ಐತ್ತಲಕಡಿ !
’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ.
ಜಲ ಜಲ ಜಲ ಜಲಜಾಕ್ಷಿ
ಮಿಣ ಮಿಣ ಮಿಣ ಮೀನಾಕ್ಷಿ
ಕಮ ಕಮ ಕಮ ಕಮಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೆ.......
ಐತ್ತಲಕಡಿ, ಬಾರೆ........
ಲಗ್ನ ಹಾಕೂಮ
ವಾಲ್ಗ ಊದ್ಸೂಮ
ಊಟ ಹಾಕ್ಸೂಮ
ಕಟ್ಟಿಕೋ ಕಟ್ಟಿಕೋ
ಹಾರನ್ ಕಟ್ಸೂಮ
ಹಾಡ್ನಾ ಹಾಕ್ಸೂಮ
ಡೌಲು ತೋರ್ಸೂಮ
ಯಮ್ಮಾ ಯಮ್ಮಾ
ಉಳ್ಳಾಡೂಮ ನಳ್ಳಾಡೂಮ ಮುದ್ದಾಡೂಮ
ಐತ್ತಲಕಡಿ ||ಪ||
ಮೀಸೆ.. ಮೀಸೆ.. ಮಲ್ಲಯ್ಯ.. ಗಿಲ್ಲಯ್ಯ..
ಆಸೆ.. ಆಸೆ.. ಹೇಳಯ್ಯ... ಮಾವಯ್ಯ
ಬುಗುರಿ ನಿನ್ನ ಸೊಂಟ
ಗಿರ್ ಗಿರ್ನೆ ತಿರುಗುತೈತೆ
ನಾಟಿ ನಿಂದು ಗಲ್ಲ
ಗಿಲ್ಲೋಕೆ ಸಂದಾಗೈತೆ..
ಐತೆ ಐತೆ ಐತೆ ಐತೆ
ಒಳಗೆ ಏನೋ ಆಗುತೈತೆ
ಐತೆ ಐತೆ ಐತೆ ಐತೆ
ಒಳಗೆ ಏನೋ ಉಹು ಐತೆ
ಆಹಹಹಾಹ
ಓಹೊಹೊಹೋಹೊ.... ||ಪ||
ನಾಟಿ ನಾಟಿ ಬೆಣ್ಣೇನ
ಮೀಟಿ ಮೀಟಿ ತುಪ್ಪಾನ.. ತಿಂತಿಯಾ
ಬೆಣ್ಣೆ ಮೈಯ ಹೆಣ್ಣೇ..
ಮುತ್ತಿಟ್ರೆ ಮೆತ್ಕೊಂತೈತೆ
ಯಾರ್ಗೂ ಕಮ್ಮಿ ಇಲ್ಲ
ವಯ್ಯಾರ ವೈನಾಗೈತೆ
ವೈಟು ವೈಟು ವೈಟು ವೈಟು
ವೈಟು ರಜನಿಕಾಂತು ನೀನು ![]()
ಯಾಕೆ ಸುಮ್ನೆ ಹೊಗಳುತೀಯ
ಹೈಟು ಜಾಸ್ತಿ ಮಾಡುತೀಯ
ಆಹಹಹಾಹ
ಓಹೊಹೊಹೋಹೊ.... ||ಪ||
*****************************************
ಆಹ್.. ಮಂಡ್ಯ ಬಾಸೆ ಸಾಹಿತ್ಯ ಹೆಂಗೈತೆ ? ![]()

- vikashegde ರವರ ಬ್ಲಾಗ್
- Login or register to post comments
- 425 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಐತ್ತಲಕಡಿ !
ಗಲ್ಲ ಹೆಂಗ "ನಾಟಿ" ಇರ್ತದ ಮಾರಾಯಾ.?, ಹಂಗಂದ್ರೇನೋ.....? ಒಂದೂ ಗೊತ್ತಾಗ್ತಿಲ್ಲಾ......
ಹಂಗೆ, "ಬಂಗಾರಿ ಯಾರೆ ನೀ ಬುಲ್-ಬುಲ್" ನೂ ಟ್ರೈ ಮಾಡಿ ವಿಕಾಸ್....
ಉ: ಐತ್ತಲಕಡಿ !
ಅದು ಇಂಗ್ಲೀಷಿನ naughty ಸಾರ್. ನಮ್ ಮಂಡ್ಯದ್ ಹೈಕ್ಳೂ ಇಂಗ್ಲೀಸ್ ಬೋಸೆಂದಾಗೇ ಮಾತಾಡ್ತಾರ್ ಈಗ. ಗೊತ್ತೈತಾ?

ಕನ್ನಡ ನಾಟಿ ಆದ್ರೂ ಓ.ಕೆ. ಯಾಕಂದ್ರೆ ನಾಟಿ ಸೊಬಗಿನ ಗಲ್ಲ ಆ ಹುಡುಗಿಗೆ ಇದೆ ಅಂತ ! ಫಾರಂ ಕೋಳಿಗಿಂತ ನಾಟಿ ಕೋಳಿ ರುಚಿಯಿದ್ದಂಗೆ
ಅವಳ ಗಲ್ಲನ ಅವರ ಅಪ್ಪ ಅಮ್ಮ ಸೇರಿ ’ನಾಟಿ’ ಮಾಡಿರಬಹುದಲ್ವಾ? ಅಥವಾ ಪ್ಲಾಸ್ಟಿಕ್ ಸರ್ಜರಿ ಮಾಡ್ಸಿ ’ನಾಟಿ’ ಮಾಡಿಸಿರಬಹುದೇನೋ!!
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಐತ್ತಲಕಡಿ !
ಬಹುಶ: ಟ್ರೈ ಮಾಡಿ ನೋಡಿದವರಿಗೆನೇ "ನಾಟಿ" ಅಥವಾ "ಹೈಬ್ರೀಡ್" ಅನ್ನೋದು ಗೋತ್ತಾಗ್ಬಹುದು... ಏನಂತೀರಿ,,?
ಉ: ಐತ್ತಲಕಡಿ !
ಐತ್ತಲಕಡಿ
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಐತ್ತಲಕಡಿ !
ಅದು ನಾಟಿ ಅಲ್ಲ, 'ತಾಟಿನಿಂಗು ಗಲ್ಲ'..ತಾಟಿನಿಂಗು- ಒಂದು ಹಣ್ಣು(?)
ಉ: ಐತ್ತಲಕಡಿ !
ಹೌದಾ!!
ಹಾಗಿದ್ರೆ ಇನ್ನೊಂಚೂರು ಆರೆಂಡಿ ಮಾಡ್ಬೇಕಾಯ್ತೀಗ.
ಉ: ಐತ್ತಲಕಡಿ !
ಈ ಹಾಡು ಕೇಳಿ ಕರ್ಣಾನಂದವಾಯ್ತು
ಉ: ಐತ್ತಲಕಡಿ !
ಮಾಧವ,
ಕರ್ಣಾನಂದ ಅಲ್ಲ, ಕಿವಿಖುಷಿ, ಕಿವಿನಲಿಮೆ ಅನ್ಬೇಕು
ಆ ತಾಟಿನಿಂಗು ವಿಷ್ಯ ನಿಮ್ಗೇನಾರ ಗೊತ್ತಾ ನೋಡಿ. ಮಂಡ್ಯದ ಗಂಡುಗಳಿಗೆ ಗೊತ್ತಿಲ್ಲಾಂತ ಅನಿಸುತ್ತೆ.!
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************