ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಾಟಕ....ಎಲ್ಲ ನಾಟಕ

ಏನು ವಿಚಿತ್ರ
 ನಾಟಕದಲ್ಲಿ
ಪರಿಣಿತರು ನಾವೆಲ್ಲ.ಬಾಲ್ಯದಿಂದಲೇ,
ಅಪ್ಪ ,ಅಮ್ಮನಲ್ಲಿ ,
ಅಣ್ಣ,ತಮ್ಮ,
ಅಕ್ಕ,ತಂಗಿಯರಲ್ಲಿ,
ಏಲ್ಲಕಡೆಯಲ್ಲಿ.ಎಲ್ಲೆಂದರಲ್ಲಿ,ಸುತ್ತುಮುತ್ತಲ್ಲಿ,

ನಾವೆಲ್ಲ ಪಾತ್ರ ದಾರಿಗಳು,
ಸೂತ್ರ ಹಿಡಿದವನು ಮೇಲೊಬ್ಬ
ಅಂತ ಹೇಳುದನ್ನ ಕೇಳುತ್ತ.........
ಇದ್ದರೂ
ನೆನಪಿರಲ್ಲ ನಮಗೆ ನಮ್ಮ ಬಗ್ಗೆ.


ನಾಟಕದೊಳಗೆ ನಾಟಕ ಮಾಡುವುದರಲ್ಲಿ,
ನಮ್ಮನ್ನು ಮಿರಿಸುವರು ಯಾರು ಹೇಳಿ?
ಒಮ್ಮೊಮ್ಮೆ
ಅಸ್ಟು ತಲ್ಲೀನತೆ ನಮಗೆ.
ನಾಟಕದೊಳಗಿನ ನಾಟಕದಲ್ಲಿ,ಪಾತ್ರ ಬದಲಾಯಿಸೋದರಲ್ಲಿ
ನಾವಂತೂ ನಿಸ್ಸೀಮರು.


ಆಗ -ಗೊತ್ತಿದ್ದರೂ
ಆಡುತ್ತೇವೆ ಆಟ,ಆಟದೊಳಗಿನ ಆಟ.
ಯಾಕೆ ಬೇಕು ಹೇಳಿ,
ಈ ರೀತಿ ನೀತಿ ?
ಗೊತ್ತಿದ್ದೂ ಗೊತ್ತಿದ್ದೂ,
ಒಳಗೊಂದು,ಹೊರಗೊಂದು !
ಇಲ್ಲ ,ಬಿಡಲ್ಲ

ನಾಟಕ ...ನಾಟಕ...


ಯಾಕೆಂದರೆ
ನಾಟಕದಲ್ಲಿ ಪರಿಣಿತರು........ಬಾಲ್ಯದಿಂದಲೇ

Your rating: None Average: 4.7 (3 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಾಟಕ....ಎಲ್ಲ ನಾಟಕ

somayaji's picture

ಒಮ್ಮೊಮ್ಮೆ ಸಿಟ್ಟು ಜಾಸ್ತಿ ಆದ್ರೆ, ನಾಟಕದ ಜತೆ ಯಕ್ಷಗಾನವೂ ನಡಿತದೆ ನನ್ನಾಕೆಯ ಜತೆ.
ರಂಗು ರಂಗಿನ ರಂಗ ಮಂಟಪದಲ್ಲಿ, ಒಂದೇ ಒಂದು ಆಟ(ಯಕ್ಷಗಾನ), ಸಾಲಿಗ್ರಾಮ ಮೇಳದವರಿಂದ....... ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ,
ಅಂತ ನಮ್ಮ ಪಕ್ಕದಮನೆ ನಾರದ ಮುನಿಗಳು ಈ ಸುದ್ದಿಯನ್ನು ಊರೆಲ್ಲ ಡಂಗುರ ಸಾರಿಕೊಂಡು ಬರುತ್ತಾರೆ.
ಪ್ರಸಂಗ ಏನೇ ಇರಲಿ, ಕೊನೆಯಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ(ಹಾಸ್ಯಗಾರ) ಯ ಪಾತ್ರ ನಂದೆ :(

ಉ: ನಾಟಕ....ಎಲ್ಲ ನಾಟಕ

venkatakrishna.kk's picture

ತಮ್ಮ ಆಸಕ್ತಿಗೆ ವ೦ದನೆಗಳು.
ಹಾಗೆ ಇತರ ಬರೆಹಗಳನ್ನೂ ಓದಿ.

ಉ: ನಾಟಕ....ಎಲ್ಲ ನಾಟಕ

ಗಣೇಶ's picture

ಶೆಟ್ರೆ ಕ್ಷಮಿಸಿ, ಸೋಮಯಾಜಿಯವರೆ,
ಮುಂದಿನ ಪ್ರಸಂಗ ನಡೆಯುವಾಗ ನಿಮ್ಮ ನಾರದರಿಗೆ ನಮ್ಮ ಬೀದಿಯಲ್ಲೂ ಡಂಗುರ ಸಾರಲು ಹೇಳಿ. :)

ವೆಂಕಟಕೃಷ್ಣರೆ,
ನಿಮ್ಮ ’ನಾಟಕ..’ ಕವಿತೆ ಚೆನ್ನಾಗಿದೆ.
-ಗಣೇಶ.