ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › varunbhatbm ರವರ ಬ್ಲಾಗ್

ವರುಣ ಭಟ್

ಬ್ಲಾಗ್ ಪದದ ಅರ್ಥ ಏನು?
ವೇದಿಕೆ ಅಂತ ಇರಬಹುದೇ?

ಏನಾಗಿದೆ ಉತ್ತರ ಭಾರತೀಯರಿಗೆ...

January 18, 2008 - 8:59am — varunbhatbm

ನನಗೆ ನಿನ್ನೆ ಒಂದು ಇ-ಮೇಲ್ ಬಂತು...
ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ..
http://varunbhat.wordpress.com/2008/01/18/difference-among-indians/

ಈ ಇ-ಮೇಲ್ ಸರಣಿ ಶುರುವಾಗಿರುವುದು, ಒಬ್ಬ ನಾರ್ಥ್ ಇಂಡಿಯನ್ ಚೆನ್ನೈ ಬಗ್ಗೆ ಬೈದು ಬರೆದಿರುವುದರಿಂದ..
ನನಗೆ ಅರ್ಥ ಆಗದೇ ಇರೋ ವಿಷಯ ಅಂದ್ರೆ, ಈ ನಾರ್ಥ್ ಇಂಡಿಯನ್ಸ್ ಯಾಕೆ ದಕ್ಷಿಣ ಭಾರತವನ್ನು ಇಷ್ಟು ಕೀಳಾಗಿ ನೋಡ್ತಾರೆ ??
ಇಲ್ಲಿ ಬಂದು ಯಾಕೆ ನಾವು ಹಿಂದಿ ಮಾತಾಡ್ಬೇಕು ಅಂತ ಅಪೇಕ್ಷೆ ಪಡ್ತಾರೆ.. ನಾವು ದೆಹಲಿಗೆ ಹೋಗಿ, ಅಲ್ಲಿಯ ಜನಕ್ಕೆ ಕನ್ನಡ ಅಥವ ತಮಿಳು ಮಾತಾಡಿ ಅಂತ ಹೇಳ್ತೀವಾ??

ನಾನು ಉತ್ತರ ಭಾರತೀಯರು ಇಲ್ಲಿ ಬರಬಾರ್ದು ಅಂತ ಹೇಳ್ತಾ ಇಲ್ಲ. ಆದರೆ ಇಲ್ಲಿ ಬರುವವರು ಉತ್ತಮ ಮನಸ್ಸುಳ್ಳ ಭಾರತೀಯರಾಗಿರ ಬೇಕು. ಭಾರತೀಯರಾದ ನಾವೆಲ್ಲ ಒಂದೇ ಅಂತ ಅವರಿಗೆ ತಿಳಿದಿರಬೇಕು.

ನಮ್ಮ ಜನರೇ (ಉತ್ತರ ಭಾರತೀಯರು) ಈ ರೀತಿ ವಿಚಿತ್ರವಾಗಿ ವರ್ತಿಸುವಾಗ, ಬ್ರಿಟಿಷರು ನಮ್ಮನ್ನು(ಭಾರತೀಯರನ್ನು) ಕೀಳಾಗಿ ಕಂಡಿದ್ದರಲ್ಲಿ ಆಶ್ಚರ್ಯವೇ ಇಲ್ಲ.

ಈ ರೀತಿಯ ಕ್ಷುಲ್ಲಕ ವಿಚಾರಗಳು, ದೇಶ ಪ್ರಗತಿಗೆ ಮಾರಕವಾಗುತ್ತವೆ.

-- ವರುಣ ಭಟ್

  • ದೇಶ
  • ಭಾಷೆ
~.~
  • varunbhatbm ರವರ ಬ್ಲಾಗ್
  • Login or register to post comments
  • 448 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 18, 2008 - 11:24am — ASHMYA

ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...

ASHMYA's picture

ಬದುಕು ಬರಡಾಗದಿರಲಿ..........

ನಾನೂ ನೋಡಿದ್ದೇನೆ..ಕರ್ನಾಟಕದಲ್ಲಿ ವಾಸಿಸುವ ಬಹು ಪಾಲು ಉತ್ತರದವರು ಕನ್ನಡ ಕಲಿಯುವ ಗೋಜಿಗೆ ಹೋಗುವುದೆ ಇಲ್ಲ..Sad ಕೇಳಿದರೆ,ಸಿದ್ಧ ಉತ್ತರ:ನಾವು ಮಾತನಾಡೋದು "national language" ಅಂತ!...ಇಂಗ್ಲೀಷಿನಲ್ಲಿ ಮಾತನಾಡೋದು ಅವರು ನಮಗೆ ಮಾಡೊ ದೊಡ್ಡ ಉಪಕಾರ ಅನ್ನೊ ಹಾಗೆ ಅವರ ಧೋರಣೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 18, 2008 - 6:37pm — varunbhatbm

ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...

varunbhatbm's picture

ಏನು ಮಾಡೋದು.. ಕನ್ನಡಿಗರ ಸಹನೆ ದೊಡ್ಡದು, ಅದಕ್ಕೆ ಅವರು ಹೀಗೆ ಮಾಡೋದು..
ತಮಿಳರ ಥರ ನಾವು ಬುಧ್ಧಿ ಕಲಿಸಿದ್ರೆ ಹೀಗೆ ಆಗ್ತಾ ಇರಲಿಲ್ಲ..
ಐಟಿಯಲ್ಲಿ ಎಷ್ಟೇ ಮುಂದೆ ಬಂದರೂ ಕೂಡ ಚೆನ್ನೈ ಹಾಗೆ ಇದೆ... ಅಲ್ಲಿನ ಜನ ಏನೂ ಬದಲಾಗಿಲ್ಲ.. ಆದರೆ ಬೆಂಗಳೂರು ಮಾತ್ರ ಹೀಗೆ ಆಗಿರೋದು..

ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 18, 2008 - 12:44pm — mahesha

ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...

mahesha's picture

ಇದ್ರಲ್ಲೇನು ಹೊಸತು?

ಏಕ್ ಚತುರ ನಾರಿ.. ಹಾಡಲ್ಲಿ ನಮ್ಮ ಕರ್ನಾಟಕ ಶಾಸ್ತ್ತೀಯ ಸಂಗೀತವನ್ನು ಗೇಲಿ ಮಾಡಿದಾಗ ನಾವೆಲ್ಲ ಮಲಗಿದ್ವು..! Smiling

ಪಾಪಾ ತಮಿಳರು ಹಿಂದಿ ವಿರೋದ ಮಾಡಿ ’ವಡ್ಡ’ರು ಅಸಂಸ್ಕೃತರಾದರು..

ಅದೇ ತಮಿಳನಾಡಿನಿಂದ ಓಡಿಬಂದ ತಮಿಳು/ತೆಲುಗು ಮೂಲ ಸಂಸ್ಕೃತದ ಪಂಡಿತರೇ ನಮ್ಮ ಕನ್ನಡದ ಸಂಸ್ಕೃತೀಕರಣದಲ್ಲಿ ನಿರತಾಗಿದ್ದು.. ವಿಷವನ್ನು ಪಾಯಸದಂತೆ ತಿಂನಿಸ್ತಾ ಇರೋದು, ನಮ್ಮಲ್ಲಿ ಎಸ್ಟು ಮಂದಿಗೆ ಗೊತ್ತು? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 18, 2008 - 6:43pm — varunbhatbm

ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...

varunbhatbm's picture

ಅದೇ ತಮಿಳನಾಡಿನಿಂದ ಓಡಿಬಂದ ತಮಿಳು/ತೆಲುಗು ಮೂಲ ಸಂಸ್ಕೃತದ ಪಂಡಿತರೇ ನಮ್ಮ ಕನ್ನಡದ ಸಂಸ್ಕೃತೀಕರಣದಲ್ಲಿ ನಿರತಾಗಿದ್ದು.. ವಿಷವನ್ನು ಪಾಯಸದಂತೆ ತಿಂನಿಸ್ತಾ ಇರೋದು
ಇದು ನಂಗೆ ಅರ್ಥ ಆಗ್ಲಿಲ್ಲ.... ಏನಿದು.. ಯಾವ ಪಂಡಿತರು??
ಇದರ ಬಗ್ಗೆ ಯಾವುದಾದರೂ ಆರ್ಟಿಕಲ್ ಇದ್ರೆ ಲಿಂಕ್ ಕೊಡಿ..

--ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 18, 2008 - 10:17pm — mahesha

ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...

mahesha's picture

ಕನ್ನಡದ ಬಗ್ಗೆ ಸಿಕ್ಕಾಪಟ್ಟೆ ಹೇಳ್ತಾ ಇರೋರು.. ೪ ಕರ್ನಾಟಕಗಳಾಗಲಿ ಅಂದಿರೋರು...

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲೆಲ್ಲೂ ಇ-ಮೇಲು, ಆ ಮೇಲು…!
  • ಇ-ಮೇಲ್ ಬಗ್ಗೆ
  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
  • ಆಡಳಿತ ಭಾಷೆ vs ರಾಷ್ಟ್ರಭಾಷೆ
  • ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
Syndicate content

ಲೇಖಕರು

varunbhatbm's picture

ಪೂರ್ಣ ಹೆಸರು
ವರುಣ ಭಟ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator