ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Sampada Blogs › veena ರವರ ಬ್ಲಾಗ್

ಎರಡು ದೋಣಿಗಳಲ್ಲಿನ ಪಯಣ

May 24, 2007 - 2:44pm — veena

ಬಹುಶಃ ಎಲ್ಲ ಕೆಲಸಕ್ಕೆ ಹೋಗುವ ತಾಯಂದಿರಿಗೂ ಈ ರೀತಿ ಅನಿಸಿರಲೂ ಬಹುದು. ಒಂದು ಮಗುವಿನ ತಾಯಿಯಾದ ಮೇಲೆ ಮನೆ ಹಾಗೂ ಕಚೇರಿಯನ್ನು ನಿಭಾಯಿಸಿಕೊಂಡು ಹೋಗುವುದು ಒಂದು ಸವಾಲೇ ಸರಿ. ಹಿರಿಯರು ಜೊತೆಯಲ್ಲಿ ಇಲ್ಲದೆ ಇರುವುದು, ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸುತ್ತದೆ. ಮಗುವಿನ ಪ್ರತಿಯೊಂದು ಕೆಲಸಕ್ಕೂ ಕೆಲಸದವರನ್ನು ಅವಲಂಬಿಸಬೇಕು, ಎಲ್ಲಿ ಮಗುವು ಅಮ್ಮನಿಗಿಂತ, ಕೆಲಸದ ಆಂಟಿಯನ್ನೇ ಹಚ್ಚಿಕೊಂಡು ಬಿಡುತ್ತದೋ ಎಂದು ಕಾಡುವ ಸದಾಕಾಲದ ಭಯ. ಮಗುವು ಅಮ್ಮನನ್ನು ಮಿಸ್ ಮಾಡಿಕೊಂಡರೆ ಒಂಥರಾ ಸಂಕಟ, ಮಿಸ್ ಮಾಡಿ ಕೊಳ್ಳದಿದ್ದರೆ ಅದಕ್ಕೆ ನನ್ನ ಅಗತ್ಯವಿಲ್ಲವೇನೋ ಎಂಬ ಭಯ, ಹೀಗೇ. ಸೋಮವಾರದಿಂದ ಶುಕ್ರವಾರದವರೆಗೆ ಎಲ್ಲದಕ್ಕೂ ಧಾವಂತ, ಶನಿವಾರ ರವಿವಾರ ಮನೆಯ ಕ್ಲೀನಿಂಗ್, ವಿಶೇಷ ತಿಂಡಿ, ಅಡುಗೆ ಇದರಲ್ಲೇ ವ್ಯಸ್ಥ, ಮಗುವಿಗೆ ಎಂದು ವಿಶೇಷವಾಗಿ ಸಮಯ ಮೀಸಲಿಡುವುದೂ ಕೆಲವೊಮ್ಮೆ ಸಾಧ್ಯವಾಗದೆ ಹೋಗಬಹುದು,ಎಲ್ಲರಂತೆ ಹಬ್ಬ ಹರಿದಿನಗಳನ್ನು ಮಾಡಲು ಕೂಡ ಆಗದು. ಇದನ್ನೆಲ್ಲ ನೋಡಿದಾಗ, ನಮ್ಮೆಲ್ಲ ಅಮ್ಮಂದಿರಂತೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ನೆಮ್ಮದಿಯಾಗಿರುವುದೆ ಸೂಕ್ತ ಅಂತ ಕೆಲವೊಮ್ಮೆ ಅನ್ನಿಸಿದರೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲಸಕ್ಕೆ ಹೋಗುವ ಅನಿವಾರ್ಯತೆ, ಹೀಗೆ ಎರಡು ದೋಣಿಗಳಲ್ಲಿ ಪಯಣಿಸುತ್ತಾ, ಕೊನೆಗೆ ಪರಿಪೂರ್ಣ ಗೃಹಿಣಿ, ಪತ್ನಿ, ಅಮ್ಮ ನಾಗಲೂ ಕೂಡ ಸ್ಸಾಧ್ಯವಿಲ್ಲದುದಕ್ಕೆ ಖೇದವೆನಿಸುತ್ತದೆ.

~.~
  • veena ರವರ ಬ್ಲಾಗ್
  • Login or register to post comments
  • 574 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 24, 2007 - 5:42pm — Khavi

ಉ: ಎರಡು ದೋಣಿಗಳಲ್ಲಿನ ಪಯಣ

Khavi's picture

ನೀವು ಧಾರವಾಡದಲ್ಲಿರೊರು, ಒಂದು ತಾಸಿನಲ್ಲಿ ಮನೆನ ಮುಟ್ಟಿ ಸ್ವಲ್ಪ ಕಾಲ ಮಕ್ಕಳೊಂದಿಗೆ ಬೆರಿಬಹುದು..
ಬೆಂಗಳೂರಿನಲ್ಲಿರೊ ತಾಯಂದಿರು ಅದರಲ್ಲೂ ಸ್ವಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡೋರನ್ನ ನೆನೆಸಿದರೆ ಅಯ್ಯೊ ಅನಿಸುತ್ತೆರಿ.
ಬೆಳಿಗ್ಗೆ 7ಘಂಟೆಗೆ ಮನೆ ಬಿಟ್ಟರೆ.. ಮತ್ತೆ ಮನೆ ಸೇರೋದು ರಾತ್ರಿ 8ಘಂಟೆಯ ನಂತರವೆ, ಅದರಲ್ಲೂ ನಿಶಾವಾಗ್ಮಿಗಳ (ಕಾಲ್ ಸೆಂಟರ ನಲ್ಲಿ ರಾತ್ರಿ ಕೆಲಸ ಮಾಡೋರು) ಪಾಡಂತೂ ಕೇಳಲೇಬಾರದು

ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 4:15am — kuchela

ಉ: ಎರಡು ದೋಣಿಗಳಲ್ಲಿನ ಪಯಣ

kuchela's picture

ಹಾಯ್,

ಖೇದವೆನಿಸುವುದು ಸಹಜ. ಇದು ಹಲವರ ಸಮಸ್ಯೆ. ಹಾಗೆ 2 ದೋಣಿಯಲ್ಲಿ ಸಾಗೋದು ಇಂದು ಅಗತ್ಯ ಕೂಡ. ಕೆಲಸದ ಒತ್ತಡದ ಮಧ್ಯೆ ಕೆಲ ಸಮಯ ಮನೆಮಂದಿಯೊಂದಿಗೆ ಸಂತೋಷದಿಂದ ಇರಲು ನಿಗದಿಪಡಿಸಿದಾಗ ಪರಿಪೂರ್ಣ ಗೃಹಿಣಿ, ಪತ್ನಿ, ಅಮ್ಮನೂ ಆಗಿ ಡಬಲ್ ಗ್ರೇಟ್ ಆಗ್ತೀರ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 10:50pm — betala

ಉ: ಎರಡು ದೋಣಿಗಳಲ್ಲಿನ ಪಯಣ

betala's picture

ಎರಡು ದೋಣಿಗಳ ಪಯಣ ಒಂದು ಒತ್ತಾಯ, ಅಥ್ವ ಅವಶ್ಯಕತೆ ಅಥ್ವ ಅನಿವಾರ್ಯತೆ ಕೂಡ ಇರಬಹುದು.

ನಾನು ನೋಡಿದ ಕೆಲವು ಪ್ರಸಂಗಗಳು :-

- ಕೆಲಸಕ್ಕೆ ಬೇಡ , ಮನೇಲಿ ಮಗು ನೋಡ್ಕೊಂಡು ಇರು ಅಂದ್ರೆ , ವೈಫ್ ಬೇಜಾರು ಆಗಬಹುದು.
- ಅಪ್ಪ-ಅಮ್ಮ ನಾವ್ ಮಗೂನ ನೋಡ್ಕೊತಿವಿ, ನೀವು ಕೆಲಸಕ್ಕೆ ಹೋಗಿ ಬನ್ನಿ ಅಂತ ಪ್ರೆಷರ್ ಹಾಕೊ ಪೆರೆಟ್ಸ
- ನಾನು ಓದಿದೆಲ್ಲ ವೇಸ್ಟ ಅನ್ಥ ಕೊರಗೊ ವೈಫ್.
- ಗಂಡ ಚನ್ನಾಗಿ ದುಡಿದರೆ ನಮಗೆ ಯಾಕೆ ಈ ಕಸರತ್ತು ಅನ್ನೊ ವೈಫ್.
-
ಇಸ್ಟಲ್ಲ ಆದ್ರು ಮಗು ಅಮ್ಮ- ಬೇಕು ಅನ್ಥ ಅತ್ತು ಅತ್ತು , ಕಾರ್ಟೊನ್ ನೆಟ್ವರ್ಕ್, ಪೋಗೊ ವಾಸಿ ಅನ್ತ ಊಟ ಮಾಡುತ್ತೆ.

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಾಯಿಯಾಗುವ ಸುಖ
  • ಆಡಿ ಬಾ ಕಂದ...
  • ಒಂದು ಸಾಕೋ, ಎರಡು ಬೇಕೋ?
  • ಬ್ರಹ್ಮ ಕಮಲ.
  • ಸತ್ಯ ಎಷ್ಟು ಸರಳ
Syndicate content

ಲೇಖಕರು

veena's picture

ಪರಿಚಯ

I am working as Postal Assistant in Dharwad, interested in reading kannada books.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮಾತಾಡುವವರನ್ನು ಮಾತಾಡದವರನ್ನು ಬೈಯ್ಯುವ ಬುದ್ಧಿವಂತ ಮಾಧ್ಯಮ
  • ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
  • ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
  • ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ
  • ಚೆಲುವು ಇರುವುದೆಲ್ಲಿ?
  • ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
  • ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
  • ಗಾದೆಗಳು!!!
  • ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
  • ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nkumar
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:20pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 12:20pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:18pm
  • Rakesh Shetty
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 12:11pm
  • anil.ramesh
    ಉ: ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ
    December 3, 2008 - 12:06pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 12:06pm
  • kpbolumbu
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:01pm
  • Rakesh Shetty
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 11:58am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 11:55am
  • hpn
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 11:51am
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 256 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator