20
June
2013

ವಿರೋಧಿ ಗೆ ಸ್ವಾಗತ...

March 25, 2009 - 8:30am
umeshhubliwala
ಬರುವ ಸಂವತ್ಸರದ ಹೆಸರೇ ವಿರೋಧಿ ಅಂತೆ..ಕೇಳಬೇಕೆ ಎಲ್ಲಿ ನೋಡಿದರೂ ವಿರೋಧಿಗಳದೇ ಕಾರುಬಾರು... .ವಾಟಾಳ ನಾಗರಾಜ ಗೇ ಸಕತ್ ಡಿಮಾಂಡ್ ಈಗ.. ನಿಮ್ಮ ಮನೆಯಲ್ಲಿ ನೀರು ಬರಲಿಲ್ಲವೋ ಅವರು ಬರಬಹುದು ತಮ್ಮಟೆ ಬಾರಿಸುತ್ತ ಎಮ್ಮೆ ಮೇಲೆ ಕೂತು ಕೊಂಡು....! ದೇವೆಗೌಡ್ರು ಪಂ ಚೆ ಎತ್ತಿ ಕಟ್ಟಿ(ತಮ್ಮ ಸುಖ ನಿದ್ದೆ ಮರೆತು....) ಖೇಣಿ,ರೆಡ್ಡಿ ವಿರುದ್ದ ದೂರದ ದೆಲ್ಲಿ ಯಲ್ಲಿ ವಿರೋಧ್ ವ್ಯಕ್ತ ಪಡಿಸ್ತಾರೆ ....(ಬೆಂಗಳೂರಿನಲ್ಲಿ ವಿರೋಧಿಸಲು ’ಬೂಡಾ’ ಅನುಮತಿ ಕೊಟ್ಟಿರಲಿಕ್ಕಿಲ್ಲ...) ಆದ್ವಾನಿ ತಮಗೆ ಪ್ರಧಾನಿ ಪಟ್ಟ ತಪ್ಪಲು ಆ ರಾಮನೇ ಕಾರಣ ಅಂತ ಸರಯೂ ನದಿಯಲ್ಲಿ ನದುಮಟನಿಂತು ಕೈ ಸಹ ಮುಗಿಯದೇ ವಿರೋದಿಸುತ್ತಾರೆ...... ಇತ್ತ ರಾಮು , ರಮೇಶ್ ,ಗಣೇಶ್ ರೆಲ್ಲ ಸೇರಿ ಎಂಜಿ ರೋಡನ ಮುಂದೆ ವಿರೋಧಿಸುತ್ತಾರೆ...ಕಾರಣಇದೆ... ಅವರ ಹೊಸ ಸಿನೇಮಾದ ವೈಭವದ "ದಶ ದಿನ" ಸಮಾರಂಭಕ್ಕೆ ಅತಿಥಿ ಯಾಗಿ ಬರಲು ಮೊದಲು ಒಪ್ಪಿ ನಂತರ ಕೈ ಕೊಟ್ಟ ಮಲ್ಲಿಕಾ ಶೇಖಾವತ ವಿರುದ್ಧ .....! ನಾನೂ ವಿರೋಧಿಸಬಹುದು ನಾ ಬಹಳ ತ್ರಾಸ ತಗೊಂಡು ಕನ್ನಡದಲ್ಲಿ ಕೀಲಿಸಿ ಕವನ ಬರೆದಾಗ ಯಾರೂ ಟೀಕೆ ಮಾಡದಿದ್ದರೆ....
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by uniquesupri on
>>> ಮಲ್ಲಿಕಾ ಶೇಖಾವತ ? ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಯಾಕೋಪಾ ನೀವು ಬರೀ ವಿರೋಧಿಗಳು ಆಫೀಸಿಗೆ ಹೋಗುವ ಗಡಿಬಿಡಿ ಇಷ್ಟಕ್ಕೂ ಮಲ್ಲಿಕಾ ಶೆರಾವತ್ ಅಂತನೇ ಕರೆಯುವಾ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
>>> ಮಲ್ಲಿಕಾ ಶೇಖಾವತ ? ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chandrashekharss on
>> ಹಾಗೆ ಏಕೆ? ಹೇಗೆ ಗೊತ್ತಾಯ್ತು ನಿಮಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಪಂಚಾಂಗ ನಮ್ಮ ಮನೆಯಲ್ಲಿಲ್ಲ.ಆದರೆ ಗೋಡೆಗೆ ತೂಗು ಹಾಕಿದ ಕಾಲನಿರ್ಣಯ ಹಾಗಂತ ಹೇಳುತ್ತಿದೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.