Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Vasanth Kaje ರವರ ಬ್ಲಾಗ್

ಮೀಸೆ ಹೂವುಗಳು

March 9, 2007 - 2:15am — Vasanth Kaje

ಮೀಸೆ ಹೂವು - ೧

ಈ ಹೂವಿಗೆ ಮೀಸೆ ಹೂವು ಎನ್ನುವ ಅನ್ವರ್ಥ ನಾಮ ಮಾತ್ರ ನನಗೆ ತಿಳಿದಿದೆಯಷ್ಟೆ. ಇದರ ನಿಜ ನಾಮ ಬಹುಶ: ಬೇರೆ ಇದೆ. ನಿಮಗೆ ಗೊತ್ತಿದ್ದರೆ ತಿಳಿಸಿ.

 ಮೀಸೆ ಹೂವು ೨

ವಸಂತ್ ಕಜೆ 

Ornamental seperator
  • Vasanth Kaje ರವರ ಬ್ಲಾಗ್
  • Login or register to post comments
  • 915 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 9, 2007 - 3:05am — Shyam Kishore

ಅನಿಸಿಕೆ: ಮೀಸೆ ಹೂವುಗಳು

Shyam Kishore's picture

ವಸಂತ್ ಕಜೆಯವರೆ,

ನಿಮ್ಮ ಛಾಯಾಚಿತ್ರಗಳು ಸೊಗಸಾಗಿವೆ. ನಿನ್ನೆ ನೀವು ಹಾಕಿದೆ ಬಸಳೆ ಸೊಪ್ಪಿನ ಚಿತ್ರವೂ ನನಗೆ ಬಹಳ ಇಷ್ಟವಾಯಿತು.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 9, 2007 - 3:04pm — Vasanth Kaje

Re: ಅನಿಸಿಕೆ: ಮೀಸೆ ಹೂವುಗಳು

Vasanth Kaje's picture

ಧನ್ಯವಾದಗಳು ಶ್ಯಾಮ್.

ನನ್ನ ಚಿತ್ರಗಳ ಋಣಾತ್ಮಕ ಮತ್ತು ಧನಾತ್ಮಕ ವಿಮರ್ಶೆಗಳಿಗೆ ಸ್ವಾಗತ..

 ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
March 9, 2007 - 3:32pm — anivaasi

Re: ಅನಿಸಿಕೆ: ಮೀಸೆ ಹೂವುಗಳು

anivaasi's picture

ಚಿತ್ರಗಳು ತುಂಬಾ ಚೆನ್ನಾಗಿವೆ. ಅಭಿನಂದನೆಗಳು.

ಎಲ್ಲಿ ತೆಗೆದಿರಿ? ಯಾವ ಕ್ಯಾಮೆರಾ ಉಪಯೋದಿಸಿದಿರಿ? ಯಾವ ಲೆನ್ಸ್ ಇತ್ಯಾದಿ ತಿಳುಸಿವಿರಾ?
 

  • Login or register to post comments
  • link
  • Email this ಪ್ರತಿಕ್ರಿಯೆ
March 9, 2007 - 7:21pm — Vasanth Kaje

Re: ಅನಿಸಿಕೆ: ಮೀಸೆ ಹೂವುಗಳು

Vasanth Kaje's picture

ಧನ್ಯವಾದಗಳು ಅನಿವಾಸಿಯವರೇ..

 ಈ ಚಿತ್ರಗಳನ್ನು ನಾನು ನನ್ನ ಮನೆಯ ಸುತ ಮುತ್ತ ತೆಗೆದೆ (ಬಂಟ್ವಾಳ ತಾಲೂಕು ಮಂಚಿ ಗ್ರಾಮ, ದ.ಕ ಜಿಲ್ಲೆ). ಮೊದಲ ಚಿತ್ರವನ್ನು ಹೊರಾಂಗಣದಲ್ಲಿ ತೆಗೆದೆ.

ಎರಡನೆಯದನ್ನು ಒಳಾಂಗಣದಲ್ಲಿ ತೆಗೆದೆ. ಸಾಂಪ್ರದಾಯಿಕ ಹೆಂಚಿನ ಮನೆಗಳ ಮಾಳಿಗೆಗಳಲ್ಲಿ ಬೆಳಕು ಬರಲು ಕೆಲವು ಗಾಜಿನ ಕಿಂಡಿಗಳನ್ನು ಇಟ್ಟಿರುತ್ತಾರೆ (ಮಂಗಳೂರು ಹೆಂಚುಗಳ ಮಧ್ಯದಲ್ಲಿ). ಇವು strong foreground ಮತ್ತು empty background ಸೃಷ್ಟಿ ಮಾಡುತ್ತವೆ. ಏಕೆಂದರೆ, ಈ ಗಾಜುಗಳ ಮೂಲಕ ಬರುವ ಆಯತಾಕಾರದ ಬೆಳಕು ಬಿಟ್ಟರೆ ಹೆಚ್ಚು ಬೆಳಕು ಅಲ್ಲಿ ಇರುವುದಿಲ್ಲ.

ನಾನು Nikon D70 Digital SLR ಉಪಯೋಗಿಸುತ್ತೇನೆ. Lens : 28-80 default lens. ನೀವು photography ಮಾಡುತ್ತೀರಾ?

ವಂದನೆಗಳು, 

ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
March 10, 2007 - 3:38am — anivaasi

Re: ಅನಿಸಿಕೆ: ಮೀಸೆ ಹೂವುಗಳು

anivaasi's picture

ನಿಮ್ಮ ಚಿತ್ರಗಳನ್ನು ನೋಡಿದಾಗ ನಿಮ್ಮ ಪರಿಣಿತಿ ಎದ್ದು ಕಾಣುತ್ತದೆ. ಫಿಲ್ಮ್ ಕ್ಯಾಮೆರಾ ಜಗತ್ತಿನ ಪ್ರಜೆಗಳು ಎಂದು ತಿಳಿಯುತ್ತದೆ Smiling

ನಾನೂ ಈ ಮುಂಚೆ nikon f50 film ಕ್ಯಾಮೆರಾ ಇಟ್ಟುಕೊಂಡಿದ್ದ ಹವ್ಯಾಸಿ. ಇತ್ತೀಚೆಗಷ್ಟೆ nikon d40 ಕೊಂಡುಕೊಂಡೆ. ಹೊಸ ಕ್ಯಾಮೆರಾ ತುಂಬಾ ಹಗುರ, ನಿಕಾನ್‌ ರವರ ಹೊಸ ಮಾದರಿಯ ಲೆನ್ಸ್‌ಗಳು ಇತ್ಯಾದಿ. ಹಕ್ಕಿಗಳ ಒಂದೆರಡು ಚಿತ್ರವನ್ನು ನನ್ನ ಈ ಬ್ಲಾಗಿನಲ್ಲಿ ಹಾಕಿದ್ದೇನೆ.

ಆದರೆ, ನನ್ನ ನಿಜವಾದ ಆಸಕ್ತಿಯಿರುವುದು ಮನುಷ್ಯನ ಕತೆಗಳನ್ನು ಹೇಳುವ ಚಿತ್ರಗಳಲ್ಲಿ. ಸ್ಟಿಲ್‌ ಲೈಫ್‌ನ ಪ್ರಯೋಗಗಳು ಇಷ್ಟವಾದರೂ ಸಾಮಾಜಿಕ ಚಿತ್ರಗಳು ಒಂದು ಸಮುದಾಯದ ಕತೆ ಮತ್ತು ಹಿನ್ನೆಲೆಯನ್ನು ಕೊಡುವುದರಿಂದ ಅದರತ್ತ ನನ್ನ ಒಲವು ಹೆಚ್ಚು. ಇತ್ತೀಚೆಗೆ ಸಿಡ್ನಿ ಮಾರ್ನಿಂಗ್ ಹೆರಾಲ್ದ್ ನಲ್ಲಿ ಈ ಕೆಳಗಿನ ಲಿಂಕಿನ ಚಿತ್ರವನ್ನು ನೋಡಿ ಖುಷಿ, ಸಂಕಟ ಒಟ್ಟೊಟ್ಟಿಗೆ ಆದವು. ಚಿತ್ರ ಹೇಳುವ ಕತೆಯಿಂದಾಗಿ ಮತ್ತು ಒಂದು ಸಮುದಾಯದ ಕತೆಗಾಗಿ. ತಕ್ಷಣ ನೆನಪಾದದ್ದು ಕೇರಳದ 93 ವರ್ಷದ ಮುದುಕಿಯೊಬ್ಬಳು ಕಂಪ್ಯೂಟರ್‌ ಕಲಿತ ಕತೆ. ಅದರ ಬಗ್ಗೆ ಬಿಬಿಸಿ ವೆಬ್‌ಸೈಟಿನಲ್ಲಿ ಓದಿದ್ದೆ. ಆದರೆ ಇನ್ನೆಲ್ಲೂ ಹೆಚ್ಚು ಮಾಹಿತಿ ಸಿಕ್ಕಲಿಲ್ಲ Frown

http://www.cpu.org.uk/photoawards/2004/gallery_commended.html

ನೀವೂ ಈ ರೀತಿಯ ಚಿತ್ರಗಳನ್ನು ತೆಗೆಯುತ್ತೀರ? ಮತ್ತು ಅದರತ್ತ ಒಲವಿದೆಯೆ?

ಮತ್ತೆ ನಿಮ್ಮ ಚಿತ್ರಕ್ಕಾಗಿ ಅಭಿನಂದನೆಗಳು.

  • Login or register to post comments
  • link
  • Email this ಪ್ರತಿಕ್ರಿಯೆ
March 11, 2007 - 1:38am — Vasanth Kaje

Re: ಅನಿಸಿಕೆ: ಮೀಸೆ ಹೂವುಗಳು

Vasanth Kaje's picture

ನಿಮ್ಮ ಮೆಚ್ಚುಗೆಗೆ ತುಂಬು ಹೃದಯದ ಧನ್ಯವಾದಗಳು. ಆದರೆ, ನಾನಿನ್ನೂ ಪರಿಣತಿಯಿಂದ ಮಾರು ದೂರ ಇದ್ದೇನೆ.

ನನ್ನಲ್ಲಿ ಇತ್ತೀಚೆಗೆ ಮಿತ್ರರೊಬ್ಬರು Nikon D40 ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದಾರೆ. ನನಗೆ ತಿಳಿದಿಲ್ಲವಾದ್ದರಿಂದ ನಾನು ಅವರಿಗೆ ಉತ್ತರಿಸಿಲ್ಲ. ನೀವು ಅಚಾನಕ್ ಸಿಕ್ಕಿದ್ದು ಒಳ್ಳೇದಾಯಿತು. ನಿಮ್ಮ ಅನುಭವಗಳನ್ನು ತಿಳಿಸಿ ಅಥವಾ ನಿಮಗೆ ಸಮಯವಿದ್ದರೆ ಒಂದು ರಿವ್ಯೂ ಬರೆದರೂ ಸರಿಯೆ.

ನಿಮ್ಮ ಬ್ಲಾಗ್ ನಲ್ಲಿರುವ ಹಕ್ಕಿಗಳ ಚಿತ್ರದ ಬಗ್ಗೆ: ಅದರಲ್ಲಿರುವ ೨ನೆಯ ಚಿತ್ರ ಅದ್ಭುತವಾಗಿದೆ. ಮೊದಲನೆಯ ಹಕ್ಕಿ ಕೊಡವಿಕೊಳ್ಳುತ್ತಿರುವುದು ಮತ್ತು ಎರಡನೆಯದು ಅದನ್ನು ದಿಟ್ಟಿಸಿ ನೋಡುತ್ತಿರುವುದು, ಹಾರಾಡುತ್ತಿರುವ ನೀರಿನ ಹನಿಗಳು (ಅವುಗಳು ಸ್ವಲ್ಪ longer exposure ನ added touch ಕೂಡಾ ಹೊಂದಿವೆ) ತುಂಬಾನೇ ಚೆನ್ನಾಗಿದೆ. ನಿಮ್ಮ ಚಿತ್ರಗಳನ್ನು flickr ನಲ್ಲಿ ಇಟ್ಟಿದ್ದೀರಾ?

ಕಥಾಚಿತ್ರಗಳು? honestly, ನಾನು ಅಂಥವನ್ನು ತೆಗೆದಿಲ್ಲ. ನನಗೆ ಖಂಡಿತ ಅದರಲ್ಲಿ ಆಸಕ್ತಿ ಇದೆ. ಇಲ್ಲಿಯವರೆಗೆ ನಾನು ಪ್ರಕೃತಿ ಚಿತ್ರಗಳು, ಅದರಲ್ಲೂ close-ups ಹೆಚ್ಚಾಗಿ ತೆಗೆದಿದ್ದೇನೆ. ನಾನು ನಿಜಕ್ಕೂ ವೈವಿಧ್ಯತೆಯೆಡೆಗೆ ಗಮನ ಕೊಡಬೇಕಿದೆ. ನಿಮ್ಮಲ್ಲಿ short-films ಬಗ್ಗೆ ಒಂದು (ಇ)ಸಂವಾದ ನಡೆಸುವ ಹುಮ್ಮಸ್ಸು ನನಗೆ ಇದೆ. ಮುಂದೊಮ್ಮೆ ಅದನ್ನು ಕೈಗೊಳ್ಳುತ್ತೇನೆ..

ನೀವು ಮತ್ತು ಇತರರು ನನ್ನ ಚಿತ್ರಗಳನ್ನು ಇಷ್ಟ ಪಟ್ಟಿದ್ದರೆ ನಾನು ಆಭಾರಿ.

ವಂದನೆಗಳು..

ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
March 10, 2007 - 12:39pm — ವೈಭವ

Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ

ವೈಭವ's picture

ಮೊದಲು ವಸಂತ್,  ನಿಮ್ಮ ಚಿತ್ರಗಳು ಸೊಗಸಾಗಿವೆ.

ಹೌದು digital SLR ಚಿತ್ರ ತೆಗೆಯುವವರಿಗೆ ವರವಾಗಿ ಪರಿಣಮಿಸಿದೆ.   ಯಾವಾಗಲೂ ಹತ್ತಿರದಿಂದ ತೆಗೆಯುವ ಚಿತ್ರಗಳು ನನ್ನ ಕೈಯಲ್ಲಿ (ಅಥವಾ ಕ್ಯಾಮೆರಾದಲ್ಲಿ - canon powershot A700 .ಇದು SLR ಅಲ್ಲ) ಚೆನ್ನಾಗಿ ಬರಲ್ಲ. ನೀವು ಇಂಥ ಚಿತ್ರಗಳಿಗೆ ಯಾವ ತಂತ್ರ ಉಪಯೋಗಿಸುತ್ತೀರಾ?

ಹಾಗೆಯೆ ನೀವು ಎಷ್ಟು ISO(SLR ಅಂದ ಮೇಲೆ ೪೦೦??) ಸೆಟ್ ಮಾಡ್ತೀರಾ? ಯಾವ white balance ಬಳಸ್ತೀರಾ?

ಇವುಗಳನ್ನು ನಿಮ್ಮ ಚಿತ್ರಗಳ ಜೊತೆಗೆ ತಿಳಿಸಿದರೆ ನಾನು ನಿಮಗೆ ಋಣಿ. ಇದರಿಂದ ಇತರ ಆಸಕ್ತರಿಗೂ ಅನುಕೂಲವಾಗಬಹುದು.

-ಜೈ ಕರ್ನಾಟಕ

  • Login or register to post comments
  • link
  • Email this ಪ್ರತಿಕ್ರಿಯೆ
March 11, 2007 - 2:01am — Vasanth Kaje

Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ

Vasanth Kaje's picture

ನಮಸ್ತೆ ವೈಭವ್,

 ಧನ್ಯವಾದಗಳು. SLR ಸಹಜವಾಗಿ close-up ಗಳನ್ನು ಚೆನ್ನಾಗಿ ತೆಗೆಯಬಹುದೇನೋ. ಅಂದರೆ, there may be an inherent advantage for SLR users to take better close-up shots, ಕ್ಯಾಮೆರ ತಾಂತ್ರಿಕತೆಯ ದೃಷ್ಟಿಯಿಂದ.

ನಾನು ಸಾಧ್ಯವಾದಷ್ಟು ISO 200 (D70 ಯಲ್ಲಿ minimum 200) ಇಡಲು ಪ್ರಯತ್ನಿಸುತ್ತೇನೆ. ಇದರಿಂದ ಚಿತ್ರಗಳು ಕಡಿಮೆ noisy ಆಗಿರುತ್ತವೆ. ಮೇಲಿನ ಚಿತ್ರ ನಾನು flickr ನಿಂದ link ಮಾಡಿದ್ದೇನೆ. ಅದರ ಮೂಲ ಪ್ರತಿ ನನ್ನಲ್ಲಿ ತಕ್ಷಣಕ್ಕೆ ಇಲ್ಲವಾದ್ದರಿಂದ settings ಬಗ್ಗೆ ಖಚಿತವಾಗಿ ಹೇಳಲಾರೆ. ನಾನು white balance feature ಅಷ್ಟಾಗಿ ಬಳಸಿಯೇ ಇಲ್ಲ (auto white balance). ಬಹುಶ: ನಾನು ಹಗಲು ಹೊತ್ತಿನಲ್ಲಿಯೇ ಹೆಚ್ಚಾಗಿ ಚಿತ್ರಗಳನ್ನು ತೆಗೆಯುವುದು ಇದಕ್ಕೆ ಕಾರಣವಿರಬಹುದು. 

ನನ್ನ ’ಸ್ತಬ್ದಗೊಂಡ..’ ಚಿತ್ರದ ಬಗ್ಗೆ.. ಅದರಲ್ಲಿ ISO 1600 ಇದೆ. ಇದು faster shutter speed ನ ಜೊತೆಗೆ (ನನ್ನ) D70 ಯಲ್ಲಿ background ನ್ನು ಶೂನ್ಯಗೊಳಿಸಲು ತುಂಬಾ ಸಹಾಯ ಮಾಡುತ್ತದೆ. ನೀವು ಸೂಕ್ಷ್ಮವಾಗಿ ನೋಡಿದರೆ ಚಿತ್ರ ಸ್ವಲ್ಪ pixellate ಆಗಿದೆ. ಆದರೆ, ನಮ್ಮ office ನಲಿ ಆ ಚಿತ್ರವನ್ನು ’creating waves..' ಎನ್ನುವ ಶೀರ್ಷಿಕೆಯಲ್ಲಿ A2 size ಗೆ ಮುದ್ರಿಸಿದ್ದೆವು. ಕ್ವಾಲಿಟಿ ಚೆನ್ನಾಗೇ ಇತ್ತು.

 ನಿಮ್ಮ ಆಸಕ್ತಿಗೆ ನಾನು ಋಣಿ. ನಿಮ್ಮ ಚಿತ್ರಗಳನ್ನೂ ಪ್ರಕಟಿಸಿ ಮತ್ತು ನನಗೆ ಅವುಗಳಲ್ಲಿ ಪಾಲ್ಗೊಳ್ಳುವ ಸುಖದಲ್ಲಿ ಪಾಲು ನೀಡಿ Smiling

ವಂದನೆಗಳು..

ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
March 11, 2007 - 1:02pm — ವೈಭವ

Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ

ವೈಭವ's picture

ತುಂಬ ಒಳ್ಳೇದು ವಸಂತ್,

    ನಿಮಗೆ ಮೂಲ ಪ್ರತಿ ಸಿಕ್ಕಿದ ಮೇಲೆ ಎಲ್ಲ ಸೆಟ್ಟಿಂಗ್ಸ್ ಗಳ ವಿವರ ಕೊಡಿ.

ನಿಮ್ಮ "ಸ್ತಬ್ದಗೊಂಡ..." ನೋಡಿದಾಗ ನಾನು ಸ್ತಬ್ದವಾದೆ. ನನ್ನ canon zoombrowserEX ಇಮೇಜ್ ವೀವರ್ ನಲ್ಲಿ ಇಷ್ಟೆಲ್ಲ ವಿವರ ಒಂದು ಚಿತ್ರದ ಬಗ್ಗೆ ಇಷ್ಟೆಲ್ಲ ವಿವರ ಸಿಗುತ್ತದೆ.

Camera Model Name --> Canon PowerShot A700
Shooting Date/Time --> 12/30/2006 5:05:33 AM
Shooting Mode --> Landscape
My Colors Mode --> Off
Tv (Shutter Speed) --> 1/1250
Av (Aperture Value) --> 5.6
Light Metering --> Evaluative
Exposure Compensation --> 0
ISO Speed --> Auto
Lens --> 5.8 - 34.8 mm
Focal Length --> 13.2 mm
Digital Zoom --> None
Image Size --> 2816x2112
Image Quality --> Fine
Flash --> Off
White Balance --> Auto
AF Mode Single --> AF
Parameters Contrast --> Normal
 Sharpness       -->   Normal
 Saturation  -->Normal
Color Space --> sRGB
File Size  --> 862 KB
Drive Mode --> Single-frame shooting

ಸಂಬಂಧಪಟ್ಟ ಚಿತ್ರ ಇಲ್ಲಿ ನೋಡಿ

  • Login or register to post comments
  • link
  • Email this ಪ್ರತಿಕ್ರಿಯೆ
March 11, 2007 - 3:00pm — Vasanth Kaje

Re: ಅನಿಸಿಕೆ: ಮೀಸೆ ಹೂವುಗಳು - ಚಿತ್ರದ ಜೊತೆ ಇತರೆ ಮಾಹಿತಿ ಕೊಡಿ

Vasanth Kaje's picture

ಖಂಡಿತ.

ಈ ತರದ ಮಾಹಿತಿಯನ್ನು exifinfo ಎನ್ನುತ್ತಾರೆ. ಬಹುಶ: ಇದು JPEG (ಅಥವಾ ಇತರ) image format ಗಳ specification ನ ಭಾಗವಾಗಿರಬಹುದು.. ಏಕೆಂದರೆ, irfanview (ಅಥವಾ ಅಂತಹ ಇತರ viewer) ನಲ್ಲಿ ಕೂಡಾ ಬಹಳ ವಿವರವಾಗಿ ಚಿತ್ರದ ತಾಂತ್ರಿಕ ವಿವರಗಳನ್ನು ನೋಡಬಹುದು.

ನಾನು ಹಿಂದೆ ಇ-ಮೆಯ್ಲ್ ರೂಪದಲ್ಲಿ ನನ್ನ ಚಿತ್ರಗಳನ್ನು ಕಳಿಸುತ್ತಿದ್ದಾಗ ಇದನ್ನು copy ಮಾಡಿ ಒಂದು text file ರೂಪದಲ್ಲಿ ಕಳಿಸುತ್ತಿದ್ದೆ. ಆಮೇಲೆ ಅದರಲ್ಲಿ ಆಸಕ್ತರು ಇದ್ದಾರೋ ಇಲ್ಲವೋ ತಿಳಿಯದೆ ನಿಲ್ಲಿಸಿಬಿಟ್ಟೆ.

ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
May 17, 2007 - 6:11pm — veena

ಉ: ಮೀಸೆ ಹೂವುಗಳು

veena's picture

veena.
ಈ ಹೂವುಗಳು ರತ್ನಗಂಧಿ ಅಥವಾ ಗುಲ್ ಮೊಹರ್ ಜಾತಿಗೆ ಸೇರಿದ ಹೂವುಗಳೆಂದು ನನಗೆ ಅನಿಸುತ್ತಿದೆ. ಚಿತ್ರಗಳು ಮನಮೋಹಕವಾಗಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
May 17, 2007 - 7:37pm — Vasanth Kaje

ಉ: ಮೀಸೆ ಹೂವುಗಳು

Vasanth Kaje's picture

ನಮಸ್ತೆ ವೀಣಾ ಅವರೆ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನನಗೆ ಶ್ರೀಡಿಯನ್ ಅನ್ನುವವರು ಖಾಸಗಿ ಸಂದೇಶದ ರೂಪದಲ್ಲಿ ಈ ಹೂವು ’ರತ್ನಗಂಧಿ’ ಎಂದು ಬರೆದಿದ್ದರು.

ನಮ್ಮ ಊರಿನಲ್ಲಿ ನಾಲ್ಕಾರು ನೇತಾಡುವ ಎಸಳುಗಳಿರುವ ಒಂದು ಬಹಳ ಸುಂದರವಾದ ಹೂವಿದೆ. ಅದರ ಎಸಳುಗಳು DNA double helix ನಂತೆ ತಿರುಪಿಕೊಂಡಿರುತ್ತವೆ. ಅದಕ್ಕೆ ನಮ್ಮ ಹವ್ಯಕ ಕನ್ನಡದಲ್ಲಿ ಒಂದು ಮಜವಾದ ಹೆಸರಿದೆ. ಅದರ ಅರ್ಥ ’ತಾಯಿಗೆ ಹೊಡೆದ ಕೈ’!. ಅಂದರೆ ಯಾರಾದರೂ ತನ್ನ ತಾಯಿಗೆ ಹೊಡೆದರೆ ಕೈ ಹಾಗೆ ತಿರುಗಿಕೊಳ್ಳುವುದು ಎಂದರ್ಥ. ನನಗೆ ಆ ಕಲ್ಪನೆ ತುಂಬಾ ಇಷ್ಟವಾಯಿತು. ನನ್ನಲ್ಲಿ ಆ ಹೂವಿನ ಚಿತ್ರ ಇಲ್ಲ.
ಮೀಸೆ ಹೂವು ಎಂಬ ಅನ್ವರ್ಥನಾಮದ ನೆನಪು ಬಂದು ಇದನ್ನು ಬರೆದೆ...

ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
May 18, 2007 - 11:15pm — kishorpatwardhan

ಉ: ಮೀಸೆ ಹೂವುಗಳು

kishorpatwardhan's picture

ಚಿತ್ರಗಳು ತುಂಬ ಚೆನ್ನಾಗಿವೆ.
ನಮ್ಮ ಕಡೆ ಇದನ್ನು ’ರತ್ನ ಮಲ್ಲಿಗೆ ’ ಅಂತ ಕರೆಯುತ್ತಾರೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಗಿಲು ಮುಟ್ಟುವ ತವಕ
  • ಸಿರಿ
  • ಛಾಪು
  • ಶ್ವೇತ ಸುಂದರಿ
  • ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
  • ತೆರೆದ ಕಣ್ಣು
  • ಅನುಭವ
  • ಮುಕ್ತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator