ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › veenadsouza ರವರ ಬ್ಲಾಗ್

ನನ್ನೊಳಗೂ ಒಂದು ಮಾತಿದೆ

ನೂರೊಂದು ವಿಷಯಗಳನ್ನು ನಿಮ್ಮಲ್ಲಿ ಹೇಳಬೇಕೆಂದು ಬಯಸುತ್ತೇನೆ. ಸಮಯದ ಅಭಾವನೋ ನಿಮ್ಮ ಅದ್ರಷ್ಟನೋ ಸದ್ಯಕ್ಕಂತೂ ಅದೆಲ್ಲವನ್ನು ಹೇಳಲು ಸಾಧ್ಯವಾಗುತ್ತಿಲ್ಲ...

ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

July 16, 2007 - 7:20pm — veenadsouza

ನಾವು ಕಪ್ಪು ಬಣ್ಣಕ್ಕೆ ಕೊಡುವ ಮಹತ್ವವನ್ನು ಬೇರೆ ಬಣ್ಣಕ್ಕೆ ಯಾಕೆ ಕೊಡುವುದಿಲ್ಲ? ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ಹಣೆಗೆ ಹಾಕುವ ಬಿಂದಿವರೆಗೆ(ತಲೆಕೂದಲೊಂದನ್ನು ಬಿಟ್ಟು) ಕಪ್ಪು ಬಣ್ಣವನ್ನೇ ಹೆಚ್ಚಾಗಿ ಬಳಸುತ್ತೇವೆ. ನಮ್ಮ ಮೊಬೈಲ್ ಅದರ ಕವರ್, ಹೆಲ್ಮೆಟ್ ಹೀಗೆ...ಹೆಸರಿಸ ಹೊರಟರೆ ತುಂಬಾ ಇವೆ.ಕಪ್ಪು ಬಣ್ಣ ದು:ಖ, ಬೇಸರ,ಶರಣಾಗತಿ,ಸತ್ಯಾಗ್ರಹ,ಬಂದ್ ಮುಂತಾದ ಹಲವು ಕಾರಣಗಳಿಂದ ಗುರುತಿಸಲ್ಪಡುತ್ತವೆ.ಅದರೂ ಕಪ್ಪು ಬಣ್ಣವೇ ನಮಗೆ ಬೇಕು. ಅದು ನಮ್ಮ ನೆಚ್ಚಿನ ಬಣ್ಣವಲ್ಲದಿದ್ದರೂ ಅದಕ್ಕೆ ಕೊಡುವ ಮಹತ್ವ ಬೇರೆ ಯಾವುದೇ ಬಣ್ಣಕ್ಕೆ ಕೊಡುವುದಿಲ್ಲ.

ರಾಣಿ ಮುಖರ್ಜಿ ಬ್ಲ್ಯಾಕ್ ಸಿನಿಮಾದಲ್ಲಿ ಕಪ್ಪು ಬಣ್ಣಕ್ಕಿರುವ ಮಹತ್ವ ಕುರಿತು ಹೇಳುತ್ತಾಳೆ. ಬ್ಲ್ಯಾಕ್ ಇಸ್ ಆ ಕಲರ್ ಆಫ್ ಡೆಸ್ಟಿನೇಷನ್, ಬ್ಲ್ಯಾಕ್ ಇಸ್ ಅ ಕಲರ್ ಆಫ್ ಗ್ರ್ಯಾಜ್ಯುಯೇಶನ್, ಬ್ಲ್ಯಾಕ್ ಇಸ್ ಆ ಕಲರ್ ಆಫ್ ಸ್ಪಿರಿಟ್... ಕಪ್ಪು ಬಣ್ಣ ಧಾರ್ಮಿಕ ವಿಚಾರಗಳಿಗೆ ಅವಕಾಶಕೊಡುವುದಿಲ್ಲ. ಅದು ಎಲ್ಲರ ಬಣ್ಣ. ಕಪ್ಪು ಬಣ್ಣ ಸ್ವಾಭಾವಿಕ ಬಣ್ಣವೆಂದು ಗುರುತಿಸಲ್ಪಟ್ಟಿದೆ.ಕಪ್ಪು ಹೆಚ್ಚಿನ ಎಲ್ಲಾ ಬಣ್ಣಗಳೊಡನೆಯು ಮ್ಯಾಚ್ ಆಗುತ್ತದೆ.
ವಿಚಿತ್ರ ನೋಡಿ ಗಲ್ಲು ಶಿಕ್ಷೆಯಾಗುವಾಗಲೂ ಕಪ್ಪು ಬಟ್ಟೆ ಬಳಸುತ್ತಾರೆ.ಆದರೂ ನಮಗದು ಇಷ್ಟ.

  • ಕಪ್ಪು ಬಣ್ಣ
  • ರಾಣಿ ಮುಖರ್ಜಿ
~.~
  • veenadsouza ರವರ ಬ್ಲಾಗ್
  • Login or register to post comments
  • 602 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 17, 2007 - 4:58pm — roshan_netla

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

roshan_netla's picture

ನೀವು ವೈಜ್ಞಾನಿಕವಾಗಿ ಅದರ ಬಗ್ಗೆ ನೊಡೊದಾದರೆ color theory ಅರ್ಥ ಮಾಡಿಕೊಳ್ಳಬೇಕು. ಸಾದಾರಣವಾಗಿ ಹೆಳೊದಾದರೆ ಕಪ್ಪು ಬಣ್ಣ ಯೆಲ್ಲಾ ಬಣ್ಣ ಗಳನ್ನು ಹೀರಿ ಆಗುವ ಬಣ್ಣ, ಆದರಿಂದ ಅದನ್ನು ನೊಡಿದಾಗ ನಮ್ಮ ಕಣ್ಣಿಗೆ ಹೆಚ್ಚು ಆಯಾಸ ಆಗುವುದಿಲ್ಲ. ಯಾವುದೇ ಬೆಳಕು ಪ್ರತಿಪಲಿಸಿ ಕಣ್ಣುಕುಕ್ಕುವ ಪ್ರಸಂಗ ಇಲ್ಲ ಆದುದರಿಂದ ಹೆಚ್ಚಾಗಿ ಕಪ್ಪು ಬಣ್ಣ ಉಪೊಯೊಗಿಸುತ್ತಾರೆ ಅನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2007 - 8:04pm — Rohith

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

Rohith's picture

ನನಗೆ ತಿಳಿದ ಮಟ್ಟಿಗೆ, ಕಪ್ಪು ಬಣ್ಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವವೇನೂ ಇಲ್ಲ, ಇತ್ತೀಚೆಗಿನ ಜಾಗತೀಕರಣ ಅಥವ ಪಾಶ್ಚಿಮಾತ್ಯಕರಣದಿಂದ ನಮ್ಮಲ್ಲೂ ಜನರು ಈ ಬಣ್ಣವನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಈ ಬಣ್ಣದ ಪ್ರಾಮುಖ್ಯತೆ ನಿಮಗೆ ಯೂರೋಪಿನಲ್ಲಿ ಚನ್ನಾಗಿ ಎದ್ದು ಕಾಣುತ್ತದೆ, ಇಲ್ಲಿನ ಉಡಿಗೆ ತೊಡಿಗೆಗಳಲ್ಲಿ ಕಪ್ಪು ಅಥವ ಈ ಬಣ್ಣ ಆಧಾರಿತ ಇತರ ಬಣ್ಣಗಳನ್ನೆ ಕಾಣುವುದು.

ಹಳ್ಳಿಯ ಕಡೆ ಜನ ಅಥವ ನಮ್ಮ ದೊಡ್ಡವರು ಈ ಬಣ್ಣದ ಯಾವುದೇ ವಸ್ತುವನ್ನು ಪೂಜೆಯ ಸಮಯದಲ್ಲಿ ಬಳಸುವುದಿಲ್ಲ, ಹಬ್ಬ ಹರಿದಿನಗಳಲ್ಲಿ ಕೂಡಾ ಕಪ್ಪು ಎಳ್ಳನ್ನು ಎಲ್ಲೂ ಬಳಸುವುದಿಲ್ಲ. ಕಪ್ಪನ್ನು ಬಹಳ ಮಂದಿ ಇಂದಿಗೂ ಒಳ್ಳೆಯ ಕಾರ್ಯಗಳಿಗೆ ಹೋಗುವಾಗ ತೊಡುವುದಿಲ್ಲ.

ನೀವು ಹೇಳಿದ ಹಾಗೆ, ಮೃತ್ಯುವಿನ ಸನ್ನಿವೇಶಕ್ಕೆ ಈ ಬಣ್ಣಕ್ಕೆ ಏನೋ ನಂಟು ಇರಬಹುದು, ಹಿಂದೂ ಧರ್ಮದಲ್ಲಿ ಕಪ್ಪು ಎಳ್ಳನ್ನು ಮರಣದ ನಂತರದ ಕಾರ್ಯಗಳಲ್ಲಿ ಉಪಯೋಗಿಸುತ್ತರೆ. ಇನ್ನು ಈ ಸಂಧರ್ಭ ಬಿಟ್ಟರೆ, ಶನಿ ದೇವರ ಪೂಜೆಯಲ್ಲಿಯೂ ಸಹ ಕಪ್ಪು ಬಣ್ಣದ ಉಪಯೋಗವಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2007 - 8:12pm — mahesha

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

mahesha's picture

ಹೌದು ರೋಹಿತ್,

ನಮಗೆ ಬಿಳಿ ಬಣ್ಣ ಹೆಚ್ಚು ಒತ್ತು. ನಮ್ಮಲ್ಲಿ ಹೆಚ್ಚಿನ ಜಾತಿಯ ಮದುವೆ, ಮುಂಜಿ ಮುಂತಾದ ಶುಭಕಾರ್ಯದಲ್ಲಿ ಬಿಳಿ ಉಡುಪನ್ನೇ ತೊಡುವುದು

ಮನೆಯಲ್ಲಿ ಯಾರಾದರು ಸತ್ತರೂ, ಬಿಳಿ ಪಂಚೆ ಉಡುವುದು. ನಮ್ಮ ಸಂಸ್ಕೃತಿಯಲ್ಲಿ ಕಪ್ಪು ಬಣ್ಣಕ್ಕೆ ಮಹತ್ವವಿಲ್ಲ.!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2007 - 5:14pm — veenadsouza

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

veenadsouza's picture

ಕತ್ತಲೆಯಲ್ಲಿ ಕೂರಲು ಯಾರಿಗೆ ಬೇಕು? ಮಹೇಶ್ ಬಿಳಿಯ ಬಣ್ಣಕ್ಕೆ ರಾಜಕಾರಣಿಗಳೂ ಹೊಸ ಅರ್ಥವನ್ನೇ ಕೊಟ್ಟಿದ್ದಾರಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 12:50pm — mahesha

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

mahesha's picture

ಆದರೆ ಅಕ್ಕ,

ನಮ್ಮ ದೇಸದಾಗೆ ಕುತಂತ್ರ ಮೊದಲಿಸಿದ ಪರಂಗಿಯವರು ಕಪ್ಪ ಕೋಟು ತೊಡುವುದನ್ನು "ಸಭ್ಯತೆ" ಅಂತಾರಲ್ಲ! Smiling

ಇರಲಿ ಬಿಡಿ. ನಮ್ಮ ನಾಡಿನಲ್ಲಿ ಕರ್ಪಿಗೆ ಹೆಚ್ಚು ಒತ್ತಿಲ್ಲ. ಆಟೇ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2007 - 8:37pm — aithalsandy

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

aithalsandy's picture

Fine men surrender to black... Smiling

ಸಂದೀಪ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 11:22am — santoshgs

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

santoshgs's picture

ಈಗಿನ ಹುಡಿಗೀಯರು ಕೂಡ ಬಯಸುವದು ಕಪ್ಪು ಹುಡುಗರನ್ನು... ಅವರು ಹೇಳುವದು I want dark, tall, and handsome boy... Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 11:56am — ಶ್ರೀನಿಧಿ

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

ಶ್ರೀನಿಧಿ's picture

ಕರಿಯ ಐ ಲವ್ ಯೂ ಅಂತ ಎಲ್ಲರೂ ಹಾಡ್ತಾಇರ್ತಾರ?? Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 11:57am — ಶ್ರೀನಿವಾಸ ವೀ. ಬ೦ಗೋಡಿ

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

ಶ್ರೀನಿವಾಸ ವೀ. ಬ೦ಗೋಡಿ's picture

ಕರಿಯಾ I love you?!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 12:24pm — Sunil Jayaprakash

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

Sunil Jayaprakash's picture

ನಂಗೆ ಮೊನ್ನೆ ಒಂದು ಕೆಟ್ಟ(??) ಜೋಕು ಮೊಬೈಲಿಗೆ ಬಂದಿತ್ತು. ಕೊರಿಯಾ ಗಣರಾಜ್ಯ ಕನ್ನಡದ ಒಂದು ಹಾಡಿನಿಂದ ಪ್ರೇರಿತವಾಗಿ ತನ್ನ ನಾಡಗೀತೆಯನ್ನು ಬದಲಾಯಿಸಿಕೊಂಡಿದೆ ಅಂತ. ಅದು ಈ ರೀತಿ ಇದೆಯಂತೆ----ಕೊರಿಯಾ ಐ ಲವ್ ಯೂ..

ಅಂದ ಹಾಗೆ, ನಮ್ಮ ಮೇಷ್ಟ್ರು ಒಮ್ಮೆ ಹೇಳಿದ್ರು ಕಪ್ಪು ರಹಸ್ಯಸೂಚಕವಂತೆ. ಜತುನದಿಂದ ಕಾಪಿಡಬೇಕಾದಂತಹ ಸಂದರ್ಭದಲ್ಲಿ ಕಪ್ಪಿನ ಪ್ರಸ್ತಾಪ ಆಗುತ್ತಂತೆ.

ಕಾರ್ಮೋಡ, ಕಾರ್ಮುಗಿಲು, ಕೃಷ್ಣಮೃಗ, ಕೃಷ್ಣವೇಣಿ, ಹಾಗೆಯೇ ಕರಿಕಲ್ಲುಗುಡ್ಡ ಅಂತಲೂ ಇರಬೇಕಲ್ವೇ. ನಮ್ಮ ಬೇಲೂರು ಶಿಲಾಬಾಲಿಕೆಯರ ಜೀವವಿರುವುದೂ ಕಪ್ಪುಶಿಲೆಯಲ್ಲಿ ಅಲ್ವಾ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಪ್ಪು- ಬಿಳುಪು ಚಿತ್ರ
  • ಕಪ್ಪು -ಬೆಳಕಿನ ಭವ್ಯ ಮಿಲನ !
  • ಕಪ್ಪು
  • ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ
  • ಎಂಥ ಜೋಡಿ
Syndicate content

ಲೇಖಕರು

veenadsouza's picture

ಪೂರ್ಣ ಹೆಸರು
ವೀಣಾ

ಪರಿಚಯ

ನನಗೆ ಓದುವ ಹುಚ್ಚು... ಸದ್ಯಕ್ಕಂತೂ ಅಂತರ್ಜಾಲದ ಬರಹಗಳನ್ನು ಓದುವುದರಲ್ಲೇ ಖುಷಿಪಡುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator