ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಡೆದಾಡುವ ವಿಶ್ವಕೋಶ ...

ನಡೆದಾಡುವ

ವಿಶ್ವಕೋಶ;

ಕೆಲಸ
ಮಾಡದೆ ಹೋಯ್ತು

ಅವರ
ಶ್ವಾಸಕೋಶ
;

    ಕಡಲ ತೀರದ

    ಭಾರ್ಗವ;

ಸೇರಿದರು

ಇತಿಹಾಸವ;

ಮರೆಯಲಾಗದ

ಅಪೂರ್ವ
ಸಾಹಿತಿ
;

ತಡೆಯಿತು
ಸಾವು

ಎಂಬ
ಮಿತಿ
;

    ಹಿತಿಚಿಂತಕರು

    ಕಾರಂತರು;

    ಪೂರ್ಣ ವಿರಾಮ

    ಬದುಕಿಗೆ
ಹಾಕಿದರು
;

ಯಕ್ಷಗಾನವಾಗಿತ್ತು

ಅವರ
ಉಸಿರು
;

ಅವರ
ಹೆಸರು

ಇಲ್ಲಿ
ಹಚ್ಚ
-ಹಸಿರು;

ಮಹಾ
ಧೀಮಂತರು

   ಶಿವರಾಮ
ಕಾರಂತರು
...

No votes yet