ಹೊಸ ವರ್ಷದ ಹೊಸ್ತಿಲಲ್ಲಿ ಹಳೆಯ ಕಂತೆ ಬಿಚ್ಚುತ್ತಾ...
ಹೊಸ ವರ್ಷದ ಶುಭಾಶಯಗಳು!
ಹೊಸ ವರ್ಷದ ಮೊದಲ ಸಂಚಿಕೆ ತಯಾರಾಗಿದೆ!
ಕಲರವ!
ಈ ಸಂಚಿಕೆಯಲ್ಲಿ ಏನೇನಿದೆ....
೧. ಪ್ರತಿ ಸಂಚಿಕೆಯಲ್ಲಿರುವಂತೆ ಮಜವಾದ, ಗಮ್ಮತ್ತಿನ ವಿಷಯಗಳ ಚುರುಮುರಿ
೨. ಹೊಸ ವರ್ಷಕ್ಕೆ ನಮ್ಮ ಎಡಿಟರ್ ಏನು ಹೇಳ್ತಾರೆ - ನಾನ್ರೀ ಎಡಿಟರ್!
೩. ಹೊಸ ವರ್ಷ ಯಾಕೆ ನಮ್ಮನ್ನು ಅಷ್ಟು ಸಂಭ್ರಮಿಸುವಂತೆ ಮಾಡುತ್ತೆ? ಹೊಸ ವರ್ಷದ ಹಿಂದಿನ ರಾತ್ರಿ ಏಕಾಂತದಲ್ಲಿ ಕುಳಿತು ಮಾಡಿದ ಪ್ರತಿಜ್ಞೆಗಳು ಏಕೆ ಸಮಾಧಿಯಾಗ್ತವೆ - ಬೀಥೆ ಹುಯೆ ದಿನ್....
೪. ಸುಭಾಷ್ ಚಂದ್ರಬೋಸ್ ಪ್ಲೇನ್ ಕ್ರ್ಯಾಶ್ನಲ್ಲಿ ಸಾಯಲೇ ಇಲ್ಲ! ಅವರು ನಮ್ಮ ನಡುವೆಯೇ ಬದುಕಿದ್ದರು! ಒಂದು ರೋಚಕ ಲೇಖನ ಮಾಲೆಯ ಪ್ರಾರಂಭ - ನೇತಾಜಿ!
೫. What do you know about arthritis - Doctor`s diary
೬. ಹೌದು ನಿಮ್ಮ ದೃಷ್ಟಿಯಲ್ಲಿ ಬದುಕು ಎಂದರೆ ಏನು? ಇಂಥಾದ್ದೊಂದು ಪುಸ್ತಕ ಓದಿದ್ದೆ...
೭. ಹೊಸ ವರ್ಷದ ಸಂಭ್ರಮಾ, ಕುಡಿತ, ಕುಣಿತ ಬೇಕಾ? ಒಂದು ರಸವತ್ತಾದ ಚರ್ಚೆ - ಡಿಬೇಟ್
೮. ಭವಿಷ್ಯ ಬುರುಡೆಯಾ? ಹೌದೆನ್ನುತ್ತದೆ ಸಂಶೋಧನೆ!
ಇಷ್ಟು ಮಾತ್ರ ಅಲ್ಲ ಚಪ್ಪರಿಸಿಕೊಂಡು ಓದುವಂತಹ ಲೇಖನಗಳು, ಅಂಕಣಗಳು ನಿಮಗಾಗಿ ಕಾದಿವೆ....
ಪ್ರತಿಗಳು ಬೇಕಾದಲ್ಲಿ ಕೂಡಲೇ ನನಗೊಂಡು ಓಲೆ ಕಳಿಸಿ...

- uniquesupri ರವರ ಬ್ಲಾಗ್
- Login or register to post comments
- 451 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: