January 31, 2009 - 10:24am
ಪಾರಿಜಾತ ಉದುರಿವೆ
ಅಂಗಳತುಂಬ....
ರಾತ್ರಿಯ ಆಸರೆ ತೊರೆದು
ಬದುಕು ತೆರೆದಿದೆ ನೀ ಬರೆದು
ಅಳಿಸದೇ ಹೋದ ಪುಟಗಳ...
ಉರಿಯುತ್ತಿದೆ ಭುವಿ ಬೇಗೆ ನುಂಗಿ
ಚಂದ್ರನ ತಂಪಿಗಾಗಿ ಕಾದಿದೆ
ಅರಿವಿಲ್ಲ ಅದಕೆ ಆ ಸುಖ
ಕ್ಶಣಿಕ ಎಂದು....
ಬದುಕು ನಿತ್ಯ ಉರಿಉವ ಧಗೆ
ಚಂದ್ರನ ಸಾಂಗತ ನೆಪ ಮಾತ್ರ
ರಾತ್ರಿ ಹರಡಿದೆ ನೀ ಬಿತ್ತಿಹೋದ
ಬಯಕೆಗಳ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 24, 2009 - 11:33am
-ರೇಡಿಯೋ ಜತೆ ನನ್ನ ಒಡನಾಟ ಶುರು ಅಗಿದ್ದು ಸುಮಾರು ೧೯೭೦-೭೧ ನೇ ಇಸವಿಯಿಂದ .ನನಗೆ ಇನ್ನೂ ನೆನಪಿದೆ
ನಮ್ಮ ಮನೆಯಲ್ಲಿ ಆಗ ಹಳದಿ ಬಣ್ಣದ ಕರೆಂಟಿನ ರೇಡಿಯೋ ಇತ್ತು. ಆಶಕ್ಕ ಸಂಜೆ ಕಾಲೇಜು ಮುಗಿಸಿ ಬಂದು ಹೆರಳು
ಹಾಕಿ ಕೊಳ್ಳುತ್ತ ಹಾಡು ಕೇಳಿಸಿಕೊಳ್ಳುತ್ತಿದ್ದಳು. ಆಗ ಸಂಜೆ ೪ ರಿಂದ ಐದೂವರೆ ವರೆಗೆ ವಿವಿಧ ಭಾರತಿಯಲ್ಲಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 20, 2009 - 7:31pm
ಒಂದು ಹಾಡು ನೆನಪಿಗೆ ಬರುತ್ತಿದೆ ಕಂಬಾರ್ ಬರೆದಿದ್ದು
" ಮನವ ನೋಯಿಸಿದರೆ ಮನ್ನಿಸಿರಣ್ಣ ......."
ok ನನ್ನ ವಾದಗಳಿಗೆ ನಾ ಸಮಜಾಯಿಶಿ ಕೊಡೋದಿಲ್ಲ
ಆದರೆ ಹೋಗಲಿ ಬಿಡ್ರಿ.....
ನಾ ಅಂತೂ ಬ್ಲಾಗ್ ಬರೆಯುವುದು ಬಿಡೂದಿಲ್ಲ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 11, 2009 - 1:13pm
ಮತ್ತೆ ಮಾತನಾಡಹೊರಟಿರುವೆ ಆ ದಿನಗಳ ಬಗ್ಗೆ ರಾತ್ರಿ ಕಾಡಿ ಬೆಳಿಗ್ಗೆ ಬೆಂಗಳೂರಿನ ಗದ್ದಲದಲ್ಲಿ ಕಳೆದು ಹೋಗುವ ನೆನಪುಗಳ
ಬಗ್ಗೆ. ಇಂದು ಹೇಳಹೊರಟಿರುವುದು ಸ್ವಲ್ಪ ಖಾಸಗಿ ವಿಚಾರ. ನನ್ನ ಅಕ್ಕ ಆಶಕ್ಕಳ ಬಗ್ಗೆ. ನನಗೆ ಬುಧ್ದಿ ತಿಳಿದಾಗಿನಿಂದ ವಾರಕ್ಕೊಮ್ಮೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 10, 2009 - 10:19am
ಎಲ್ಲ ಬಲ್ಲವರಿಲ್ಲ ಅನ್ನುವುದು ಹಳೆಯ ಮಾತು ಈಗ ಗೊತ್ತಿಲ್ಲದ್ದು ಏನೂ ಉಳಿದಿಲ್ಲ...ರಾಜು ಮಾಡಿದ ಅವಾಂತರದ ಮುಂದೆ ಇದೀ
ಭಾರತ ತಲೆ ತಗ್ಗಿಸಬೇಕಾಗಿದೆ. ಯಾರ ಮೇಲೆ ವಿಶ್ವಾಸವಿಡಬೇಕು ಈ ಪ್ರಶ್ನೆ ಕಾಡಿದೆ ಯಾಕೆಂದರೆ management science ನಲ್ಲಿ
ಕಲಿಸುವ ವಿಚಾರ ಅಂದರೆ ಕಂಪನಿಗಳ balance sheet ಅಭ್ಯಾಸ ಮಾಡಿ ಹಣ ಹೂಡಬೇಕು ಅಂತ ಆದರೆ ಇಲ್ಲಿ ಆಗಿರುವುದೆಲ್ಲ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
Pages