ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಏರ್ ಇಂಡಿಯಾ ಶೋ ಟಿಕೆಟ್

ಏರ್ ಇಂಡಿಯಾ ಶೋ ಗೆ ಹೋಗಬೇಕೆಂಬುದು ನನ್ನ ಹಳೆಯ ಆಸೆ. ಟಿಕೆಟ್ ಎಲ್ಲಿ ದೊರೆಯುತ್ತವೆ. ಹೇಗೆ ಪಡೆಯಬೇಕು ? ಹಾಗೂ ಟಿಕೆಟ್ ನ ದರ ಎಷ್ಟು ಎಂದು ಯಾರಾದರೂ ದಯವಿಟ್ಟು ನನಗೆ ಮಾಹಿತಿ ನೀಡಿ...

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಏರ್ ಇಂಡಿಯಾ ಶೋ ಟಿಕೆಟ್

savithasr's picture

ಉ: ಏರ್ ಇಂಡಿಯಾ ಶೋ ಟಿಕೆಟ್

ಅರವಿಂದ್'s picture

ಎಲ್ಲಾ ಎಸ್. ಬಿ. ಐ. ಬ್ಯಾಂಕ್ ಬ್ರಾಂಚಿನಲ್ಲಿ ಮತ್ತು ಕಾಫಿ ಡೆ ನಲ್ಲಿ ಲಬ್ಯ

ಅರವಿಂದ್

ಉ: ಏರ್ ಇಂಡಿಯಾ ಶೋ ಟಿಕೆಟ್

thesalimath's picture

ಮಾಹಿತಿ ನೀಡಿದ ಅನಿಲ್ ಸವಿತಾ ಹಾಗೂ ಅರವಿಂದ ರಿಗೆ ಧನ್ಯವಾದಗಳು.