19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲಾ ಮಹಿಳಾ ಸಂಪದಿಣಿಯರಿಗೆ......

March 7, 2009 - 7:36pm
umeshhubliwala
ಎಲ್ಲಾ ಮಹಿಳಾ ಸಂಪದಿಣಿಯರಿಗೂ ಮಹಿಳಾ ದಿನದ ಶುಭಾಶಯಗಳು....! ನಾಳೆ ಮಾತ್ರವಲ್ಲ ಎಲ್ಲ ದಿನವೂ ನಿಮ್ಮದೇ ಆಗಿರಲಿ.......
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಹೇಮ ಪವಾರ್ on
ಧನ್ಯವಾದಗಳು ಉಮೇಶರೇ. ನಿಮ್ಮ ಶುಭಾಶಯ ನನಗಂತೂ ತಲುಪಿತು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ಧನ್ಯವಾದಗಳು, ಹಾಗೆ ಮಹಿಳಾ ಸಂಪದಿಣಿ ಗಿಂತ, ಬರೇ ಸಂಪದಿಣಿ ಅಂದಿದ್ರೆ ಚೆನ್ನಾಗಿತ್ತು :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by cherambane on
ಬಹುಶಃ ಮಹಿಳೆಯರ ಹೆಸರಿನಲ್ಲಿ ಯಾರಾದ್ರೂ ಸಂಪದಿಗರಿದ್ದರೆ, ಅವರನ್ನು ಹೊರತು ಪಡಿಸಿ ಎಂಬರ್ಥದಲ್ಲಿರಬಹುದು :) ಬಶೀರ್ ಕೊಡಗು, ದುಬೈ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ವಿಶ್ವ ಮಹಿಳಾ ದಿನಾಚರಣೆಯಂದು ಎಲ್ಲಾ ಸಂಪದಿನಿಯರಿಗೆ ನನ್ನ ಹಾರ್ದಿಕ ಶುಭಾಶಯಗಳು. (ಪುರುಷ ಸಂಪದಿಯನು ಇದ್ದರೆ ನನ್ನನ್ನು ಕ್ಷಮಿಸಿ. ನಿಮಗಿಲ್ಲ ಈ ಶುಭಾಶಯಗಳು) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ನಾನಂತೂ ನಿಮ್ಮ ಶುಭಾಶಯಗಳನ್ನು ಸ್ವೀಕರಿಸಿದ್ದೇನೆ. ಧನ್ಯವಾದಗಳು. ಹಾಗಾಗಿ ನಾನು ಪುರುಷ ಅಲ್ಲ ಎಂಬುದನ್ನು ಈ ಮೂಲಕ ಧೃಢಿಕರೀಸುತ್ತೇನೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ನಿಮ್ಮ ಈ ದೃಢೀಕರಣವನ್ನು ಅನುಮಾನದಿಂದಲೇ ಸ್ವೀಕರಿಸಿದ್ದೇನೆ, ಇಂಚರಾ. ಅನುಮಾನ ಇನ್ನೂ ಜಾಸ್ತಿ ಆಗ್ತಾ ಇದೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ಅನುಮಾನ ಪರಿಹಾರಕ್ಕೆ ಏನು ಮಾಡಬೇಕು ಸಾರ್ ಹೇಳಿ? ಸಂಪದ ಮಿಲನ ಕಾರ್ಯಕ್ರಮಕ್ಕೆ ಖಂಡಿತವಾಗಲೂ ಬರುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
ಉಮೇಶ್ ದೇಸಾಯಿಯವರೇ, ಧನ್ಯವಾದಗಳು ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Seetharmorab on
ಧನ್ಯ ವಾದಗಳು ಉಮೇಶ್... ನಿಮ್ಮ ಶುಭಾಶಯ ತಲುಪಿತು ಸೀತ ಆರ್. ಮೊರಬ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shamala on
ಅಣ್ಣಾ ಉಮೇಶರವರೇ "ಸ೦ಪದಿಣಿ" ಎ೦ದರೇ ಮಹಿಳೆ ಸ್ತ್ರೀಲಿ೦ಗ ಅಲ್ಲವೇ ? ಪುರುಷ "ಸ೦ಪದಿಗ" ಅಲ್ಲವೇ ? ಅಥವಾ ಮಹಿಳಾ ದಿನ ಆದ್ದರಿ೦ದ, ತು೦ಬಾ ಒತ್ತು ಕೊಟ್ಟು ಮಹಿಳೆ ಎ೦ಬ added respect - (ಕ್ಷಮಿಸಿ ಕನ್ನಡದಲ್ಲಿ ಬರೆಯಲು ಗೊತ್ತಾಗಲಿಲ್ಲ ) ಕೊಟ್ಟಿದ್ದೀರಾ ?!!! :-) :-) ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಕನ್ನಡ ಬರುವುದಿಲ್ಲ ಅಂತ್ ನೀವ ಹೇಳ್ಕೋತೀರಿ ನನ್ನ ದೋಷ ಎತ್ತಿ ತೋರಸ್ ತಿರಿ..... ಅದಕ್ಕ ಹಿರಿಯರು ಹೇಳಿದ್ದು " ಹೆಣ್ಣಿನ ಮನ ಮೀನಿನ ಹೆಜ್ಜೆ ಬಲ್ಲವರಿಲ್ಲ.....".
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rameshbalaganchi on
ಚಿತ್ರಮಯ ಶುಭಾಶಯಗಳು ಸುಮ್ಮನೆ ಶುಭಾಶಯ ಕೋರುವ ಬದಲು ಚಿತ್ರಮಯ ಶುಭಾಶಯ ಕೋರಿದ್ದೇನೆ. ಸಂಪದಿತಿಯರು ಗಮನಿಸಬೇಕು. ಈ ಕೆಳಗೆ ಚಿತ್ರದ ಕೊಂಡಿ ಇದೆ. http://www.sampada.n...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on
dhanyavaadagaLu umEsh mattu ramesh avarige chitra chennaagide RamEsh avare, ~meena.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithasr on
ಧನ್ಯವಾದಗಳು ಉಮೇಶರೇ, >>ನಾಳೆ ಮಾತ್ರವಲ್ಲ ಎಲ್ಲ ದಿನವೂ ಈ ಸಾಲು ಇಷ್ಟವಾಯ್ತು :) >> ಸಂಪದಿಣಿ?! ಸಿಂಹಿಣಿ..ನಾಗಿಣಿ..ರೀತಿಯಲ್ಲಿ ಸಂಪದಿಣಿ ಪದ ಚೆನ್ನಾಗಿದೆ :) ಪ್ರೊ.ಜಿ.ವೆಂಕಟಸುಬ್ಬಯ್ಯ ನಿಘಂಟಿನಲ್ಲಿ "ಇಣಿ" ಅಥವಾ "ಹಿಣಿ" ಅಂದ್ರೆ ಎತ್ತು/ಒಂಟೆಗಳ ಬೆನ್ನಿನ ಮೇಲಿನ ಡುಬ್ಬ ಎಂದರ್ಥವಿದೆ. ಈ "ಸಂಪದಿಣಿ" ಪದ ಪ್ರಯೋಗದ ಬಗ್ಗೆ ಚರ್ಚಿಸಬಹುದು.... ಇದೇ ವಿಚಾರವಾಗಿ ಹಿಂದೊಮ್ಮೆ ಚರ್ಚೆ ನಡೆದಿತ್ತು, ಲಿಂಕ್... http://www.sampada.n... -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಸಂಪದಿಣಿಯಲ್ಲ. ಸಂಪದಗಿತ್ತಿ. ಸಂಪದಿಗ-ಸಂಪದಗಿತ್ತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.