ಮನದ ನಿನಾದ
ಮನದ ವೀಣೆ ಮೀಟಿದಾಗ ಕೇಳಿಸೋದು...
ಯಾವುದು ಚೆನ್ನ...
ಅದು ಚೆನ್ನಾನೋ ಇಲ್ಲಾ ಇದು ಚೆನ್ನಾನೋ ಅಂತ ಅನ್ಕೋತಾ ಕೂತ್ರೆ, ಚೆನ್ನಾಗಿರೋದೆಲ್ಲಾ ಚೆಂದ ಕಳ್ಕೊಂಡು ಛಿದ್ರವಾಗಿ ಹೋಗಿರುತ್ತೆ, ಹಾಗ್ ಆಗೋದ್ಕಿಂತ ಮುಂಚೆ ಯಾರ್ಯಾರಿಗೆ ಏನೇನ್ ಚೆನ್ನ ಅನ್ಸುತ್ತೆ, ಅದನ್ನ ಮಾಡ್ಬೇಕು ಅಷ್ಟೆ... ನಾವು ಇಷ್ಟ ಪಟ್ಟಿದ್ದು ಸಿಕ್ಕ್ರೆ ಚೆನ್ನ, ಇಲ್ಲಾ ಅಂದ್ರೆ ಸಿಕ್ಕಿದ್ನ ಇಷ್ಟ ಪಡ್ಬೇಕು....
ಏನಂತಿರಾ?

- vbamaranath ರವರ ಬ್ಲಾಗ್
- Login or register to post comments
- 407 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಯಾವುದು ಚೆನ್ನ...
ಪಾಲಿಗೆ ಬಂದದ್ದು ಪಂಚಾಮೃತ ಅಂತ ಬೇಸರದಿಂದ ಒಪ್ಕೊಳ್ಳೋಬದಲು
ಪಾಲಿಗೆ ಬಂದದ್ದೇ ಪಂಚಾಮೃತ! ಅಂತ ಸಂತೋಷದಿಂದ ನೋಡಿ!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"