ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › theeta ರವರ ಬ್ಲಾಗ್

ಚಂದದ ನಗು

July 10, 2008 - 3:06pm — theeta

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ,
ಕಣ್ಣಿದ್ದೋ ಮನದ ಮೌನ ಭಾಷೆಗೆ ಮುನ್ನುಡಿ,
ನಗುವಿದೋ ಸೊಬಗಿನ ಸಂತಸ ನುಡಿ,
ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ,
ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ ಬಲು ಚಂದ ನೋಡಿ.

~.~
  • theeta ರವರ ಬ್ಲಾಗ್
  • Login or register to post comments
  • 295 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2008 - 5:41pm — ನೀತಾ

ಉ: ಚಂದದ ನಗು

ನೀತಾ's picture

ಸಂಪದಕ್ಕೆ ಸ್ವಾಗತ... ಹೇಗೆ ಬರಿತಾಯಿರಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 2:40pm — theeta

ಉ: ಚಂದದ ನಗು

theeta's picture

sheela

ಆ ಚಂದದ ನಗುವಿಗಿಂತಾ ಈ ಮುಗ್ಧ ಮಗುವಿನ ನಗು ಇನ್ನೂ ಚಂದ ರೀ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 8:52pm — vbamaranath

ಉ: ಚಂದದ ನಗು

vbamaranath's picture

ಸಂಪದಕ್ಕೆ ಸ್ವಾಗತ ಶೀಲಾ ಅವರೆ...
ಹುಂ...ನಿಮ್ಮ ಮಾತು ನಿಜ.. ನಿಮ್ಮ ಪ್ರತಿಕ್ರಿಯೆ ನೋಡಿ ಒಮ್ಮೆ ನಾ ಬರೆದಿದ್ದ ಕವನ ನೆನಪಾಯ್ತು...

ಹೂವು ಬಾಡಿದೆ
ನಿನ್ನಂದ ಕಂಡು;
ಕೋಗಿಲೆ ಮೂಕವಾಗಿದೆ
ನಿನ್ನ ಕಂಠಸಿರಿ ಕೇಳಿ;
ಮಯೂರ ಸುಮ್ಮನೇ ನಿಂತಿದೆ
ನಿನ್ನ ವೈಯ್ಯಾರ ಕಂಡು;
ಆದರೆ...
ಸುಂದರ ಮಗುವು ನಗುತಿದೆ...
ನಿನ್ನನ್ನು ಕಂಡು...Smiling
<<<ಅಮರ್>>>

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 12:00am — ಗಣೇಶ

ಉ: ಚಂದದ ನಗು

ಗಣೇಶ's picture

ಖರ್ಗೆ, ದೇವೇಗೌಡರ ಗಂಟು ಮುಖದ ಎದುರು, ಸದಾನಂದ ಗೌಡರ 'ಚಂದದ ನಗು', ಬಿ.ಜೆ.ಪಿ. ಗೆಲುವಿಗೆ ಕಾರಣವಾಗಿರಬಹುದೇ? Smiling
...ನಗುವಿನೊಂದಿಗಿನ ಮೊಗ ಬಲು ಚಂದ ನೋಡಿ.
ಕತ್ರಿನಾ ಕೈಫ್‌ನ ನಗು ಬಲು ಚಂದ.
-ಗಣೇಶ.
ನಿಮ್ಮ ಕವನ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 18, 2008 - 4:19pm — theeta

ಉ: ಚಂದದ ನಗು

theeta's picture

sheela

ಮಗುವಿನ ನಗು ಮತ್ತು ಚಂದದ ನಗುವಿನ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ.
ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು.
ಇಲ್ಲಿ ಮಗುವಿನ ಅಳುವಿನ ಬಗ್ಗೆ ಪುಟ್ಟ ಕವನ ಇದೆ, ನೋಡಿ.

ಬಾನಲ್ಲಿ ಬಂದ ಚಂದಮಾಮಾ ..
ಮಗು ಅಳಲಾರಂಭಿಸಿತು ಅಮ್ಮಾ,..ಅಮ್ಮಾ..
ಹಸುಗೂಸಿನ ಹಸಿವನರಿತಳು ಅಮ್ಮ..
ತುತ್ತು ಮಾಡಿ ಉಣಿಸುತ..ಕಂದನ ಕಣ್ಣೊರೆಸುತ.. ಬಾನೆಡೆ ಕೈ ಚಾಚಿ
ಕರೆದಳು ಬಾ ಬಾ ಚಂದ ಮಾಮಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಂದದ ನಗು
  • ಇಬ್ಬನಿ - ಒಂದೆರಡು ಹನಿ
  • ನಯಸೇನನ ಸಲೀಸಾದ ಸಾಲುಗಳು - ಬಿಡಿ ೫- ನಾಣ್ಣುಡಿ
  • ಯಾವ ಕೊರತೆ?
  • ನಿಮ್ಮ ಭಾವನೆಗಳ ಕನ್ನಡಿ ಹಿಡಿಯಿರಿ!
Syndicate content

ಲೇಖಕರು

theeta's picture

ಪೂರ್ಣ ಹೆಸರು
Sheela D

ಪರಿಚಯ

working as a software engineer in CAE, my native place is chickballapur

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 587 ಅತಿಥಿಗಳು ಆನ್ಲೈನ್ ಇರುವರು.


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator