ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vbamaranath ರವರ ಬ್ಲಾಗ್

ಮನದ ನಿನಾದ

ಮನದ ವೀಣೆ ಮೀಟಿದಾಗ ಕೇಳಿಸೋದು...

ಬೀಳ್ಕೊಡುಗೆ...

June 1, 2007 - 6:33pm — vbamaranath

ಇಂದು ನಮ್ಮ ಕಛೇರಿಯಲ್ಲಿ ಸಹೋದ್ಯೋಗಿಯೊಬ್ಬರಿಗೆ ಕೊನೆಯ ದಿನ, ಅರ್ಚನ ಅಂತ QA ವಿಭಾಗದಲ್ಲಿದ್ದರು, ಅವರಿಗೋಸ್ಕರ ಈ ಕವನ...
ವಾರ ಬಂತಮ್ಮ, ಶುಕ್ರವಾರ ಬಂತಮ್ಮ
ಅರ್ಚನ ನೆನೆಯಮ್ಮ, QA ಅರ್ಚನ ನೆನೆಯಮ್ಮ;
ಸ್ಮರಣೆ ಮಾತ್ರದಿ, war ಪುಟ ಬಂದೆ ಬಿಡುವುದಮ್ಮ, (WAR-Weekly Activity Report)
ವಾರ ಬಂತಮ್ಮ, ಶುಕ್ರವಾರ ಬಂತಮ್ಮ;
ವಾರು ತುಂಬಿಸಮ್ಮ, ಕೆಲಸದ ವಾರು ತುಂಬಿಸಮ್ಮ,
ಮೇಲು ಬರುವುದಮ್ಮ, ಅರ್ಚನ ಮೇಲು ಬರುವುದಮ್ಮ,
ಧ್ಯಾನದಿಂದ ಮರೆತಾಗ ಅಂದು,Inbox ತುಂಬುವಳಮ್ಮ,
ವಾರು ತುಂಬಿಸಮ್ಮ, ಕೆಲಸದ ವಾರು ತುಂಬಿಸಮ್ಮ;
ಬಂದೆ ಬಿಟ್ಟಿತಮ್ಮ, ಹೊರಡೋ ಘಳಿಗೆ ಬಂದೆ ಬಿಟ್ಟಿತಮ್ಮ,
ಹಸನಾಗಿ ಇರಲಮ್ಮ, ಬದುಕು ಹಸನಾಗಿ ಇರಲಮ್ಮ,
ಸ್ಮರಣೆ ಮಾತ್ರದಿ ಕ್ಲೇಶ ಕಳೆದು, ಸದ್ಗತಿ ದೊರೆಯಲಮ್ಮ,
ಬದುಕು ಬೆಳಗಲಮ್ಮ, ಅರ್ಚನ ಬದುಕು ಬೆಳಗಲಮ್ಮ;
----ಅಮರ್

  • ಕಾವ್ಯ ಮತ್ತು ಕವನ
~.~
  • vbamaranath ರವರ ಬ್ಲಾಗ್
  • Login or register to post comments
  • 411 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2007 - 7:04pm — mahesha

ಉ: ಬೀಳ್ಕೊಡುಗೆ...

mahesha's picture

ಬೀಳ್ಕೊಡುಗೆಯಾಗಿ ಏನು ಕೊಡುಗೆ ಕೊಟ್ಟಿರಿ? Smiling

ಬೀಳ್ಕೊಡುಗೆ ಬೊಂಬಾಟ್ ಪದ!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2007 - 7:42pm — vbamaranath

ಉ: ಬೀಳ್ಕೊಡುಗೆ...

vbamaranath's picture

ಇದ್ದೇ ಇದೆಯಲ್ಲ, ನಮ್ಮ ಕವನ! Smiling
ಅಮರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2007 - 7:51pm — mahesha

ಉ: ಬೀಳ್ಕೊಡುಗೆ...

mahesha's picture

ಬೀಳ್ಗೊಡುಗೆಯಾಗಿ ಬೀಳ್ಗವನವೇ ಉಡುಗೊರೆ... ಬೊಂಬಾಟ್!! Smiling
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 9:38am — muralihr

ಉ: ಬೀಳ್ಕೊಡುಗೆ...

muralihr's picture

ತು೦ಬಾ ಜಿಪುಣರು ನೀವು . ಸ್ವ೦ತ ಯೋಚನೆ ಮಾಡಿ ಬರೆದಿದ್ದರೆ ನೀವು ಕೊಟ್ಟದ್ದು ಅನ್ನಬಹುದು.
ಇದು ಯಾರದೋ ಮನೆ ಹಣ್ಣೂ ತೆಗೆದು ಜೂಸ್ ಮಾಡಿಸಿ ಕುಡಿಸಿದ ಹಾಗಾಯ್ತು ಕತೆ ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 1:50pm — vbamaranath

ಉ: ಬೀಳ್ಕೊಡುಗೆ...

vbamaranath's picture

ಹಣ್ಣು ಬೇರೆಯವರ ಮನೆಯದೆಯಾದರೂ, ಜ್ಯೂಸ್ ಮಾಡಿದ ಪರಿಶ್ರಮ ನಮ್ಮದು ತಾನೆ ಮುರಳಿಯವರೆ?
ಹಾಡು ಹಳೆಯದಾದರೇನು ಭಾವ ನವನವೀನ!

---ಅಮರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 3:20pm — maheshj

ಉ: ಬೀಳ್ಕೊಡುಗೆ...

maheshj's picture

ಪ್ರಿಯ ಮುರಳಿ, ನೀವು ತುಂಬಾ ಸರಿಯಾಗಿ ಹೇಳಿದ್ದೀರಿ. ಅಮರನ ನೋಡದೆ ಮಾತಾಡದೆ ಒಂದೇ ಕವನದಲ್ಲಿ ಸರಿಯಾಗಿ ಅರ್ಥ ಮಾಡಿಕೊಂಡಿದ್ದಿರಿ. ಈ ಕವನವನ್ನು ವಿಮರ್ಶೆ ಮಾಡಿದ್ದು ನಾನೆ Sad(. ನಾನು ಅಮರನ ಸಹೋದ್ಯೋಗಿ. ನಿಮ್ಮ ಅಭಿಪ್ರಾಯಗಳನ್ನು ಹೀಗೇ ಬರೆಯುತ್ತಿರಿ. ನಾನು ಕಂಡಹಾಗೆ ಅಮರನಲ್ಲಿರುವ (ನಿಜವಾದ) ಪ್ರತಿಭೆ ಹೊರಬರಲು ಇನ್ನೂ ಸಮಯವಿದೆ.

ನಿಮ್ಮೆಲ್ಲರ ಇಂಥಹ 'ತಿದ್ದುಪಡಿ' ಕಾರ್ಯಕ್ರಮಗಳಿಂದ ಅಮರ ಆದಷ್ಟು ಬೇಗ ಒಳ್ಳೆಯ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಕಾಣಿಕೆ ಕೊಡುಂವತಾಗಲಿ. - ಮಹೇಶ್.ಜೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅರ್ಚನ ಪುರಾಣ!!!
  • ತರವಲ್ಲ ತಗಿ ನಿನ್ನ ತಂಬೂರಿ
  • ಮೀರಾ ಮಾಧವ ರಾಘವ ಚಿತ್ರದ ಹಾಡುಗಳು
  • ಬದುಕು-ಬವಣೆ
  • ಕ್ಷಣ - ಬದುಕು
Syndicate content

ಲೇಖಕರು

vbamaranath's picture

ಪರಿಚಯ

ನಾನೊಬ್ಬ ಕನಸುಗಾರ, ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿ, ಕವನ-ಲೇಖನ ಬರೆಯುವುದು, ಚಿತ್ರಬಿಡಿಸುವುದು ಹವ್ಯಾಸ...ಕ್ರಿಕೆಟ್ ಅಂದ್ರೆ ತುಂಬಾನೆ ಇಷ್ಟ..ಸಂಗೀತ ಅಂದ್ರೇನೂ ಇಷ್ಟ ಆದರೆ ಹಾಡೋಕೆ ಬರೋದಿಲ್ಲ!
thatskannadaದಲ್ಲಿ ಮನದ ನಿನಾದ ಇಲ್ಲಿ ಸಿಗುತ್ತೆ,
ಹಾಗೆ ಸಮಯವಿದ್ದಾಗ ಇಲ್ಲಿ ಸ್ವಲ್ಪ ಕಣ್ಣಾಹಿಸಿ http://amaranath.faithweb.com
ಆಂಗ್ಲದಲ್ಲಿ ಬರೆದಂತಹ ಲೇಖನಗಳನ್ನು ಇಲ್ಲಿ ಓದಬಹುದು http://amaranath.blogspot.com/
ಮತ್ತೆ ಪರಿಪರಿಯಾಗಿ ಹೇಳಿಕೊಳ್ಳುವಂತಹುದು ಏನೂ ಇಲ್ಲ, ಏನಾದ್ರು ಅನ್ನಿಸಿದ್ರೆ ಖಂಡಿತ ಹೇಳ್ತೀನಿ...!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator