Apple macbook
ನಾನು ಇನ್ನೇನು ಒಂದು Apple macbook ಖರೀದಿಸುವವನಿದ್ದೇನೆ. ನಿಮ್ಮಲ್ಲಿ ಯಾರಿಗಾದರು macbook ನ ಅನುಭವವಿದ್ದಲ್ಲಿ ನೀವು ಈ disaster ನ್ನು ತಡೆಯಬಹುದು ![]()
ನಿಮ್ಮ ಪರ ಅಥವಾ ವಿರೋಧ ಅಭಿಪ್ರಾಯ ತಿಳಿಸಿ
ಕೆಲವು ದಿನಗಳ ಬಳಿಕ ನಾನು ನನ್ನ ಅನುಭವಗಳನ್ನು ಬರೆಯುತ್ತೇನೆ.
ವಂದನೆಗಳು,
ವಸಂತ್.

- Vasanth Kaje ರವರ ಬ್ಲಾಗ್
- Login or register to post comments
- 428 hits
- Email this blog





RSS:
ಪ್ರತಿಕ್ರಿಯೆಗಳು
Re: macbook
ಸ್ವತಃ ನಾನು MacBookನ ಹಿಂದಿನ ಆವೃತ್ತಿಯಾದ iBook G4ನ ಮಾಲೀಕನಾಗಿ ಹೇಳುತ್ತಿರುವ ಮಾತಿದು, ನೀವೀಗ ಮಾಡಹೊರಟಿದ್ದು ಡಿಸಾಸ್ಟರ್ ಆಗುವುದಿಲ್ಲ, ಬದಲಾಗಿ ನಿಮಗೆ ನಿಮ್ಮ ಇಲ್ಲಿಯವರೆಗಿನ ಡಿಸಾಸ್ಟರಸ್ (ಉಳಿದ ಕಂಪ್ಯೂಟರ್ ಖರೀದಿ) ನಿರ್ಣಯಗಳ ಅರಿವಾಗಲಿದೆ
ಹಾಗಾಗಿ, MacBook ಖರೀದಿಸಲು ತ್ವರೆ ಮಾಡಿ!
MacBookನ ಪರವಾಗಿ ನಿಮಗೆ ಇಂಟರ್ನೆಟ್ನಲ್ಲಿ ಸಾಕಷ್ಟು ಬರಹಗಳು ಸಿಗುವವು. ನನಗೆ ತಿಳಿದಂತೆ ಇಲ್ಲಿಯವರೆಗೆ MacBookಗಿರುವುದು ಒಂದೇ ಒಂದು ಕುಂದು. ಅದೇನೆಂದರೆ, MacBookನಲ್ಲಿ intelನ processor ಬಳಸುವುದರಿಂದ, ಹಿಂದಿನ Apple ಆವೃತ್ತಿಗಳಿಗೆ (OS X; Power PC) ಸಂಬಂಧಪಟ್ಟ ಹಲವು programಗಳು ಇನ್ನೂ ಬೀಟಾ versionನಲ್ಲಿಯೇ ಸಿಗುವವು.
Appleನಲ್ಲಿ ಕಾಣುವ ಕನ್ನಡ ತಂತ್ರಾಂಶಗಳ rendering ನಿಮಗೆ ವಿಂಡೋಸ್|ನ ಯಾವ programಗಳಲ್ಲಿಯೂ ಕಾಣಸಿಗದು--ಅಷ್ಟು ಚೆನ್ನ ಮತ್ತು ಅಷ್ಟು ಸ್ಪಷ್ಟ!
Re: macbook
ಧನ್ಯವಾದಗಳು ಭಟ್ ಅವರೆ,
ನಾನು ಕೆಲವು ದಿನಗಳಿಂದ mac ಬಗ್ಗೆ ಓದುತ್ತಿದ್ದೇನೆ. ನನಗೆ ಹೇಳಿಕೊಳ್ಳುವಂಥ ಕೊರತೆಯೇನೂ ಸಿಕ್ಕಿಲ್ಲ. mac ನ graphics rendering ನಾನು ಹಿಂದೆ ನೋಡಿದ್ದೆ. ನಯನ ಮನೋಹರವಾಗಿದೆ..
ನಾನು ಸದ್ಯಕ್ಕೆ 2GB RAM ನ macbook (macbook pro ಅಲ್ಲ), consider ಮಾಡುತ್ತಿದ್ದೇನೆ..
ವಂದನೆಗಳು,
ವಸಂತ್ ಕಜೆ