ಏನೇ ಆಗಿದ್ರೂ ಬಂದ...
ಪೆಟ್ರೋಲ್ ಬೆಲೆಯೇರಿದ್ರೂ...
ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ...
ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ...
ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು
ದಟ್ಟನೆ ಆವರಿಸಿದ್ರೂ...
ಐಟಿ-ಬಿಟಿ ಸೀಟಿ ಹೊಡೆಯುತ್ತಿದ್ರೂ...
ಮನಸ್ಸಿನ ನೆಮ್ಮದಿ ಕಾಣೆಯಾಗಿದ್ರೂ...
ಸ್ಥಿತಿ-ಗತಿಗಳ ಗೊಡವೆಗೆ ಮಣಿಯದೆ
ತಪ್ಪದೆ ಹೊರಬರುವ ಕವನದಂತೆ
ಬಂದಿದ್ದಾನೆ ಗಣಪ....
ಬನ್ನಿ ಸ್ವಾಗತಿಸೋಣ...
ಗಣಪತಿ ಹಬ್ಬದ ಹಾರ್ದಿಕ ಶುಭಾಶಯಗಳು
********ಅಮರ್************
- vbamaranath's blog
- Login or register to post comments
- 323 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: