ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Vasanth Kaje ರವರ ಬ್ಲಾಗ್

ಹೊಸವರ್ಷದ ಚಿತ್ರಗಳು..

January 2, 2008 - 1:13am — Vasanth Kaje
ಕಳೆದ ಹೊಸವರ್ಷಕ್ಕೆ ಕೆಲವು ದಿನಗಳ ಮುಂಚೆ ನಾನು ಇಂಗ್ಲೆಂಡ್ ನಲ್ಲಿದ್ದೆ. ಲಂಡನ್ನಿನ ಹೊಸವರ್ಷಕ್ಕೆ ಹುಡುಗರೆಲ್ಲ ಗುಂಪಾಗಿ ಹೋಗಿದ್ದರು. ನನಗೆ ಅದರಲ್ಲಿ ಅಂಥ ಆಸಕ್ತಿ ಬರಲಿಲ್ಲ. ಆದರೆ ನನಗೆ ಭಾಗವಹಿಸುವುದಕ್ಕಿಂತ ಹೆಚ್ಚು ಸುಡುಮದ್ದಿನ ಪ್ರದರ್ಶನವನ್ನು ಶೂಟ್ ಮಾಡುವುದರಲ್ಲಿ ಆಸಕ್ತಿ ಇತ್ತು. ಈ ವರ್ಷ ಹೋಗಲೇ ಬೇಕೆಂದು ನಿರ್ಣಯವಾಯಿತು. ನಾನು ಮತ್ತು ಸ್ನೇಹಿತ ಅನಿರುದ್ಧ ಹೋಗಿ ಬಂದೆವು. ಸಂಜೆ ಏಳೂಕಾಲರಿಂದ ೧೨ ಗಂಟೆಯವರೆಗೆ ಶೂನ್ಯದ ಆಸುಪಾಸು ಹವಾಮಾನದಲ್ಲಿ ಕಾಲಹರಣ ಮಾಡಿದ್ದಾಯಿತು. ಆಚೀಚೆ ತಿರುಗಾಡಿ ಸ್ವಲ್ಪ ಕ್ರೌಡನ್ನು ನೋಡೋಣವೆಂದರೆ, ಹಿಡಿದ ಜಾಗ ಬಿಟ್ಟರೆ ಮತ್ತೆ tripod ಇಟ್ಟು ಫೋಟೋ ತೆಗೆಯಲು ಸಾಧ್ಯವಿರಲಿಲ್ಲ.
ಅಂತೂ ಇಂತೂ ೧೧:೫೯ ಕ್ಕೆ ಕೌಂಟ್ ಡೌನ್ ಶುರುವಾಯಿತು.
ಆಮೇಲೆ ಸುಮಾರು ೧೪ ನಿಮಿಷಗಳ ಆತಿಶ್ ಬಾಜಿ. ೨೭೯ ಚಿತ್ರಗಳನ್ನು ತೆಗೆದೆ. ಸುಮಾರು ೩ ಸೆಕೆಂಡಿಗೆ ೧ ಚಿತ್ರದ ಸರಾಸರಿಯಂತೆ...
How was the experience? ಎಂದು ಅನಿರುದ್ಧ ಕೇಳಿದ. ’Yeah it was good, I can't weigh it against the trouble we have taken though !', ಎಂದು ಹೇಳಿದೆ. ಕೈ ಕಾಲು, ಸೊಂಟ ನೋಯುತ್ತಿತ್ತು Sad
ಅಂತೂ ಇನ್ನು ಹೋಗಿಲ್ಲ ಎನ್ನುವ ಕೊರಗು ಇಲ್ಲ. ನನಗೆ ನನ್ನ ಚಿತ್ರಗಳು ಸಂಪೂರ್ಣ ಸಮಾಧಾನ ತರುವುದು ಅಷ್ಟರಲ್ಲಿಯೇ ಇದೆ !!
ಹೊಸವರ್ಷದ ಶುಭಾಷಯಗಳು..
ವಸಂತ್ ಕಜೆ.
  • ದೀಪಾವಳಿ ಹೊಸವರ್ಷ
~.~
  • Vasanth Kaje ರವರ ಬ್ಲಾಗ್
  • Login or register to post comments
  • 415 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 3, 2008 - 1:04am — hpn

ಉ: ಹೊಸವರ್ಷದ ಚಿತ್ರಗಳು..

hpn's picture

ಚಿತ್ರಗಳನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿದೆ! ಆ ಘಳಿಗೆಯ ಸುಡುಮದ್ದಿನ experience ಬೇರೆಯದ್ದೇ ಆಗಿರಬಹುದು, ಆದರೆ ಫೋಟೋದಲ್ಲಿ ಶಾಂತವಾದ ಬಣ್ಣ ಬಣ್ಣದ ಸ್ಥಿರ ಚಿತ್ರ ತನ್ನದೇ ಲೋಕಕ್ಕೆ ಕೊಂಡೊಯ್ಯುತ್ತದೆ. Eye-wink

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2008 - 8:19am — ವೈಭವ

ಉ: ಹೊಸವರ್ಷದ ಚಿತ್ರಗಳು..

ವೈಭವ's picture

ಚಿತ್ತಾರಗಳು ಸಕ್ಕತ್ ರೀ ಮಾರಯ್ರೆ,

"...ಹೊಸವರ್ಷದ ಶುಭಾಷಯಗಳು.. "

ಅದು 'ಶುಭಾಶಯಗಳು' ಅಗಬೇಕಿತ್ತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2008 - 10:49am — muralihr

ಉ: ಹೊಸವರ್ಷದ ಚಿತ್ರಗಳು..

muralihr's picture

ವಸ೦ತಾ ,
ತು೦ಬಾ ಸೊಗಸಾಗಿದೆ ! ಒ೦ದು ಆಲ್ಬಮ್ ಮಾಡಿ ಲಿ೦ಕ್ ಕೊಟ್ರೇ ಒಳ್ಳೇದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 12:49pm — anivaasi

ಉ: ಹೊಸವರ್ಷದ ಚಿತ್ರಗಳು..

anivaasi's picture

ಮತ್ತೆ ಒಳ್ಳೆಯ ಚಿತ್ರಗಳನ್ನು ಉಣಬಡಿಸಿದ್ದೀರಿ ವಸಂತರೆ- ತುಂಬಾ ಥ್ಯಾಂಕ್ಸ್.
ಬಣ್ಣ, ಬೆಳಕಿಗಿಂತ ಚಿತ್ರ ತೆಗೆದ ಕ್ಷಣಗಳು ಅವಕ್ಕೆ ಸೊಗಸು ನೀಡಿವೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 1:31pm — kpbolumbu

ಉ: ಹೊಸವರ್ಷದ ಚಿತ್ರಗಳು..

kpbolumbu's picture

ನಿಮ್ಮ ಚಿತ್ರಗಳು ನಿಮಗೆಂದೂ ಸಮಾಧಾನ ತರಲಾರವು, ಆದರೆ ನೋಡುಗರಿಗೆ ಕಾಣದ ಲೋಕವನ್ನು ತೋರಿಸಿಯೇ ತೋರಿಸುತ್ತವೆ.
______
ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 4:04pm — Vasanth Kaje

ಉ: ಹೊಸವರ್ಷದ ಚಿತ್ರಗಳು..

Vasanth Kaje's picture

ಎಲ್ಲರಿಗೂ ವಂದನೆಗಳು.

ಮುರಳಿಯವರೇ, ನನ್ನ ಫ್ಲಿಕ್ರ್ ಕೊಂಡಿ - flickr.com/photos/VasanthKaje - ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫೊಟೊಗಳನ್ನು ಅಪ್ಲೋಡ್ ಮಾಡಿದ್ದೇನೆ.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಛಳಿಗಾಲದ ಚಿತ್ರಗಳು
  • ಕ್ರಿಸ್ಮಸ್ ದೀಪ ಮತ್ತು ಅಯ್ಯೋ ಪಾಪ
  • ಮರಗಳ ನಡುವೆ
  • ಕ್ಯಾಬ್ರಾಮಟದ ಹಣ್ಣಿನಂಗಡಿ
  • ಮಳೆಯ ನಂತರ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಸುತ್ತಮುತ್ತ
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator