ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Vasanth Kaje ರವರ ಬ್ಲಾಗ್

ಛಳಿಗಾಲದ ಚಿತ್ರಗಳು

December 23, 2007 - 8:54pm — Vasanth Kaje

ಮೊನ್ನೆ ಊರಿಗೆ ಹೋಗಿದ್ದಾಗ ಮಳೆಗಾಲ, ಚಳಿಗಾಲ ಎರಡನ್ನೂ ಸಮನಾಗಿ ಅನುಭವಿಸುವುದು ಸಾಧ್ಯವಾಯಿತು ಎನ್ನುವುದು ಒಂದು ಸಮಾಧಾನ. ಚಳಿಗಾಲದ ಮುಂಜಾವಿನಲ್ಲಿ ಚಿತ್ರಗಳನ್ನು ತೆಗೆಯುವುದು ಒಂದು ಸಂಭ್ರಮ. ನಾನು ಪ್ರತಿದಿನ ನಿದ್ದೆ ಮಾಡುವುದು ಲೇಟ್ ಮಾಡುತ್ತಿದ್ದೆನಾದ್ದರಿಂದ ಬೆಳಗ್ಗಿನ ಮುಂಜಾವನ್ನು ಮಿಸ್ ಮಾಡುತ್ತಿದ್ದೆ. ಒಂದೆರಡು ಬಾರಿ ಚಿತ್ರ ತೆಗೆಯಲೆಂದೇ ಬೇಗ ಎದ್ದು ಕೆಲವು ಚಿತ್ರಗಳನ್ನು ತೆಗೆದೆ. ಅವುಗಳನ್ನೆಲ್ಲಾ ಒಂದು ಡೀವೀಡಿಯಲ್ಲಿ ಬರೆದು ತಂದಿದ್ದೆ. ಆದರೆ ಅದ್ಯಾಕೋ ಇಲ್ಲಿ ಸರಿಯಾಗಿ ರೀಡ್ ಆಗುತ್ತಿಲ್ಲ Sad

 

 

ವಂದನೆಗಳು,

  ವಸಂತ್ ಕಜೆ

  • ಚಳಿಗಾಲ ಛಳಿಗಾಲ ಚಿತ್ರ
~.~
  • Vasanth Kaje ರವರ ಬ್ಲಾಗ್
  • Login or register to post comments
  • 369 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 23, 2007 - 11:32pm — hpn

ಉ: ಛಳಿಗಾಲದ ಚಿತ್ರಗಳು

hpn's picture

ಮೊದಲನೆಯ ಚಿತ್ರ ಬಹಳ ಇಷ್ಟವಾಯಿತು.

ಎರಡನೆಯದರಲ್ಲಿ ಏನೋ ಕಡಿಮೆಯಾಗಿದೆ ಅನ್ಸತ್ತೆ. ಆದರೆ ಫೋಕಸ್ ಮಾಡಿದವರಿಗೇ ಗೊತ್ತು ಅದರ ಫಜೀತಿ - ಹೀಗಾಗಿ ಅದೂ ಬಹಳ ಚೆನ್ನಾಗಿ ಬಂದಿದೆ ಎನ್ನಬಹುದು.
ಮೂರನೆಯ ಚಿತ್ರದ angle ಬದಲಾಗಬಹುದಿತ್ತೇನೊ ಅನ್ಸತ್ತೆ. ಅಥವ alignment ಉತ್ತಮವಾಗಿರಬಹುದಿತ್ತು.
ನಾಲ್ಕನೆಯ ಚಿತ್ರ ನನಗಿಷ್ಟವಾಗಲೇ ಇಲ್ಲ. Sticking out tongue
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 24, 2007 - 12:33am — Vasanth Kaje

ಉ: ಛಳಿಗಾಲದ ಚಿತ್ರಗಳು

Vasanth Kaje's picture

ಕಮೆಂಟ್ಸ್ ಗೆ ಧನ್ಯವಾದಗಳು ಸರ್. ಎರಡನೆಯದರಲ್ಲಿ ಫೋಕಸ್ ಸಮಸ್ಯೆ ಸ್ವಲ್ಪ ಇತ್ತು. ಜೇಡ್ ಅಗಲವಾಗಿ ಹರಡಿಕೊಂಡಿರುತ್ತದೆ. ಇಡಿಯಾಗಿ ಫೋಕಸ್ ಗೆ ಸಿಗುವುದೇ ಇಲ್ಲ.

ಇಲ್ಲಿರುವ ಎಲ್ಲ ಚಿತ್ರಗಳನ್ನು ನಾನು irfanview ನಲ್ಲಿ ಒಂದು ರೌಂಡ್ sharpen ಗೆ ಒಳಪಡಿಸಿದ್ದೇನೆ. ಬೇರೆ ದಾರಿ ಇರಲಿಲ್ಲ Sad ಈಗ ಸಾಮಾನ್ಯವಾಗಿ digital modification ನ್ನು accept ಮಾಡಲಾಗುತ್ತದೆ. ಆದರೂ ನನಗೆ ಯಾಕೋ ಸ್ವಲ್ಪ ಅಪರಾಧೀ ಭಾವನೆ!

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 5:34am — venkatesh

ಉ: ಛಳಿಗಾಲದ ಚಿತ್ರಗಳು

venkatesh's picture

ನಿಮ್ಮ ಮೊದಲನೆಯ ಚಿತ್ರಸೊಗಸಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 25, 2007 - 5:08pm — anivaasi

ಉ: ಛಳಿಗಾಲದ ಚಿತ್ರಗಳು

anivaasi's picture

ಬ್ಯಾಕ್‌ಲೈಟಿನ ಚಿತ್ರಗಳ ಸೊಬಗು ಯಾವಾಗಲೂ ಚಂದವೆ... ಇಲ್ಲೂ ಚೆನ್ನಾಗಿ ಮೂಡಿ ಬಂದಿದೆ.
ಅಪೆರ್ಚರ್‍/ಶಟರ್‍ ಸ್ಪೀಡುಗಳ ವಿವರ ತಿಳಿಸುತ್ತೀರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 11:22am — mahesha

ಉ: ಛಳಿಗಾಲದ ಚಿತ್ರಗಳು

mahesha's picture

ಛಳಿಗಾಲ ಅಲ್ರೀ ಚಳಿಗಾಲ.. ಪಾಪಾ ತುಂಬಾ ಸೀತಾ(ನೆಗಡಿ) ಆಗಿರಬೇಕು..

ಪಾಪೆಗಳು ಚನ್ನಿವೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸವರ್ಷದ ಚಿತ್ರಗಳು..
  • ಮರಗಳ ನಡುವೆ
  • ಕ್ರಿಸ್ಮಸ್ ದೀಪ ಮತ್ತು ಅಯ್ಯೋ ಪಾಪ
  • ಕ್ಯಾಬ್ರಾಮಟದ ಹಣ್ಣಿನಂಗಡಿ
  • ರಿಮೋಟ್ ಅರಣ್ಯೀಕರಣ
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸರಳ ಜೀವನ
  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator