ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › varunbhatbm ರವರ ಬ್ಲಾಗ್

ವರುಣ ಭಟ್

ಬ್ಲಾಗ್ ಪದದ ಅರ್ಥ ಏನು?
ವೇದಿಕೆ ಅಂತ ಇರಬಹುದೇ?

ನನ್ನ ಮೊಬೈಲು

January 15, 2008 - 9:02am — varunbhatbm

೨ ತಿಂಗಳಿಂದ ನನ್ನ ಮೊಬೈಲ್ (ಸೋನಿ ಎರಿಕ್ಸನ್ ಕೆ೭೫೦ಐ) ತುಂಬ ತೊಂದರೆ ಕೊಡ್ತಾ ಇತ್ತು. ಆ ಮೊಬೈಲ್ ಬರೀ ೧.೫ ವರ್ಷ ಹಳೆಯದು.
ಆಗ ನಾನು ಒಂದು ಹೊಸ ಮೊಬೈಲ್ ಕೊಂಡುಕೊಳ್ಳೊ ಬಗ್ಗೆ ಯೋಚನೆ ಶುರು ಮಾಡ್ದೆ. ಆಗ ನನ್ನ ಕಣ್ನಿಗೆ ಬಿದ್ದಿದ್ದು HTC ಎಂಬ ಹೊಸ ಕಂಪನಿಯ ಮೊಬೈಲು. ನನಗೆ ನನ್ನ ಕಾಲೇಜ್ ಸಮಯದಿಂದಾನು ಒಂದು ಆಸೆ, PDA ಕೊಂಡುಕೊಳ್ಳೋದು. PDA ಗಳ ಬೆಲೆ ೧೩ ಸಾವಿರಕ್ಕೆ ಬಂದಿರೋದ್ರಿಂದ, ಇದೇ ಸರಿಯಾದ ಟೈಮ್ ಅಂತ ತೀರ್ಮಾನ ಮಾಡಿದೆ. ನನ್ನ ಗೆಳತಿ ಜೊತೆ ಫೋರಮ್ ನಲ್ಲಿ ಇರೋ ಒಂದು ಅಂಗಡಿಗೆ ಹೋದೆ. ಅಲ್ಲಿ ಹೋದ ಮೇಲೆ ಮೊಬೈಲ್ ಮಾಯೆಗೆ ಬಲೆಯಾದೆ. ನಾನು ಕೊಂಡುಕೊಳ್ಳಬೇಕು ಅಂತ ಇದ್ದ P3400 ಮಾಡೆಲ್ ಬದಲು ಬೇರೆ ಮಾಡೆಲ್ ನೋಡೋಕೆ ಶುರು ಮಾಡ್ದೆ. ಎಚ್.ಟಿ.ಸಿ ಯ ಒಂದು ಹೊಸ ಮಾಡೆಲ್ ಇಷ್ಟ ಆಯ್ತು. ಎಚ್.ಟಿ.ಸಿ ಟಚ್ ಅಂತ ವಿಚಿತ್ರ ಹೆಸರಿದ್ದ ಆ ಮಾಡೆಲ್, ಈಗ ಮಾರುಕಟ್ಟೆಯಲ್ಲಿ ಇರೋ ಪಿ.ಡಿ.ಎ ಗಳಲ್ಲೆ ಸ್ವಲ್ಪ ತೆಳ್ಳ್ಗಗಿದೆ ಅಂತ ಅನ್ನಿಸ್ತು ನಂಗೆ. ಎಚ್.ಟಿ.ಸಿ ಟಚ್ ಮೊಬೈಲನ್ನು ಖರೀದಿಸಿದೆ. ನನ್ನ ಬಜೆಟ್ ಗೆ ಸ್ವಲ್ಪ ದುಬಾರಿ ಆದ್ರು ಕೂಡ ಒಂದು ಒಳ್ಳೆ ಮೊಬೈಲ್ ತಗೊಂಡ ಖುಶಿ ಇದೆ.
ಇದನ್ನು ಖರೀದಿಸುವ ಮುನ್ನ ನಂಗೆ ಪಿ.ಡಿ.ಎ ಗಳ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಕಳೆದ ಎರಡು ತಿಂಗಳಿಂದ ಇದನ್ನು ಉಪಯೋಗಿಸಿದ ಮೇಲೆ, ಪಿ.ಡಿ.ಎ ನಿಜಕ್ಕೂ ಉಪಯುಕ್ತ ಅಂತ ಅನಿಸ್ತಾ ಇದೆ. ಯಾರಾದರು ಪಿ.ಡಿ.ಎ ಕೊಂಡುಕೊಳ್ಳಬೇಕು ಎಂದಿದ್ದಲ್ಲಿ, ಎಚ್.ಟಿ.ಸಿ ಟಚ್ ಮಾಡೆಲ್ಲನ್ನೆ ಕೊಂಡುಕೊಳ್ಳಿ.

  • ತಂತ್ರಜ್ಞಾನ
~.~
  • varunbhatbm ರವರ ಬ್ಲಾಗ್
  • Login or register to post comments
  • 429 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 15, 2008 - 9:14am — Sunil Jayaprakash

ಉ: ನನ್ನ ಮೊಬೈಲು

Sunil Jayaprakash's picture

ಹೆಚ್.ಟಿ.ಸಿ ಟಚ್, ವಿಂಡೋಸ್ ಮೊಬೈಲ್ ಅನ್ನೋದೊಂದು ಬಿಟ್ಟರೆ, ಸಿಕ್ಕಾಪಟ್ಟೆ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 10:01am — varunbhatbm

ಉ: ನನ್ನ ಮೊಬೈಲು

varunbhatbm's picture

ಹ ಹ...
ನಿಮಗು ವಿಂಡೊಸ್ ಮೊಬೈಲ್ ಇಷ್ಟ ಆಗಲ್ಲ ಅಂತ ಕೇಳಿ ಖುಷಿ ಆಯ್ತು. ನನಗು ಇಷ್ಟ ಆಗಲ್ಲ. ಆದ್ರೆ ಏನು ಮಾಡೋದು?
ನಂಗೆ ನೋಕಿಯ ಇಷ್ಟ ಆಗಲ್ಲ. ಸಿಂಬಿಯನ್ ಓ.ಎಸ್ ಅಂದ್ರೆ ಅಷ್ಟಕ್ಕೆ ಅಷ್ಟೆ.
ಮೋಟೋ ರಾಕರ್(ಲಿನಕ್ಸ್) ತಗೋಳ್ಳೋನ ಅಂದ್ಕೊಂಡೆ, ಆ ಮಾಡೆಲ್ ಇಷ್ಟ ಆಗಲ್ಲ. ಸೋ ಲೈಫ್ ನಲ್ಲಿ ಅಡ್ಜಸ್ಟ್ ಆಗ್ಲೇ ಬೇಕು ಅಂತ ಎಚ್.ಟಿ.ಸಿ ತಗೊಂಡೆ.

ವರುಣ ಭಟ್
ಎಲ್ & ಟಿ ಇನ್ಫೋಟೆಕ್,
ವೈಟ್ ಫೀಲ್ಡ್,
ಬೆಂಗಳೂರು - ೫೬೦೦೬೬

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 11:18am — hpn

ಉ: ನನ್ನ ಮೊಬೈಲು

hpn's picture

ಸಂಪೂರ್ಣ ಲಿನಕ್ಸ್ ಬಳಸುವ ಸ್ಮಾರ್ಟ್ ಫೋನುಗಳು ೨೦೦೮ರ ಕೊನೆಯೊಳಗೆ ಬಹುಶಃ ಭಾರತದಲ್ಲೂ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಬಹುದು. ಐಫೋನ್ ನಂತೆಯೇ ಟಚ್ ಸ್ಕ್ರೀನ್ ಇರುವ ಒಂದು ಮಾಡೆಲ್ ಮೇಲೆ ಕೆಲಸ ನಡೆದಿತ್ತು. ಟೆಸ್ಟ್ ಆವೃತ್ತಿಯೊಂದನ್ನು ಸ್ನೇಹಿತನೊಬ್ಬ ತೋರಿಸಿದ್ದಾಗ ನೋಡಿದ್ದೆ - ತುಂಬಾ ಚೆನ್ನಾಗಿತ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 11:30am — varunbhatbm

ಉ: ನನ್ನ ಮೊಬೈಲು

varunbhatbm's picture

ಓ ಗುಡ್.....
ಯಾವ ಕಂಪನಿ ಅಂತ ಎನಾದ್ರು ಮಾಹಿತಿ ಇದೆಯಾ ನಿಮ್ಮ ಹತ್ತಿರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 8:23pm — smurthygr

ಉ: ನನ್ನ ಮೊಬೈಲು

smurthygr's picture

open source (open moko - neo1973) ಬಗ್ಗೆ ವಿವರಗಳಿಗೆ ಇಲ್ಲಿ ನೋಡಿ: http://www.openmoko.org/.
ಬಹುಶಃ ಇನ್ನೂ ಪೂರ್ತಿ ತಯಾರಾಗಿಲ್ಲ ಅಂತ ಕಾಣುತ್ತೆ. ಗೂಗ್‌ಲ್‌ ಅವರದ್ದೂ ಫೋನ್ ಗಳ ಬಗ್ಗೆ ಒಂದು ಪ್ರಾಜೆಕ್ಟ್ (ಓಪನ್ ಸೋರ್ಸ್ ತಂತ್ರಾಂಶ) ನಡೀತಿರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 10:24pm — varunbhatbm

ಉ: ನನ್ನ ಮೊಬೈಲು

varunbhatbm's picture

ಗೂಗಲ್ ನವರು ಏನೇ ಮಾಡಿದ್ರು ಅದು ಚೆನ್ನಾಗಿರುತ್ತೆ. ಅದರಲ್ಲಿ ಸಂಶಯಾನೆ ಬೇಡ.

ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 9:40pm — ವೈಭವ

ಉ: ನನ್ನ ಮೊಬೈಲು

ವೈಭವ's picture

ನಿಮ್ಮ ಪಿ.ಡಿ.ಎ ಕನ್ನಡ ಯೂನಿಕೋಡ್ ಸಪೋರ್ಟ್ ಮಾಡುತ್ತಾ? (ವಿಂಡೋಸ್ ಆಗಿರೋದ್ರಿಂದ ಬರಹ IME ಹಾಕೊಂಡು ಮಾಡ್ಕೊಬಹುದು ಅನ್ಸುತ್ತೆ) .. ಆದರೆ ಒ.ಎಸ್ನಲ್ಲೇ ಆ ಸಪೋರ್ಟ್ ಇದ್ದರೆ ಚನ್ನಾಗಿರುತ್ತೆ
ನಾನು ತಗೊಂಡಿರುವ ನೊಕಿಯ ೩೧೧೦ ಕನ್ನಡ ಯೂನಿಕೋಡ್ ಸಪೋರ್ಟ್ ಮಾಡುತ್ತೆ. Smiling
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 10:21pm — varunbhatbm

ಉ: ನನ್ನ ಮೊಬೈಲು

varunbhatbm's picture

ಬರಹ IME .exe ಮಾತ್ರ ಸಿಗುತ್ತೆ. ಆದರೆ ನನ್ನ ಮೊಬೈಲ್ಗೆ .cab ಫೈಲ್ ಬೇಕು. .exe ಕೆಲ್ಸಕ್ಕೆ ಬರಲ್ಲ Sad ..
ನಾನು ನೋಡ್ತಾ ಇರ್ತೀನಿ, ಬರಹ ವೆಬ್ ಸೈಟ್ನ ಯಾವಾಗ್ಲು. ಬಹುಶಃ ಅವರು ಇನ್ನು ಆ ಫಾರ್ಮ್ಯಾಟ್ನಲ್ಲಿ ಬಿಟ್ಟಿಲ್ಲ.
ನಿಮ್ಮ ಮೊಬೈಲ್ನಲ್ಲೆ font ಸಪೋರ್ಟ್ ಮಾಡುತ್ತೆ ಅಂದ್ರೆ ತುಂಬ ಒಳ್ಳೆದು. ಆದರೆ ನಾನು ಇನ್ನು ಕಾಯಬೇಕು.

-- ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸ ಮೊಬೈಲ್
  • ಮೊಟ್ಟೆಯನ್ನು ಬೇಯಿಸುವ ಮೊಬೈಲ್!
  • ಗೂಗಲ್ ನ ಜಿಮೇಯ್ಲ್ ಈಗ ಮೊಬೈಲ್ ಫೋನುಗಳಿಗೆ ಲಭ್ಯ
  • ಮೊಬೈಲ್ ಫೋನ್ ಗಾದೆಗಳು
  • ಮಗು ನಗು
Syndicate content

ಲೇಖಕರು

varunbhatbm's picture

ಪೂರ್ಣ ಹೆಸರು
ವರುಣ ಭಟ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator