24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

umeshhubliwala ರವರ ಬ್ಲಾಗ್

ಪ್ರೇಮ ನಿವೇದನೆ......ಕೆಲವು ಹಾಡುಗಳು......

January 4, 2009 - 11:07am
umeshhubliwala
ಕೆಲವು ಹಾಡುಗಳು ಬಹಳ ಆತ್ಮೀಯವಾಗುತ್ತವೆ ನಾನು ಹೇಳಹೊರಟಿರುವುದು ಹಳೆಯ ಹಾಡುಗಳ ಬಗ್ಗೆ... ಇಲ್ಲಿ ವಿಶೇಶವೆಂದರೆ ನಾಯಕಿಯರು ಮುಂದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.... ೧) " ಸಿಟ್ಟ್ಯಾಕೋ ಸಿಡಕ್ಯಾಕೋ ನನ್ ಜಾಣ...." ಎಲ್ ಆರ್ ಈಶ್ವರಿ ಹಾಡಿದ ಈ ಹಾಡು ಎಂದಿಗೂ ಹಸಿರಾಗಿದೆ. ನಾಯಕಿ ಇಲ್ಲಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆಯದ ಹಾಡುಗಳು

December 7, 2008 - 5:36pm
umeshhubliwala
ಪಿ.ಸುಶೀಲಾ ನಾ ಮೆಚ್ಚಿದ ಗಾಯಕಿ. ಅವರು ಅಸಂಖ್ಯಾತ ಕನ್ನಡ ಹಾಡು ಹಾಡಿದ್ದಾರೆ... ನನಗೆ ತೀರ ಆಪ್ತವಾದ ನಾಲ್ಕು ಹಾಡುಗಳ ಬಗ್ಗೆ ಹೇಳುವೆ. ೧) " ಯಾವ ಜನ್ಮದ ಎಳೆಯೊ ಕಾಣೆನು....." ಚಿತ್ರ ’ಮಹಾತ್ಯಾಗ’. ಈ ಹಾಡು ಬರೆದವರು ವೀಸಿ. ಸಂಗೀತ ರಾಜನ್ ನಾಗೇಂದ್ರ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು

December 3, 2008 - 4:14pm
umeshhubliwala
ಈ ಹಾಳು ಬೆಂಗಳೂರಿಗೆ ಬಂದು ನಾಳೆಯ ಜನೇವರಿಗೆ ಎರಡು ವರ್ಷ ಆದರೇನು ಹುಬ್ಬಳ್ಳಿ ಇನ್ಣು ಮರೆತಿಲ್ಲ.... ಮುಖ್ಯವಾಗಿ ನೆನಪಾಗುವುದು ದುರಗದ ಬ್ಯೆಲಿನ ತಿನಿಸುಗಳು... ಆ ಗಿರ್ ಮಿಟ್ , ಆ ಮಿರ್ಚಿ , ಆ ಭಜಿ ಒಂದೇ ಎರಡೆ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಾಡೆಯ ನೆನಪಲ್ಲಿ.....

November 5, 2008 - 12:49pm
umeshhubliwala
ಎಲ್ಲರ ಬಾಲ್ಯಕ್ಕೂ ಒಂದೊಂದು ಕಥೆ ಇರುತ್ತದೆ. ನಾ ನಮ್ಮ ವಾಡೆಯಲ್ಲಿ ಕಳೆದ ಆ ಗಳಿಗೆಗಳು ಚಿರನೂತನ ನೆನಪುಗಳು. ಎಲ್ಲಕ್ಕೂ ಮೊದಲು ನೆನಪಿಗೆ ಬರುವುದು ಹಣಮುಕಾಕಾನ ಕಥೆಗಳು... ಹಾಗೆಂದು ಆ ಕಥೆಗಳಲ್ಲಿ ನೀತಿ ಇರಲಿಲ್ಲ , ಉಪದೇಶ ಇರಲಿಲ್ಲ. ಬದಲು ಅವುಗಳಲ್ಲಿ ಇದ್ಡಿದ್ದು ಭರಪೂರ ಮನರಂಜನೆ. ನಾವು ಗಂಡು ಹೆಣ್ಣು ಸೇರಿ ಸುಮಾರು ಹತ್ಟು ಜನರ ಗುಂಪು ಸಂಜೆಯಾಯಿತೆಂದರೆ ಅಂಗಳದಲ್ಲಿ ಚಾಪೆ ಹಾಸಿ ಒಂದು ಟಕ್ಕೆ ಇಟ್ಟು ಕೊಂಡು ಅದಕ್ಕೆ ಒರಗಿ ಅವ ಕುಳಿತನೆಂದರೆ ಅವನ ಸುತ್ತ್ ನಾವು ಮುಕುರುತ್ತಿದ್ದೆವು. ಆ ಸಂಜೆಗಳಲ್ಲಿ ಏನೆಲ್ಲ ಇತ್ತು ಕಾಂಚನ ಳ ಧ್ವನಿಯೊಳಗಿಂದ " ಜೋಗಿ ಮನೆಗೆ ಬಂದ " ಈ ಹಾಡು ದಿನವೂ ಕೇಳಿದರೂ ತ್ರುಪ್ತಿ ಇರುತ್ತಿರಲಿಲ್ಲ.... ಕಾಂಚನಳ ಧ್ವನಿ ಇನ್ನೂ ಗುಂಯ್ ಗುಡುತಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - umeshhubliwala ರವರ ಬ್ಲಾಗ್