ಮುಗಿಲು ಮುಟ್ಟುವ ತವಕ

ಬೇಸಗೆ ಸುರುವಾಗುತ್ತಿದ್ದಂತೆ, ಬೀದಿ ಬದಿಯ ಕಳೆಗಿಡಗಳು ಸುಂದರವಾದ ಹೂಗಳನ್ನು ಬಿಡುತ್ತಿವೆ. ಲಾನ್ ಮೂವರ್ ಓಡಿಸುವ ಹುಡುಗರು ಹೂಗಳನ್ನು ಕೆತ್ತಿ ಬಿಸಾಡಿಲ್ಲ! ನನ್ನ ಕ್ಯಾಮರಾಕ್ಕೆ ಸುಗ್ಗಿ.

ವಸಂತ್ ಕಜೆ

- Vasanth Kaje ರವರ ಬ್ಲಾಗ್
- Login or register to post comments
- 493 hits
- Email this blog





RSS: