26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

umeshkumar ರವರ ಬ್ಲಾಗ್

ಬದಲಾವಣೆಯ ಹಾದಿಯಲ್ಲಿ ವೈದ್ಯಕೀಯ ರಂಗ..

April 12, 2011 - 8:12pm
umeshkumar

ಸಿನಿಮಾ ಸಮಾಜದ ಕನ್ನಡಿ ಎನ್ನಬಹುದಾದರೆ, ಸಿನಿಮಾದಲ್ಲಿ ತೋರಿಸುತ್ತಿರುವುದು ಬಹುತೇಕ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೇ.. ಪ್ರತಿಯೊಂದು ಕ್ಷೇತ್ರದಲ್ಲೂ ಅಸ್ತಿತ್ವಕ್ಕಾಗಿ ಸ್ಪರ್ಧೆ. ಇಂಥದ್ದೊಂದು ಪರಿಸ್ಥಿತಿ ಇರುವುದರಿಂದಲೇ ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತವೆ. ಇವುಗಳನ್ನು ಆಧರಿಸಿ ಸಾರ್ವಜನಿಕ ಸೇವೆಯಲ್ಲೂ ಬಹಳಷ್ಟು ಬದಲಾವಣೆ, ಹೊಸತನ ಕಾಣುತ್ತೇವೆ. ಸದ್ಯಕ್ಕೆ ವೈದ್ಯಕೀಯ ರಂಗಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಸಿನಿಮಾ ಕತೆಯೊಂದರ ಉದಾಹರಣೆಯೊಂದಿಗೆ ಆರಂಭಿಸಬಹುದು. Read more about ಬದಲಾವಣೆಯ ಹಾದಿಯಲ್ಲಿ ವೈದ್ಯಕೀಯ ರಂಗ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೇತ್ರ ಚಿಕಿತ್ಸೆಯಲ್ಲೂ ಐಫೋನ್ ಬಳಕೆ !

November 19, 2009 - 9:57pm
umeshkumar
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸವಾರೀನೋ ಪಯಣವೋ

June 2, 2009 - 6:04pm
umeshkumar
ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು. ಎಲ್ಲರ ಬದುಕಿನ ಪಯಣ ಹುಟ್ಟಿನಿಂದ ಸಾವಿನ ಕಡೆಗಲ್ಲವೇ ? ಎಲ್ಲೆಲ್ಲೆ ಯಾರು ಹೇಗೆ ಸಾಯ್ತಾರೋ ಗೊತ್ತಿರಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ರಂಪಾಟ ಯಾರದು ರಮ್ಯಂದಾ !

May 31, 2009 - 8:18pm
umeshkumar
ಪಾಪ ! ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವರ್ಷದ ಸಂಭ್ರಮದಲ್ಲಿದ್ರು. ಪ್ರಚಾರಕ್ಕೋಸ್ಕರ ಏನೆಲ್ಲಾ ಕಸರತ್ತು ಮಾಡ್‌ಬಹುದು ಅದೆಲ್ಲಾ ಮಾಡಿದ್ರು. ಆದರೇನು ಮಾಡೋದು ಇವತ್ತಿನ ದಿನಾನೇ ಹಾಗಿತ್ತೋ ಏನೋ ? ಒಂದೆಡೆ ಬಿಜೆಪಿ "ನಿಷ್ಠ" ಯತ್ನಾಳ್ ಹೇಳಿದ್ದು, ಸುದ್ದಿ ಮಾಧ್ಯಮದಲ್ಲಿ ಹೆಡ್‌ಲೈನ್ ಜಾಗ ಕಸಿದುಕೊಂಡಿತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಸವಾರೀನೋ ಪಯಣವೋ (ಭಾಗ-೨)

May 30, 2009 - 10:19am
umeshkumar
ಪಯಣ ಅಂದ್ರೆ ಇದೇನಾ !
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - umeshkumar ರವರ ಬ್ಲಾಗ್