ಸಂಪದಕ್ಕೊಂದು ಸರ್ಚ್ ಎಂಜಿನ್
ನಾನು ಹಿಂದೆ ಎಂದೋ ಓದಿದ ಬ್ಲಾಗ್ ಅನ್ನು ಮತ್ತೊಮ್ಮೆ ಓದಬೇಕು ಎಂದು ಹುಡುಕುತ್ತಿದ್ದೇನು, ಆದರೆ ಸಿಗುತ್ತಿಲ್ಲ, ಸುಮಿತ್ರಾ ಹಲವಾಯಿ ಎಂಬ ಲೇಖಕಿಯ ಬಗ್ಗೆ ಓದಿದ ನೆನಪು. ಆದರೆ ಈಗ ಸಿಗುತ್ತಿಲ್ಲ. ಆಗ ನನಗನ್ನಿಸಿತು, ಸಂಪದಕ್ಕೊಂದು ಗೂಗಲ್ ತರಹದ ಸರ್ಚ್ ಎಂಜಿನ್ ಇದ್ದರೆ ಎಷ್ಟು ಚೆನ್ನಾಗಿತ್ತು ಅಂತ.
ಬರಹಗಾರರ ಹೆಸರನ್ನೋ, ಅಥವಾ, ವಿಷಯವನ್ನೊ ಕೊಟ್ಟು ಹುಡುಕುವಂತಿದ್ದರೆ ಎಷ್ಟು ಚೆನ್ನ ಎಂದು. ಹೀಗೆ ಹುಡುಕಲು ಸಾಧ್ಯವಾ?

- veena ರವರ ಬ್ಲಾಗ್
- Login or register to post comments
- 484 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಸಂಪದಕ್ಕೊಂದು ಸರ್ಚ್ ಎಂಜಿನ್
ಕೆಳಗಿನ ಪುಟಕ್ಕೆ ಭೇಟಿ ಕೊಡಿ:
http://sampada.net/search/node
(ಲಾಗಿನ್ ಆಗಿದ್ದಲ್ಲಿ Advanced Search ಕೂಡ ಬಳಸಬಹುದು).
ಆದರೆ ಸದ್ಯದ ಪರಿಸ್ಥಿತಿಯಲ್ಲಿ (ಟ್ರಾಫಿಕ್ ಹೆಚ್ಚಿರುವ ಕಾರಣ) ಸರ್ಚ್ ವ್ಯವಸ್ಥೆಯಿಂದ ಸರ್ವರ್ ನಿಧಾನವಾಗಿಬಿಡುತ್ತದೆ. ಹೀಗಾಗಿ ಪ್ರತಿ ಪುಟದಲ್ಲಿ ಕೆಳಗೆ ಗೂಗಲ್ ಸರ್ಚ್ ಹಲವು ತಿಂಗಳುಗಳಿಂದ ತನ್ನ ಜಾಗ ಪಡೆದಿದೆ. ಪುಟದ ಕೊನೆಗೆ ಸ್ಕ್ರಾಲ್ ಮಾಡಿ ನೋಡಿ ಅಥವ ಈ ಕೆಳಗಿನ ಪುಟಕ್ಕೆ ತೆರಳಿ:
http://sampada.net/google-search.html
ಉ: ಸಂಪದಕ್ಕೊಂದು ಸರ್ಚ್ ಎಂಜಿನ್
ನಾನಂತೂ ನಿಮ್ಮನ್ನೇ ಸರ್ಚ್ ಮಾಡ್ತಿದ್ದೀನಿ?
ಭಾರೀ ಅಪರೂಪವಾಗಿ ಬಿಟ್ಟಿದ್ದೀರಿ. ನೆಟ್‍ನೋಟದಲ್ಲಿ ನೀವು ಇತ್ತೀಚೆಗೆ ಭಾಷಣ ಕೊಟ್ಟಿದ್ದೀರಿ ಅಂತ ಇತ್ತಲ್ಲ. ಅದರ ಸಾರಾಂಶ ಹಾಕಿ.
*ಅಶೋಕ್