಿಗೆ ಸಂಪರ್ಕಿಸಿ: www.samashti.com
- swathi's blog
- Login or register to post comments
- 309 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS: