ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vikashegde ರವರ ಬ್ಲಾಗ್

ನಾನು ಪಾಪಿ, ನನ್ನ ಕಾಪಾಡು ಓ ಸ್ವಾಮಿ!

December 19, 2007 - 5:21pm — vikashegde

ಮೊನ್ನೆ ಸಂಜೆ ಆಫೀಸು ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸ್ನೇಹಿತನೊಬ್ಬನನ್ನು ಭೇಟಿಯಾಗಬೇಕಾಗಿತ್ತು. ಕೆಲಸ ಮಾಡಿ(!) ಸುಸ್ತಾಗಿದ್ದರಿಂದಲೋ ಏನೋ ಮುಖ ಸಪ್ಪೆಯಾಗಿತ್ತು ಅನ್ನಿಸುತ್ತದೆ. ಯಾವನೋ ಒಬ್ಬ ಹುಡುಗ ಬಂದ. ಜೀನ್ಸ್ ಪ್ಯಾಂಟ್, ಟೀ ಷರ್ಟು, ಜಾಕೆಟ್ ಹಾಕಿ ಬೆಳ್ಳಗೆ ಇದ್ದ. "hello, i m Deepak" ಅಂದ. ನಾನು "ಒ.ಕೆ ಹೇಳಿ" ಅಂದೆ. "i want to talk to u about Jesus Christ" ಅಂದ. ನನಗೆ ಆಶ್ಚರ್ಯ. ಅಯ್ಯೋ ಇವನ...ನ್, ರಸ್ತೆಲ್ಲಿ ಹೋಗ್ತಾ ಇರೋನ್ನ ನಿಲ್ಸಿ ಕ್ರಿಸ್ತನ ಬಗ್ಗೆ ಮಾತಾಡ್ಬೇಕು ಅಂತಾನಲ್ಲಪ್ಪ ಅಂದುಕೊಂಡು "ಯಾಕೆ?" ಅಂದೆ. "u seems to b very depressed, i think Jesus can make u relaxed" ಅಂದ. ಅವನನ್ನು ಸರಿಯಾಗಿ ಮಾತಾಡಿಸಿ ಕ್ಲಾಸ್ ತಗೊಳ್ಳಬೇಕೆಂಬ ಆಸೆಯಿತ್ತು. ಆದರೆ ಗೆಳೆಯ ಕಾಯುತ್ತಿದ್ದರಿಂದ ಹೋಗಬೇಕಿತ್ತು ಬೇಗ. "ನಂಗೆ ಆಸಕ್ತಿ ಇಲ್ಲ" ಅಂದೆ. "ok, no problem, keep this with u" ಅಂದು ಒಂದು ಕರಪತ್ರ ಕೊಟ್ಟ. ಜೇಬಿಗೆ ಹಾಕಿಕೊಂಡೆ. ರಾತ್ರಿ ಮನೆಗೆ ಬಂದು ಅದನ್ನು ತೆಗೆದು ನೋಡಿದರೆ ಅದರಲ್ಲಿದ್ದಿದ್ದು ಈ ಕೆಳಗಿನ ವಾಕ್ಯಗಳು..
you need salvation becoz of ur sin. you r not only a sinner by birth thru Adam, but also by ur choice. As a sinner, u r without God and without hope. Sin brings death and eternal separation from God. ಮಧ್ಯ ನರಕಕ್ಕೆ ಹೋದ ಶ್ರೀಮಂತನ ಕಥೆಯೊಂದಿದೆ.. ಅವನು ಈಗಲೂ ನರಕದಲ್ಲಿದ್ದಾನಂತೆ ! Bible shows how simple it is to escape the eternal fire of hell. Sin has a price and God must punish sin. Becoz u have sinned against Him , u must bear ur punishment or accept Christ's substitutionary death on the cross of Calvary. Jesus Christ, the perfect Son of God, was the only man who ever lived a sinless life. .... Jesus loves u and died to save u from ur sins.....Every lost sinner is going to hell, but God offers u the gift of slavation thru the blood of Christ.... If u will accept Jesus Christ as ur Saviour,please pray this prayer......................
Jesus is knocking at the door of ur heart.Will u let him in?

ಇದರ ನಡುವೆ ಸುಮಾರು ಬೈಬಲ್ಲಿನ ಸಾಲುಗಳನ್ನು ಉದಾಹರಿಸಿದ್ದಾರೆ .
ಕೆಳಗೆ ಇ ಮೇಲ್ ವಿಳಾಸ ಕೊಟ್ಟಿದ್ದಾರೆ.

ಇದನ್ನು ಓದಿ ನನಗೆ ನಿಜವಾಗಿಯೂ ಪಾಪ ಭೀತಿ ಕಾಡತೊಡಗಿದೆ, ಚಿಕ್ಕವನಿದ್ದಾಗಲಿಂದ ಅದೇನೇನು ಪಾಪ ಮಾಡಿದ್ದಿನೋ, ಅದೆಂತಾ ನರಕಕ್ಕೆ ಹೋಗುತ್ತೇನೋ, ನನ್ನ ಕಾಪಾಡುವವರು ಯಾರೂ ಇಲ್ಲವೇನೋ ಅನ್ನಿಸತೊಡಗಿದೆ. ರಾತ್ರಿ ಎಲ್ಲಾ ಅದೇ ಕನಸು ಬಿದ್ದು , ಕನಸಿನಲ್ಲಿ ಪ್ರಜ್ವಲವಾದ ಬೆಳಕಿನ ಮಧ್ಯದಿಂದ ಸ್ವಾಮಿ ಏಸು ಬಂದು ’ಬಾ ಮಗು’ ಎಂದು ಕರೆಯುತ್ತಿರುವಂತೆ ಆಗುತ್ತಿದೆ. ಇವತ್ತೊ ನಾಳೆಯೋ ನಾನು ಏಸುವಿನ ಮೊರೆ ಹೋಗಿ ಕ್ರೈಸ್ತನಾಗಿ ನನ್ನ ಪಾಪಗಳನ್ನೆಲ್ಲಾ ತೊಳೆದುಕೊಳ್ಳಲು ಆರಂಭಿಸುತ್ತೇನೆ. ಅಬ್ಬಾ, ಎಂತ ನೆಮ್ಮದಿಯ ಜೀವನ !!........... ....................................!!
.......................................................................................
......................................................................................

ಒ.ಕೆ ಒ.ಕೆ ಈಗ ತಮಾಷೆ ಸಾಕು.
ಈ ಮತಾಂತರ ಗಂಭೀರ ವಿಷಯವೆನ್ನುವುದು ನಿಮಗೆ ಗೊತ್ತೇ ಇದೆ.

  • ಅನುಭವ
  • ಮತಾಂತರ
~.~
  • vikashegde ರವರ ಬ್ಲಾಗ್
  • Login or register to post comments
  • 403 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 19, 2007 - 7:56pm — mahesha

ಉ: ನಾನು ಪಾಪಿ, ನನ್ನ ಕಾಪಾಡು ಓ ಸ್ವಾಮಿ!

mahesha's picture

ಒಟ್ಟಿನಲ್ಲಿ ಕ್ರಿಸ್ತಮತದವರೆಲ್ಲ ಹುಟ್ಟುಪಾಪಿಗಳೆಂದು ನಂಬುವರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 20, 2007 - 4:28pm — vinayak.mdesai

ಉ: ನಾನು ಪಾಪಿ, ನನ್ನ ಕಾಪಾಡು ಓ ಸ್ವಾಮಿ!

vinayak.mdesai's picture

http://www.expressindia.com/latest-news/Baptized-south-Gujarat-tribals-r...

ವಿನಾಯಕ ಮುತಾಲಿಕ ದೇಸಾಯಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯೇಸುಕ್ರಿಸ್ತ ಎಂಬ ಉಚ್ಚಾರಣೆ
  • ಹಿಂಗಾದ್ರೆ ಹೆಂಗೆ....
  • ಹಿಂಗಾದ್ರೆ ಹೆಂಗೆ....
  • ಹೀಗು ಉಂಟೆ ನಮ್ಮಜ್ಜಿ...!!
  • ಬೇಡಿಕೆ
Syndicate content

ಲೇಖಕರು

vikashegde's picture

ಪೂರ್ಣ ಹೆಸರು
ವಿಕಾಸ್ ಹೆಗಡೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator