tarlesubba ರವರ ಬ್ಲಾಗ್
ಮಿ. ಗರಗಸ ಮತ್ತು ಗಾಳಿಪಟದ ಹಾಡುಗಳು
January 30, 2008 - 8:06am — tarlesubbaಇತ್ತೀಚಿನ ಹಾಡುಗಳಲ್ಲಿ ನನಗೆ ತುಂಬ ಹಿಡಿಸಿದ ಎರಡು ಹಾಡುಗಳು...
ಮಿ. ಗರಗಸ ಚಿತ್ರದ "ನವಿಲಿಗು" ಹಾಡಿಗೆ, ಗಿರಿಕನ್ಯೆ ಚಿತ್ರದ ಆಯ್ದ ಚಿತ್ರಗಳು
http://youtube.com/watch?v=KPkOU2nttU8
(ಸೊಲ್ಪ ಒಳ್ಳೆ ಸ್ಪೀಕರ್ಗಳಿದ್ದರೆ ಅದರಲ್ಲಿ ಕೇಳಿ ತಾಳೆ ಮತ್ತು ಬೇಸ್ ದನಿಗಳೇ ಈ ಹಾಡಿನ ರಸ) ಮುಂದೆ ಓದಿ »

- Login or register to post comments
- 319 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಬೆಂಗಳೂರಲ್ಲಿ ಕನ್ನಡ ಹರಡುವುದು
November 5, 2007 - 8:49am — tarlesubbaನಮಗೆ ಬೇಕಾಗಿರೊದು ಕನ್ನಡದ ರಾರಾಜು. ಅತ್ತೆಡೆ ನಮಗೆ ಲಭಿಸೊ ಎಲ್ಲ ಶಕ್ತಿಗಳನ್ನು ನಾವು ಉಪಯೊಗಿಸಕೊಬೇಕು. ಹೊಸ ಚ್ಯಾಲೆಂಜುಗಳಿಗೆ ಹೊಸ ಉಪಾಯ ಬೇಕು. ಈಗಿರೊದು ಮಾರುಕಟ್ಟೆ. ಜನ ಈಗ ಕಿಸೆಗೆ ಕಯ್ಯಿ ಹಾಕಿ ಮತ ಚಲಾಯ್ಸ್ತಾರೆ. ದುಡ್ಡೇ ದೊಡಪ್ಪ. ಇದರಲ್ಲಿ ಸಂಕೋಚ ಬೇಡ. ಸಂದೇಹ ಬೇಡ. ಕೆಲಸಕ್ಕೆ ಬಾರದಿರೊ ಸಮಾಜವಾದದ ಮಡಿ ಬೇಡ.
ಇತ್ತೆಡೆ ನನ್ನ ಕೆಲ ಅನಸಿಕೆಗಳು.... ಮುಂದೆ ಓದಿ »

- Login or register to post comments
- 326 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
October 8, 2007 - 5:44am — tarlesubbaಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
ಒಂದೆ ರಾಜ್ಯ, ಒಂದೆ ಜನ ಎರಡೇರಡು ಸಿಸ್ಟಂ.
ನೇರ ಪಾಯಿಂಟಿಗೆ ಬರ್ತಿನಿ.
ಕನ್ನಡ, ಸಮಾಜ - ಕನ್ನಡ ಮಾಧ್ಯಮ
ಇಂಗ್ಲಿಷ್, ಮ್ಯಾಥ್ಸ್, ಸಯೆನ್ಸ್ - ಇಂಗ್ಲಿಷ್ ಮೀಡಿಯಂ
೧ ರಿಂದ ೧೨, ಎಲ್ಲಾರ್ಗೂ ಒಂದೆ ಸಿಸ್ಟಂ.
ಹಿಂಗಾದರೆ ಹೆಂಗೆ?

- Login or register to post comments
- 386 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: