ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Vasanth Kaje ರವರ ಬ್ಲಾಗ್

ಹುಸಿ ಮುನಿಸಿನ ಹುಡುಗಿ

May 8, 2007 - 5:29am — Vasanth Kaje

ನಾನು ನನ್ನ ಹೊಸ ಡಿಜಿ SLR ಝಳಪಿಸುತ್ತಿದ್ದ ಸಮಯ ಅದು. ಈ ಪುಟ್ಟ ಹುಡುಗಿ ನನಗೊಂದು ಮದುವೆಯಲ್ಲಿ ಸಿಕ್ಕವಳು. ಅವಳಿಗೊಂದು ಪುಟ್ಟ ಸೀರೆ, ಕೊರಳು ತುಂಬ ಅಸಲಿ ಚಿನ್ನ, ತಲೆಗೆ ಹೂವು ಮುಡಿಸಿದ್ದರು ಅವಳ ಹೆತ್ತವರು. ಅವಳು ಸುಳಿದಲ್ಲೆಲ್ಲ ನೆರೆದವರು ನೋಡುವವರೇ. ಅವಳ ತಾಯಿ ನನಗೆ ಚಿತ್ರಗಳನ್ನು ತೆಗೆಯಲು ತುಂಬ ಸಹಕರಿಸಿದರು. ನಾನು ಅವರಿಗೆ ಈ ಚಿತ್ರದ ಪ್ರಿಂಟ್ ಗಳನ್ನು ಕೊಟ್ಟು ಕಳಿಸಿದ್ದೆ..

ಬೆಳಗಿನ ಹೊತ್ತಿನಲ್ಲಿ ಒಳ್ಳೆಯ ಬೆಳಕು ಮತ್ತು ಹಿಂದೆ ಮದುವೆ ಛತ್ರದ ನೆರಳು ಸೇರಿ ನನಗೆ ಟೆಕ್ನಿಕಲಿ ಒಳ್ಳೆ ಚಿತ್ರ ಸಿಕ್ಕಿದವು (ನಾನು ಕ್ಲಿಕ್ಕಿಸುತ್ತ ಹೋದೆ). ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ExposureTime - 1/40 seconds (ಫ್ಲ್ಯಾಶ್ ಇಲ್ಲದೆ)
FNumber - 8.00
ISO - 200

ವಸಂತ್ ಕಜೆ.

  • ಅಲಂಕಾರ
  • ಚಿನ್ನ
  • ಮಗು
  • ಹುಡುಗಿ
~.~
  • Vasanth Kaje ರವರ ಬ್ಲಾಗ್
  • Login or register to post comments
  • 596 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 8, 2007 - 12:11pm — hisushrutha

ಉ: ಹುಸಿ ಮುನಿಸಿನ ಹುಡುಗಿ

hisushrutha's picture

Very nice photo.
-Sushruth

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 1:05pm — mahesha

ಉ: ಹುಸಿ ಮುನಿಸಿನ ಹುಡುಗಿ

mahesha's picture

ಆ ಹುಡುಗಿಯನ್ನು ಇವರು "ಹುಸಿ ಮುನಿಸಿನ ಹುಡುಗಿ" ಎಂದು ಕರೆದುದು ಬಹಳ ಚನ್ನಾಗಿದೆ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 6:06pm — hpn

ಉ: ಹುಸಿ ಮುನಿಸಿನ ಹುಡುಗಿ

hpn's picture

ತುಂಬಾ ಚೆನ್ನಾಗಿ ಬಂದಿದೆ ಫೋಟೋ, ವಸಂತ್ ರವರೆ. ಇದನ್ನು ಮುಖಪುಟಕ್ಕೆ ಲಗತ್ತಿಸೋಣವೆ? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 7:01pm — Vasanth Kaje

ಉ: ಹುಸಿ ಮುನಿಸಿನ ಹುಡುಗಿ

Vasanth Kaje's picture

ವಂದನೆಗಳು ಸುಶ್ರುತ, ಮಹೇಶ್ ಮತ್ತು ನಾಡಿಗ್.

ಧಾರಾಳವಾಗಿ ಮುಖಪುಟಕ್ಕೆ ಲಗತ್ತಿಸಿ. ನನ್ನದೇನೂ ಅಭ್ಯಂತರವಿಲ್ಲ.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 7:26pm — venkatesh

ಉ: ಹುಸಿ ಮುನಿಸಿನ ಹುಡುಗಿ

venkatesh's picture

ವಸಂತ್ ರವರಿಗೆ,

ನಿಮ್ಮ ಹುಸಿಕೋಪದ ಪುಟ್ಟಾಣಿ, ನಮಗೂ ಪ್ರಿಯವಾದ ಪಾಪಚ್ಚಿ. ಉಡುಪು ಚೆನ್ನಾಗಿದೆ. ಹುಸಿ ಕೋಪ ಯೇಕೆ ?

ಹುಸಿ- ಕೋಪ ಹಾಗೂ ನಾಚಿಕೆ , ಹೆಣ್ಣು ಮಕ್ಕಳಿಗೆ ಕೊಡುವ ಶೋಭೆ, ಸೊಗಸು ಅತ್ಯಂತ ಪ್ರಭಾವಕಾರಿ, ಮತ್ತು ಮನಮೋಹಕ !

ಅಲ್ಲವೇ ? ವಸಂತ್ ರವರೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 10:21pm — sindhu

ಉ: ಹುಸಿ ಮುನಿಸಿನ ಹುಡುಗಿ

sindhu's picture

ಸುಶ್ರುತ ಫೋಟೋ ಚೆನ್ನಾಗಿದೆ ಅಂತ ಕಳಿಸಿದಾಗ ನೋಡಿದೆ. ಅವನ ಮಾತಿನಂತೆ ಫೋಟೋ ತುಂಬ ಚಂದ ಬಂದಿದೆ.

ಅವಳು ಹುಸಿಕೋಪದ ಪುಟ್ಟಾಣಿಯಲ್ಲ.. ಬಿಂಕದ ಸಿಂಗಾರಿ ಅನ್ಸುತ್ತೆ ಅಲ್ವಾ?
ಈ ಮಾಮ ಏನು ನನ್ ಫೋಟೋ ತೆಗೆಯೋದು.. ಪೋಸ್ ಕೊಡಲೋ ಬೇಡವೋ ಅಂತ ಬಿಗುಮಾನವು ತುಂಬಿದ ಗಲ್ಲಗಳಲ್ಲಿ ತುಳುಕಿ..
ಉಂಹುಂ.. ಬರವಣಿಗೆ ಬೇಕಿಲ್ಲ.. ತುಂಬ ಚಂದದ ಫೋಟೋ..

ಸಿಂಧು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2007 - 10:05pm — Vasanth Kaje

ಉ: ಹುಸಿ ಮುನಿಸಿನ ಹುಡುಗಿ

Vasanth Kaje's picture

ವಂದನೆಗಳು ವೆಂಕಟೇಶ್ ಅವರೆ, ಮತ್ತು ಸಿಂಧು ಅವರೆ,

ನನಗೆ ಈ ಚಿತ್ರಗಳು ಕಥೆ, ಕವನ (ಅಥವ ನೀವೆಲ್ಲ ಬರೆದಿರುವಂತಹ ಒಂದು ಚಿಕ್ಕ ಪ್ಯಾರ)ದಂತಹ, ಬೇರೆ ಸೃಜನಶೀಲ ಬರವಣಿಗೆಗೆ ಕಾರಣವಾಗುವ ಪ್ರಕ್ರಿಯೆ ಆಶ್ಚರ್ಯ ಉಂಟು ಮಾಡುತ್ತದೆ. ನಾನು ಅದನ್ನು ತುಂಬ ಆಸ್ವಾದಿಸುತ್ತೇನೆ.

ನಿಮಗೆ ಚಿತ್ರ ಸಂತೋಷ ಉಂಟು ಮಾಡಿದರೆ ನಾನು ಮತ್ತು ಚಿತ್ರದಲ್ಲಿರುವ ಪುಟ್ಟಿ ಆಭಾರಿಗಳು Smiling

ವಂದನೆಗಳು,
ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೀಸೆ ಹೂವುಗಳು
  • ಮುಗಿಲು ಮುಟ್ಟುವ ತವಕ
  • ಛಾಪು
  • ಹಕೂನಮಟಾಟ
  • ನೆಲ ನೆಲ್ಲಿ
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 207 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator