Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Vasanth Kaje ರವರ ಬ್ಲಾಗ್

ಡಫೊಡಿಲ್ಸ್

March 5, 2008 - 5:10am — Vasanth Kaje

DSC_0501.JPG

ಈ ಸಮಯದಲ್ಲಿ ಯುಕೆ ಯಲ್ಲಿ ಭೂಮಿಯೊಳಗಿಂದ ಗಡ್ಡೆಗಳು ಚಿಗುರಿ, ಗಿಡಗಳು ಹೊರಬಂದು ಹಳದಿ ಬಣ್ಣದ ಒಂದು ಜಾತಿಯ ಹೂಗಳು ಗುಂಪು ಗುಂಪಾಗಿ ಅರಳುತ್ತವೆ. ನನಗೆ ಇವುಗಳ ಹೆಸರೇನೆಂದು ಗೊತ್ತಿರಲಿಲ್ಲ.
ಕಳೆದ ವರ್ಷ ಈ ಸಮಯದಲ್ಲಿ ನಾನಿರುವ ಬ್ರಿಸ್ಟಲ್ ನಲ್ಲಿ ಒಂದು ಕನ್ನಡ ಹಬ್ಬ ನಡೆದಿತ್ತು. ನಾನು ಅದರ ಫೊಟೊಗಳನ್ನು ತೆಗೆದಿದ್ದೆ. ಪಿಕಾಸಾದಲ್ಲಿ ಅದರ ಆಲ್ಬಮ್ ಮಾಡಿದಾಗ ಅದರ ’ಆಲ್ಬಮ್ ಕವರ್’ ಮಾಡಲು ನನಗೆ ಒಂದು ಚಿತ್ರ ಬೇಕಾಗಿತ್ತು. ಹಿಂದಿನ ಸೀಸನ್ ನಲ್ಲಿ ಈ ಹೂಗಳು ಅರಳಿದ್ದಾಗ ನಾನು ಅವುಗಳ ಕೆಲವು ಚಿತ್ರಗಳನ್ನು ತೆಗೆದಿದ್ದೆ. ಅವುಗಳಲ್ಲೊಂದನ್ನು ಎತ್ತಿಕೊಂಡು, ಹೂವಿನ background ನ್ನು MSPaint ನಲ್ಲಿ ಕತ್ತರಿಸಿ ತೆಗೆದು, ಅಲ್ಲಿ ಕೆಂಪು ಬಣ್ಣ ತುಂಬಿಸಿ, ಕನ್ನಡ ಧ್ವಜದ ಕೆಂಪು-ಹಳದಿ ಬಣ್ಣದ ಅರ್ಥ ಬರುವಂತೆ ಮಾಡಿ ಆಲ್ಬಮ್ ನ ಲಿಂಕ್ ನ್ನು ಹಂಚಿದೆ. ನನ್ನ ’ಕನಡ ಧ್ವಜ’ದ ಕಾಂಸೆಪ್ಟ್ ಯಾರಿಗೂ ಅರ್ಥವೇ ಅಗಲಿಲ್ಲ ಎನ್ನುವುದು ಬೇರೆ ವಿಷಯ Sad
ಈ ಬಾರಿ ಮತ್ತೆ ಹಳದಿ ಹೂಗಳು ಅರಳಿವೆ. ಮೊನ್ನೆ ನನ್ನ ಸಹೋದ್ಯೋಗಿಯೊಬ್ಬರು ಹೇಳಿದ್ದರಿಂದ ಇವುಗಳ ಹೆಸರು "ಡಫೋಡಿಲ್" ಎಂದು ತಡವಾಗಿ ನನಗೆ ಗೊತ್ತಾಗಿದೆ. State board syllabus ನಲ್ಲಿ ಮೊದಲು ಬಹುಶ: ಹೈಸ್ಕೂಲಿಗೆ ’ಡಫೊಡಿಲ್’ ಎಂಬ ಒಂದು ಇಂಗ್ಲಿಷ್ ಕವನವಿತ್ತು. ಅದನ್ನು ಉರುಹೊಡೆದು ಪರೀಕ್ಷೆಗೆಲ್ಲ ಬರೆದಿದ್ದರೂ ಅವು ಮರದಲ್ಲಿ ಅರಳುವ ಹೂಗಳೇ, ನೆಲದಲ್ಲಿ ಅರಳುವ ಹೂಗಳೇ ಎಂದು ಕೂಡ ನನಗೆ ಗೊತ್ತಿರಲಿಲ್ಲ. ಫಕ್ಕನೆ ಅವುಗಳ ಪರಿಚಯವಾಗಿ ನನಗೆ ಸಂತೋಷವಾಯಿತು..
ಈ ಬಾರಿ ತೃಪ್ತಿಯಾಗುವಷ್ಟು ಮತ್ತೆ ಚಿತ್ರಗಳನ್ನು ತೆಗೆದೆ.

DSC_0511.JPG

 

DSC_0543.JPG

ವಸಂತ್.   
  • ಹಳದಿ ಹೂವು
Ornamental seperator
  • Vasanth Kaje ರವರ ಬ್ಲಾಗ್
  • Login or register to post comments
  • 221 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 6, 2008 - 9:12am — sonalisiddarth

ಉ: ಡಫೊಡಿಲ್ಸ್

sonalisiddarth's picture

ಚಿತ್ರಗಳು ತುಂಬಾ ಚೆನ್ನಾಗಿವೆ......ನನಗೂ ಆಲ್ಬಮ್ ನ ಲಿಂಕ್ ಕಳುಹಿಸಿ ಕೊಡ್ತೀರಾ....

  • Login or register to post comments
  • link
  • Email this ಪ್ರತಿಕ್ರಿಯೆ
March 8, 2008 - 10:50am — varunbhatbm

ಉ: ಡಫೊಡಿಲ್ಸ್

varunbhatbm's picture

ಹ ಹ...
ನಿಮ್ಮ ಲೇಖನ ಓದಿ ನನಗೂ ನನ್ನ ಹೈಸ್ಕೂಲಿನ ದಿನಗಳು ನೆನಪಿಗೆ ಬಂದವು. ಡಾಫೋಡಿಲ್ಸ್ ಪದ್ಯವನ್ನು ಓದಿ, ಅದನ್ನು ಬರೆದ ವರ್ಡ್ಸ್ವತ್ಗೆ ಬೈಕೊಂಡು ಪದ್ಯ ಬಾಯಿ ಪಾಠ ಮಾಡಿದ್ವಿ. Eye-wink
ಒಳ್ಳೆ ಫೋಟೋಗಳನ್ನು ತೆಗೆದಿದ್ದೀರಿ, ಹೂವುಗಳು ನಿಜಕ್ಕೂ ಸುಂದರವಾಗಿ ಬಂದಿವೆ.

- ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಛಳಿಗಾಲದ ಚಿತ್ರಗಳು
  • ಹೊಸವರ್ಷದ ಚಿತ್ರಗಳು..
  • ಕ್ರಿಸ್ಮಸ್ ದೀಪ ಮತ್ತು ಅಯ್ಯೋ ಪಾಪ
  • ಕ್ಯಾಬ್ರಾಮಟದ ಹಣ್ಣಿನಂಗಡಿ
  • ಮಳೆಯ ನಂತರ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಸುತ್ತಮುತ್ತ
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator