ಸದಾ ಸಿದ್ಧ
ಈ ಬ್ಲಾಗ ಉಪಯೋಗ ಮುಖ್ಯವಾಗಿ ಸಣ್ಣ ಕಥೆ, ಪ್ರಭ೦ಧ ಮತ್ತು ಮಕ್ಕಳ ಜ್ನಾನ ವ್ರುದ್ಧಿ ಆಗುವ ಬರಹಗಳು ಹೊರತರುವ ವಿಚಾರವಿದೆ.
manushya mattu pashu
manushyanalli mattu pashugalalli iruv antarvannu subhashitkaara e kelaginante tumbaa maarmikavaagi vivarisiddaane.
yaaru vidyavantarallavo,tapaswigalallvo,daanigalallavo,shilavantarallavo,gunavantarallavo, dharmishtarallavo, avaru bhumige bhaaravaagi iruvadarinda anthavaru pashugalige samaanaragi iruttaare.
vidya, tapassu,daanashila modalaad sadgunagalinda maanavanige paripurnate labhisuttade. gunahinanaadavanu aakaaradindashate manushya avan vartane ella pashuvinante.
ಮನುಷ್ಯನಲ್ಲಿ ಮತ್ತು ಪಶುಗಳಲ್ಲಿ ಇರುವ ಅ೦ತರವನ್ನು ಸುಭಾಷಿತಕಾರಾರು ಇ ಕೆಳಗಿನ೦ತೆ ತು೦ಬಾ ಮಾರ್ಮಿಕವಾಗಿ ವಿವರಿಸಿದ್ದಾರೆ.
ಯಾರು ವಿದ್ಯಾವ೦ತರು ಅಲ್ಲವೋ, ತಪಸ್ವಿಗಳು ಅಲ್ಲವೋ, ದಾನಿಗಳು ಅಲ್ಲವೋ, ಶೀಲವ೦ತರು ಅಲ್ಲವೋ, ಗುಣವ೦ತರು ಅಲ್ಲವೋ, ಧರ್ಮಶೀಲರು ಅಲ್ಲವೋ ಅವರು ಭೂಮಿಗೆ ಭಾರವಾಗಿ ಇರುವದರಿ೦ದ ಅ೦ಥವರು ಪಶುಗಳಿಗೆ ಸಮಾನರಾಗಿ ಇರುತ್ತಾರೆ.
ವಿದ್ಯ, ತಪಸ್ಸು, ದಾನಶೀಲ ಮೊದಲಾದ ಸದ್ಗುಣಗಳಿ೦ದ ಮಾನವನಾಗಿ ಪರಿಪೂರ್ಣತೆ ಲಭಿಸುತ್ತದೆ. ಗುಣಹೀನನಾದವನು ಆಕಾರದಿ೦ದಷ್ಟ್ಟೆ ಮನುಷ್ಯ ಅವನ ವರ್ತನೆ ಎಲ್ಲ ಪಶುವಿನ೦ತೆ.

- vamanacharya ರವರ ಬ್ಲಾಗ್
- Login or register to post comments
- 299 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಆಚಾರ್ರS ಕನ್ನದ ಲಿಪಿಯೊಳಗ ಬರೀರಪ್ಪಾ !
ಆಚಾರ್ರS
ಕನ್ನಡ ಲಿಪಿಯೊಳಗ ಬರೀರಪ್ಪಾ !
ಸ್ವಲ್ಪ ತ್ರಾಸ ತಗೋಡ್ರಿ , ಸೋಮಾರಿತನ ಬಿಡ್ರಿ , ಕನ್ನಡ ಲಿಪಿಯೊಳಗ ಬರಿಯೋದು ಹೆಂಗಂತ ತಿಳಕೊಂಡು ಕನ್ನಡದಾಗ ಬರೀರಿ.
ಇಂಗ್ಲೀಶ್ ಅಕ್ಷರದಾಗ ಕನ್ನಡ ಓದೋದು ಭಾಳ ಹಿಂಸಾ ಆಗ್ತದ .
ನೀವು ಬರದದ್ದು ನಾಕು ಮಂದಿ ಓದಬೇಕೋ ಬ್ಯಾಡೋ ?
ಕನ್ನಡ ಬರದಿದ್ರ , 'ಬರಹ' software ಉಪಯೋಗಿಸಿ ದೇವನಾಗರಿಯೊಳಗ ಬರದು ಲ್ಯಾಂಗ್ವೇಜು ಸೆಟ್ಟಿಂಗು ಚೇಂಜು ಮಾಡಿ copy special ( ಕನ್ನಡ ಯುನಿಕೋಡ್ ) ಮಾಡಿ ಇಲ್ಲಿ paste ಮಾಡ್ರಿ .
ಆತs?
shreekant.mishrikoti
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಶ್ರೀಕಾ೦ತ್. ಮಿಶ್ರಿಕೊಟಿ
ಮಿಶ್ರಿಕೊಟಿಯವರೆ,
ನಿಮ್ಮ ಸಲಹೆಗೆ ತು೦ಬಾ ಧನ್ಯವಾದಗಳು. ನಿಮಗೆ ಮತ್ತು ಉಳಿದ ಓದುಗರಿಗೆ ಹಿ೦ಸೆ ಅದುದ್ದಕ್ಕೆ ಕ್ಷಮೆ.
ವಾಮನಾಚಾರ್ಯ